ಇವತ್ತು ಒಂದು ಜಾದು ಆಹಾರ ಆಹಾರದ ಔಷಧಿ ಇವತ್ತು ಅನೇಕರ ಅಸಿಡಿಟಿಯನ್ನು ಕಡಿಮೆ ಮಾಡುವಂತಹ ಅನೇಕ ತೂಕಗಳನ್ನು ಕಡಿಮೆ ಮಾಡುವಂತಹ ಆರೋಗ್ಯವನ್ನು ಸರಿ ಮಾಡುವಂತಹ ಚರ್ಮದ ಆರೋಗ್ಯವನ್ನು ಸರಿ ಮಾಡುವಂತಹ ಆ ಒಂದು ಆಹಾರ ಅವಶದಿ ಯನ್ನು ಮಾಡೋದು ಹೇಳ್ತೀವಿ ಬನ್ನಿ ಕೊಬ್ಬರಿ ಹಾಗೂ ಕೊಬ್ಬರಿ ಎಣ್ಣೆ ಮತ್ತು ಕಲ್ಪವೃಕ್ಷ ತೆಂಗಿನಕಾಯಿ ನಮಗೆ ತುಂಬಾ ಸಹಾಯ ಮಾಡುತ್ತದೆ ತೆಂಗಿನಕಾಯಿ ಉಪಯೋಗಿಸಿದ್ದರಿಂದ ಮತ್ತು ತೆಂಗಿನ ಎಣ್ಣೆ ಉಪಯೋಗಿಸಿದ್ದರಿಂದ ನಮ್ಮ ಆರೋಗ್ಯ ತುಂಬಾ ಕಂಡಿತ ಬದಲಾವಣೆಯಾಗುತ್ತದೆ ಇವತ್ತು ನಾನು ಕಲ್ಪವೃಕ್ಷದ ಬಗ್ಗೆ ಹೇಳ್ತೀನಿ ಕೊಬ್ಬರಿ ಎಣ್ಣೆಯಿಂದ ಪ್ರಯೋಜನ ಯಾವ ಯಾವುದು ಎಂದರೆ ಮೊದಲನೆಯದು ಕೊಬ್ಬರಿಎಣ್ಣೆ ನಿಮ್ಮ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಅತ್ಯಂತ ಬೇಗ ಶಕ್ತಿ ಕೊಡುವಂತಹ ಕೊಬ್ಬರಿಎಣ್ಣೆ ಅದರಲ್ಲಿ ಒಂದು ಅಂಶ ಇದೆ ಅದು ತಾಯಿಯ ಎದೆ ಹಾಲಿನಲ್ಲಿ ಇರುವ ಒಂದು ಅಂಶ .
ಶಕ್ತಿ ಇಲ್ಲದವರಿಗೆ ತುಂಬಾ ಶಕ್ತಿ ಕೊಡುತ್ತದೆ ಸುಸ್ತು ಅನ್ನುವವರಿಗೆ ಬೆಳಗೆ ಸಾಯಂಕಾಲ ಎರಡು ಚಮಚ ಕೊಟ್ಟರೆ ಸಾಕು.ಕೊಬ್ಬರಿ ಎಣ್ಣೆಯನ್ನು ಸೇವಿಸುವುದರಿಂದ ಆರೋಗ್ಯ ಸರಿಯಾಗುತ್ತದೆ ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ಮಾಡಿರುವಂತಹ ಚಳಿ ಜಾಗದಲ್ಲಿ ಮಾಡಿರುವಂತಹ ಕೊಬ್ಬರಿ ಎಣ್ಣೆ ತುಂಬಾನೇ ಒಳ್ಳೆಯದು ಮೊದಲು ಒಂದು ಹದಿನೈದು ದಿವಸ ಬೆಳಗ್ಗೆ ಮಧ್ಯಾಹ್ನ ಸಾಯಂಕಾಲ ಮೂರು ಟೈಮ್ ಮೂರು ಚಮಚ ಕುಡಿಯಿರಿ ಅದನ್ನು ಹಾಗೆ ಕುಡಿಯಬಾರದು ಬಿಸಿನೀರಿನ ಒಳಕ್ಕೆ ಹಾಕಿ ಕುಡಿಯಬೇಕು ಇದನ್ನು ನೀವು ಆಹಾರದ ಜೊತೆ ತೆಗೆದುಕೊಳ್ಳಬಾರದು ಇದನ್ನು ನೀವು ಒಂದು ಅವಶದಿ ಹಾಗೆ ತೆಗೆದುಕೊಳ್ಳಿ ಹದಿನೈದು ದಿವಸ ಆದಮೇಲೆ ಬೆಳಗೆ ಸಾಯಂಕಾಲ 2time ಉಪಯೋಗಿಸಿ ನಿಮಗೆ ಮೋಷನ್ ತುಂಬಾ ನೀಟಾಗಿ ಆಗುತ್ತದೆ ಜೀರ್ಣ ತೆ ತುಂಬಾ ನೀಟಾಗಿ ಆಗುತ್ತದೆ ಅಸೂಹೆ ಸರಿಯಾಗಿ ಆಗುತ್ತದೆ.