ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಗ್ಯಾಸ್ಟಿಕ್ ಅಸಿಡಿಟಿ ಹೊಟ್ಟೆ ಹುಬ್ಬರ ಮಲಬದ್ಧತೆ ಎದೆಉರಿ ಸಾಮಾನ್ಯವಾಗಿದೆ ಇಂತಹ ಸಮಸ್ಯೆ ಗಳಿಗೆ ನಾವು ಮನೆಯಲ್ಲಿಯೇ ಸಹ ಮನೆಮದ್ದನ್ನು ತಯಾರಿಸಿ ಯಾವ ರೀತಿ ಗುಣಪಡಿಸಿಕೊಳ್ಳಬಹುದು ಎಂದು ತಿಳಿಸಿಕೊಡುತ್ತೇನೆ ಬನ್ನಿ. ಅದ ರಲ್ಲೂ ಇವೆರಡು ಮನೆಮದ್ದು ಉತ್ತಮವಾದ ಮನೆ ಮದ್ದಾಗಿದೆ. ಮೂ ಲವೇದಿ ಸಮಸ್ಯೆಗೆ ಯಾವ ರೀತಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳ ಬಹುದು ಎಂದು ಮನೆಮದ್ದನ್ನು ಹೇಳುತ್ತೇನೆ. ಸಾಮಾನ್ಯವಾಗಿ ಮಲಬ ದ್ಧತೆ ಗ್ಯಾಸ್ಟಿಕ್ ಅಸಿಡಿಟಿ ಹೆಚ್ಚಾಗಿ ಟೀ-ಕಾಫಿ ಉಪಯೋಗಿಸುವವರಲ್ಲಿ ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತದೆ. ಸರಿಯಾಗಿ ಬೇಯಿಸದ ಆಹಾರ ತಿನ್ನುವುದರಿಂದ ಮತ್ತು ಬೇಗಬೇಗನೆ ಊಟ ತಿನ್ನುವುದರಿಂದ ಈ ಸಮಸ್ಯೆ ಬರುತ್ತದೆ ಇದಕ್ಕೆ ಪರಿಹಾರ ಏನು ಎಂದರೆ ಉತ್ತಮವಾಗಿ ನಾರಿನಂಶ ಇರುವಂತಹ ಹಣ್ಣು ತರಕಾರಿ ಸೊಪ್ಪುಗಳನ್ನು ತಿನ್ನುವು ದರಿಂದ ಅಂದರೆ ಸೇಬು ಬಾಳೆಹಣ್ಣು ದಾಳಿಂಬೆ ಮುಂತಾದ ಹಣ್ಣುಗಳನ್ನು ತಿನ್ನುವುದರಿಂದ ಪಚನಕ್ರಿಯೆ ಚೆನ್ನಾಗಿ ಆಗುತ್ತದೆ.
ಮೊದಲನೆಯ ಮನೆಮದ್ದು ಅರ್ಧ ಶುಂಠಿಯನ್ನು ತೆಗೆದುಕೊಂಡು ಅದನ್ನು ಸಿಪ್ಪೆತೆಗೆದು ಸಣ್ಣದಾಗಿ ತುರಿದು ಕೊಳ್ಳಬೇಕು ನಂತರ ಅದನ್ನು ಒಂದು ಲೋಟಕ್ಕೆ ರಸವನ್ನು ಹಿಂಡಿ ಕೊಳ್ಳಬೇಕು ನಂತರ ನಿಂಬೆರಸವನ್ನು ಹಾಕಿಕೊಳ್ಳಬೇಕು ಹಾಕಿಕೊಂಡು ಯಾವುದೇ ಕಾರಣಕ್ಕೂ ಬಿಸಿನೀರು ಹಾಕಬೇಡಿ ಏಕೆಂದರೆ ಬಿಸಿನೀರು ಹಾಕಿಕೊಂಡರೆ ಗ್ಯಾಸ್ಟ್ರಿಕ್ ಜಾಸ್ತಿಯಾಗುತ್ತದೆ ಹಾಗಾಗಿ ನೀರನ್ನು ಹಾಕಿಕೊಳ್ಳಿ ಅದನ್ನು ಮಿಕ್ಸ್ ಮಾಡಿ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾ ಗುತ್ತದೆ. ಎರಡನೇ ಮನೆಮದ್ದನ್ನು ತೋರಿಸಿ ಕೊಡುತ್ತಿದ್ದೇನೆ ನಾನು ಇಲ್ಲಿ ಸ್ವಲ್ಪ ಜೀರಿಗೆಯನ್ನು ತೆಗೆದುಕೊಂಡಿದ್ದೇನೆ ಜೀರಿಗೆಯಲ್ಲಿ ತರಿಯಾಗಿ ಕುಟ್ಟಿ ಕೊಳ್ಳಬೇಕು ನಂತರ ಅದಕ್ಕೆ ಕಲ್ಲುಪ್ಪನ್ನು ಸೇರಿಸಬೇಕು 1 ಚಮಚ ಸಕ್ಕರೆ ಸೇರಿಸಬೇಕು ನಂತರ ಒಂದು ಸ್ವಲ್ಪ ಜೇನುತುಪ್ಪವನ್ನು ಸೇರಿಸಬೇಕು ಇದನ್ನು ಸಕ್ಕರೆ ಕಾಯಿಲೆ ಇರುವವರು ಕುಡಿದರೆ ಹಾಕಿಕೊಳ್ಳಬೇಡಿ ಈ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುಡಿಯುವುದರಿಂದ ನಿಮಗೆ ಯಾವುದೇ ಅಸಿಡಿಟಿ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರ ಯಾವುದು ಸಹ ಬರುವುದಿಲ್ಲ ಮನೆಮದ್ದು ನಿಮಗೂ ಸಹ ಇಷ್ಟವಾಗಿದ್ದರೆ ನೀವು ಸಹ ಮನೆಯಲ್ಲಿ ಮಾಡಿಕೊಂಡು ಕುಡಿದು ನಿಮ್ಮ ಆರೋಗ್ಯವನ್ನು ಸರಿ ಮಾಡಿಕೊಳ್ಳಿ ಮತ್ತು ನಿಮಗೆ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದರ ಮೂಲಕ ನಿಮ್ಮ ಅನಿಸಿಕೆ ತಿಳಿಸಿ.