Wed. Jun 7th, 2023

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಇವತ್ತಿನ ರಾಶಿ ಭವಿಷ್ಯ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ:- ಇವತ್ತಿನ ದಿನ ನಿಮಗೆ ಉತ್ತಮವಾಗಲಿದೆ. ವಿಶೇಷವಾಗಿ ಆರ್ಥಿಕ ದೃಷ್ಟಿಯಿಂದ ಪ್ರಯತ್ನಗಳು ಯಶಸ್ವಿಯಾದರೆ ತುಂಬಾ ಸಂತೋಷವಾಗಿ ಇರುತ್ತೀರಿ. ಸ್ನೇಹಿತರೊಂದಿಗೆ ಸ್ವಲ್ಪ ಮೋಜಿನ ಸಮಯವನ್ನು ಕಳೆಯುತ್ತೀರಿ. ಉದ್ಯಮಿಗಳಿಗೆ ಇವತ್ತು ಕಷ್ಟ ದಿನ ಇರಬಹುದು. ಆರ್ಥಿಕ ಲಾಭಗಳು ಸ್ಥಗಿತಗೊಳ್ಳುವುದು. ವೈವಾಹಿಕ ಜೀವನದಲ್ಲಿ ತೊಂದರೆಗಳು ಉಂಟಾಗಬಹುದು. ಒಂದು ನಿಮ್ಮ ಅದೃಷ್ಟ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಉತ್ತಮ ಸಮಯ ಮಧ್ಯಾನ 1.35 ರಿಂದ ಸಂಜೆ 4:45 ರವರೆಗೆ.

ವೃಷಭ ರಾಶಿ:- ಹಣದ ವಿಷಯದಲ್ಲಿ ಇಂದು ತುಂಬಾ ಮುಖ್ಯವಾದ ದಿನ. ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನೀವು ಭೂಮಿಯನ್ನು ಮಾರಾಟ ಮಾಡಲು ಬಯಸಿದರೆ ಉತ್ತಮ ರೀತಿಯಲ್ಲಿ ಹೋಗುತ್ತದೆ. ಪ್ರಣಯ ಜೀವನದಲ್ಲಿ ಶಾಂತಿ ಮತ್ತು ಸಂತೋಷವಿರುತ್ತದೆ. ಕುಟುಂಬದಲ್ಲಿರುವ ಸಂತೋಷ ನಿಮ್ಮಲ್ಲಿ ತೀವ್ರಗೊಳ್ಳುತ್ತದೆ. ನಿಮ್ಮ ಸಂಗಾತಿಯೊಂದಿಗೆ ದ್ವೇಷ ಒಂದಿದ್ದರೆ ಇಂದು ಮುಕ್ತಾಯಗೊಳ್ಳುತ್ತದೆ ನಿಕಟ ಬಾಂಧವ್ಯ ಹುಟ್ಟುತ್ತದೆ. ಹಿಂದೂ ನಿಮ್ಮ ಅದೃಷ್ಟದ ಬಣ್ಣ ಗುಲಾಬಿ ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಉತ್ತಮ ಸಮಯ ಬೆಳಗ್ಗೆ 6:30 3:30 ರವರೆಗೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಿಥುನ ರಾಶಿ:- ಇಂದು ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡದಿದ್ದರೆ ಮುಂದೆ ವಿವಾದಗಳಿಗೆ ಸಿಲುಕಿಕೊಳ್ಳುತ್ತೀರಿ. ನಿಮ್ಮ ಸ್ವಂತ ವ್ಯವಹಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಉತ್ತಮ. ನಿಮ್ಮ ಸಂಗಾತಿಯ ಪ್ರೀತಿ ಮತ್ತು ಬೆಂಬಲದಿಂದಾಗಿ ಯಾವುದೇ ಉದ್ವೇಗವನ್ನು ಪರಿಹರಿಸಿಕೊಳ್ಳುತ್ತೇವೆ. ಮದುವೆಯಾಗಿದ್ದಾರೆ ಎಂದು ತುಂಬಾ ಒಳ್ಳೆಯದಾಗುತ್ತದೆ. ಇಂದು ನಿಮ್ಮ ಅದೃಷ್ಟ ಬಣ್ಣ ಕೆಂಪು ಅದೃಷ್ಟ ಸಂಖ್ಯೆ ಮೂರು ನಿಮ್ಮ ಉತ್ತಮ ಸಮಯ ಬೆಳಗ್ಗೆ 9.30 ರಿಂದ ಸಂಜೆ 5 ರವರೆಗೆ.

