Sun. Sep 24th, 2023

ನಮ್ಮ ಭಾರತ ದೇಶದಲ್ಲಿ ಹಬ್ಬ ಜಾತ್ರೆಗಳು ನಡೆಯುತ್ತಿರುತ್ತವೆ ಹಾಗೂ ಕೇಲವು ವಿಶೇಷ ಸಂದರ್ಭಗಳಲ್ಲಿ ಹಲವಾರು ಚಿತ್ರ ವಿಚಿತ್ರ ಪವಾಡಗಳು ಜತುಗುತ್ತವೆ ಅಂತದ್ದೆ ಒಂದು ಪವಾಡ ನಮ್ಮ ಕರ್ನಾಟಕದ ಬಾಗಲಕೋಟಾ ಜಿಲ್ಲೆಯಲ್ಲಿ ನಡೆದಿದೆ. ಅದು ಎನಂತ ಹೇಳೊದಾದರೆ ಬಾಗಲಕೊಟ ಜಿಲ್ಲೆಯ ಗುಳೆದಗುಡ್ಡ ಪಟ್ಟಣದಲ್ಲಿ ಬಸಪ್ಪನಿನಗೆ ಚಮಚದಲ್ಲಿ ಹಾಲು ಕುಡಿಸಿವಾಗ ಪವಾಡ ಸದೃಶ್ಯವಾಗಿ ಬಸಪ್ಪನ ಮೂರ್ತಿಯು ಕೆಳಗೆ ಹಾಲು ಚಲ್ಲದಂತೆ‌ಕುಡಿದ್ದಾದರೆ ಅಂತ ಇಡೀ‌ ಪಟ್ಟಣದ ತುಂಬಾ ಸುದ್ದಿಯಾಯಿತು ಇದನ್ನು ನೋಡಲು ಜನರು ಸಾಲುಗಟ್ಟಿ ದೇವಾಸ್ಥಾನದ ಬಳಿ ಜಮಾಯಿಸಿದರು. ಇನ್ನು ಇಲ್ಲಿನ ವಿಶೇಷ ಎನೆಂದರೆ ಯಾರು ಎನೆ ಬಂದು ಬೇಡಿಕೊಂಡರು ಅವರ ಕೋರಿಕೆಗಳು ನೆರೆವೇರುತ್ತವೆ ಹಾಗೂ ನಿಮಗೆ ಸಾಧ್ಯವಾದಂತಹ ಹರಕೆಗಳನ್ನು ನಿಮ್ಮ ಕೆಲಸವಾದ ನಂತರ ತೀರಿಸಬಹುದು.‌ ಇನ್ನು ಇಲ್ಲಿನ ಅರಳಿಕಟ್ಟೆಬಸಪ್ಪನಿಗೆ ಬಂದು ಯಾರು ಬೇಡಿಕೊಂಡರು ಅವರ ಇಷ್ಟರ್ಥಾಗಳು ಸಿದ್ದಿಗೊಳ್ಳುತ್ತವೆ. ಕಂಕಣ ಭಾಗ್ಯ, ಸಂತಾನ‌ಭಾಗ್ಯ ಮನೆ ಕಟ್ಟುವ ಯೋಗ ನ್ಯಾಯಾಲಯದ ವ್ಯಾಜ್ಯಗಳ ಸಮಸ್ಯೆಗಳು ಪರಿಹಾರವಾಗುತ್ತವೆ ಹಾಗೂ ಜೀವನದ ಸಕಲ ಸಂಕಷ್ಟಗಳು ಕಳೆಯುತ್ತವೆ. ಮತ್ತೆ ಇಲ್ಲಿನ ಪವಾಡದ ವಿಡಿಯೋ ಇದೀಗ ವೈರಲ್ ಆಗಿ ಅಲ್ಲಿಗೆ ಜನ ಸಾಗರವೆ ಬರುತ್ತಿದೆ. ನಿಮಗೂ ನಂಬಿಕೆ ಇದ್ದಲಿ ಜೈ ಬಸವೇಶ್ವರ ಅಂತ ಕಾಮೆಂಟ್ ಮಾಡಿ.