ಕರ್ಕಾಟಕ ರಾಶಿ:- ಇಂದು ತುಂಬಾ ನಿರಾಳರಾಗಿ ಇರುತ್ತೀರಿ. ನೀವು ಕೆಲವು ದಿನಗಳಿಂದ ಯಾವುದಾದರೂ ವಿಚಾರಕ್ಕೆ ಯೋಚಿಸುತ್ತಿದ್ದರೆ ಅದಕ್ಕೆ ಇಂದು ಪರಿಹಾರವನ್ನು ಕಂಡುಕೊಳ್ಳುತ್ತೀರಿ ಮತ್ತೆ ಯಶಸ್ವಿಯಾಗುತ್ತದೆ. ಇಂದು ನಿಮ್ಮ ನಿರ್ಧಾರವನ್ನು ಬಹಳ ಚಿಂತಕರಾಗಿ ತೆಗೆದುಕೊಳ್ಳುತ್ತೀರಿ. ಕೆಲಸದ ವಿಚಾರದಲ್ಲಿ ಇಂದು ತುಂಬ ಶುಭವಾಗಿರುತ್ತದೆ. ಇಂದು ನಿಮ್ಮ ಅದೃಷ್ಟ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಉತ್ತಮ ಸಮಯ ಬೆಳಗ್ಗೆ ಏಳರಿಂದ 2.35 ರವರೆಗೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಸಿಂಹ ರಾಶಿ:- ಇಂದು ನಿಮಗೆ ತುಂಬಾ ಕಷ್ಟದ ದಿನವಾಗಿದೆ. ವಿಶೇಷವಾಗಿ ಯಾರೊಂದಿಗಾದರೂ ಹಣದ ವಿಚಾರದಲ್ಲಿ ತೀವ್ರವಾಗಿರಬಹುದು. ಸ್ಥಿರವಾಗಿ ಕೆಲಸ ಮಾಡದಿದ್ದರೆ ಇದು ದೀರ್ಘಕಾಲದವರೆಗೂ ಕಾಡಬಹುದು. ಸಹ ವಿಚಾರದಲ್ಲಿ ನಿಮ್ಮ ಸತ್ಯ ಮತ್ತು ಸಾಮರ್ಥ್ಯವನ್ನು ವ್ಯರ್ಥ ಮಾಡುವುದೇ ಇರುವುದು ಉತ್ತಮ. ಇಂದು ನಿಮ್ಮ ಅದೃಷ್ಟ ಬಣ್ಣ ಕಂದು ನಿಮ್ಮ ಅದೃಷ್ಟ ಸಂಖ್ಯೆ 2. ಇಂದು ಉತ್ತಮ ಸಮಯ ಮಧ್ಯಾಹ್ನ 12.30 ರಿಂದ ಸಂಜೆ 7ರವರೆಗೆ.

ಕನ್ಯಾ ರಾಶಿ:- ಉದ್ಯಮಿ ಯಾಗಿದ್ದಲ್ಲಿ ಹೊಸ ಯೋಜನೆ ಅಥವಾ ವ್ಯವಹಾರದಲ್ಲಿ ಹೂಡಿಕೆ ಮಾಡಲು ಮನಸ್ಸು ಮಾಡಬಹುದು. ಆದರೂ ಯಾವುದೇ ವ್ಯವಹಾರವನ್ನು ಮಾಡಲು ಅವಸರದಲ್ಲಿ ನಿರ್ಧಾರ ತೆಗೆದುಕೊಳ್ಳದೇ ಇರುವುದು ಉತ್ತಮ. ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಉತ್ತಮ ಸಮಯ 7.30 ರಿಂದ ಮಧ್ಯಾಹ್ನ 4ರ ವರೆಗೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ತುಲಾ ರಾಶಿ:- ಇಂದು ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಗಮನಹರಿಸುತ್ತೇನೆ ಇಂದು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯನ್ನು ಯೋಚಿಸಿ ನ್ಯಾಯಯುತವಾಗಿ ನಿರ್ಣಯಿಸಿ ನಿರ್ಧಾರ ತೆಗೆದುಕೊಳ್ಳಿ ನಿಮ್ಮ ಪ್ರಣಯ ಜೀವನದಲ್ಲಿ ಸಮಸ್ಯೆ ಉಂಟಾಗಬಹುದು. ನಿಮ್ಮ ಅದೃಷ್ಟ ಬಣ್ಣ ಹಸಿರು ಅದೃಷ್ಟ ಸಂಖ್ಯೆ 2 ನಿಮ್ಮ ಉತ್ತಮ ಸಮಯ ಸಂಜೆ 4ರಿಂದ ರಾತ್ರಿ 10ರವರೆಗೆ.

ವೃಶ್ಚಿಕ ರಾಶಿ:- ಇಂದು ತುಂಬಾ ಜಾಗೃತರಾಗಿರಲು ಸೂಚಿಸಿದೆ. ಮನೆಯ ವಾತಾವರಣವು ಸರಿಯಾಗಿರುವುದಿಲ್ಲ. ಹಿಂದೆ ನಿಮ್ಮ ಕುಟುಂಬ ಸದಸ್ಯರು ಅಸಮಾಧಾನ ಒಂದಿರಬಹುದು. ಈ ದಿನ ನಿಮ್ಮ ಕುಟುಂಬದವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಶಾಂತಿಯುತವಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಇಂದು ನಿಮ್ಮ ಅದೃಷ್ಟ ಬಣ್ಣ ಕೆಂಪು ಅದೃಷ್ಟ ಸಂಖ್ಯೆ 6 ನಿಮ್ಮ ಉತ್ತಮ ಸಮಯ ಬೆಳಗ್ಗೆ ಎಂಟರಿಂದ ಸಂಜೆ 6.30 ರವರೆಗೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಧನಸ್ಸು ರಾಶಿ:- ನಿಮ್ಮ ಬಗ್ಗೆ ಗಮನ ಹರಿಸಲು ಸಾಧ್ಯವಾಗಲಿಲ್ಲ ಆದರೆ ಇಂದು ನಿಮ್ಮ ಬಗ್ಗೆ ಗಮನಹರಿಸುತ್ತೇನೆ. ಮಾಡಲು ಈಗಿನ ಒಳ್ಳೆಯದು ನೀವು ಕೆಲಸ ಮಾಡಲು ಈ ದಿನ ತುಂಬಾ ಉತ್ತಮವಾಗಿದೆ. ಪೂರ್ಣ ಉತ್ಸಾಹ ಮತ್ತು ಖುಷಿಯಿಂದ ಕೆಲಸ ಮಾಡುತ್ತೀರಿ. ತಿಂದು ನಿಮ್ಮ ಅದೃಷ್ಟ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಉತ್ತಮ ಸಮಯ ಸಂಜೆ ನಾಲ್ಕು 50ರಿಂದ 10:30 ರವರೆಗೆ.

ಮಕರ ರಾಶಿ:- ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಅಪಶ್ರುತಿ ಉಂಟಾಗಬಹುದು. ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಲು ಸರಿಯಾದ ಸಮಯ ಸಿಗಲಿಲ್ಲ. ಕೆಲಸದಲ್ಲಿ ಮಿಶ್ರ ದಿನವಾಗಿದೆ. ಇಂದು ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಉತ್ತಮ ಸಮಯ ಬೆಳಗ್ಗೆ 6.30 ರಿಂದ ಸಂಜೆ 4ರವರೆಗೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಕುಂಭ ರಾಶಿ:- ಇಂದು ಉತ್ತಮ ಮನಸ್ಥಿತಿಯಲ್ಲಿ ಇರುತ್ತೀರಿ ಏಕೆಂದರೆ ನಿಮ್ಮ ಕೆಲಸವನ್ನು ತ್ವರಿತ ವಾಗಿ ಮೂಡಿಸಲು ಸಾಧ್ಯವಾಗುತ್ತದೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಉತ್ತಮ ಸಮಯವನ್ನು ಹೊಂದಿರುತ್ತೀರಿ. ಬಹಳ ಸಮಯದ ನಂತರ ಕೆಲವು ಸ್ನೇಹಿತರನ್ನು ಭೇಟಿಯಾಗುವ ಅವಕಾಶವಿದೆ ಇಂದು ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಉತ್ತಮ ಸಮಯ ಬೆಳಗ್ಗೆ 8.35 ರಿಂದ ರಾತ್ರಿ 7:00 ನಲವತ್ತರ ವರೆಗೆ.

ಮೀನ ರಾಶಿ:- ಇಂದು ನಿಮಗೆ ಕಷ್ಟಕರವಾದ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ನಿಮ್ಮ ಮೇಲೆ ಅಧಿಕಾರಿಯೊಂದಿಗೆ ಪ್ರಮುಖ ವಿಚಾರಗಳಿಗೆ ಚರ್ಚೆ ಆಗಬಹುದು. ಇಂದು ನೀವು ನೀಡುವ ಸಲಹೆಯಿಂದ ಮೇಲಧಿಕಾರಿಗಳು ಪ್ರಭಾವಿತರಾಗುತ್ತಾರೆ ಇಂದು ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಉತ್ತಮ ಸಮಯ ಬೆಳಗ್ಗೆ 8.30 ರಿಂದ ರಾತ್ರಿ 6 ಗಂಟೆಯವರೆಗೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451