Fri. Feb 3rd, 2023

ಓಂ ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತೇಜಸ್ವಿ ನಾರಾಯಣಭಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9113014552.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ನಿಮ್ಮ ರಾಶಿಗನುಗುಣವಾಗಿ ಈ ದಿನದ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯೋಣ ಬನ್ನಿ.

ಮೊದಲನೇದಾಗಿ ಮೇಷ ರಾಶಿ ಹಣಕ್ಕೆ ಸಂಬಂಧಿಸಿದ ಆತಂಕವೂ ಆಳವಾಗಿರುತ್ತದೆ ಹಣಕಾಸಿನಲ್ಲಿ ಒಂದಿಷ್ಟು ಅಡಚಣೆಯು ಉಂಟಾಗಬಹುದು ನಿಮ್ಮಲ್ಲಿ ಪ್ರಮುಖ ಕೆಲಸಗಳು ಮಧ್ಯದಲ್ಲಿ ಸಿಲುಕಿ ಕೊಳ್ಳಬಹುದು ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಹೆಚ್ಚಿನ ಪರಿಶ್ರಮವನ್ನು ಪಡಬೇಕಾಗುತ್ತದೆ ನಿಮ್ಮ ಜೀವನದಲ್ಲಿ ಒಂದಿಷ್ಟು ಏರಿಳಿತ ಕಾಣಬಹುದು.

ಎರಡನೆಯದಾಗಿ ವೃಷಭ ರಾಶಿ ಈ ದಿನ ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಹೊಂದಿರುತ್ತೀರಿ ಹಳೆಯ ಸಮಯದ ಉತ್ತಮ ನೆನಪು ಮತ್ತೊಮ್ಮೆ ಮರುಕಳಿಸುವ ಸಾಧ್ಯತೆ ಇದೆ ಮನೆಯ ಸದಸ್ಯರ ಬಗ್ಗೆ ಯಾವುದೇ ಆರೋಗ್ಯದ ಚಿಂತೆ ಮಾಡುತ್ತಿದ್ದರೆ ಚಿಂತೆಯನ್ನು ಸಹ ತೆಗೆದು ಹಾಕಲ್ಪಡುತ್ತದೆ ಅವರ ಆರೋಗ್ಯದಲ್ಲಿ ದೊಡ್ಡ ಸುಧಾರಣೆ ಕಾಣಲಿದೆ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮೂರನೆಯದಾಗಿ ಮಿಥುನ ರಾಶಿ ನೀವು ನಿಮ್ಮ ಮನಸ್ಸಿನಲ್ಲಿ ಬಹಳ ದಿನದಿಂದ ಒಂದು ಕೆಲಸವನ್ನು ಮಾಡಬೇಕು ಅಂದುಕೊಳ್ಳುತ್ತಿದ್ದೀರಾ ಆ ಕೆಲಸವನ್ನು ಮಾಡಲಿ ಎಂದು ಸಕಾಲವೇ ಎಂದು ಹೇಳಬಹುದು ಹಾಗೂ ನೀವು ಉತ್ತಮ ಆಹಾರವನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಸ್ನೇಹಿತರು ಮತ್ತು ಸೋದರರಿಂದ ಒತ್ತಡ ಉಂಟಾಗುವ ಮನೆಯಲ್ಲಿ ಒಂದಿಷ್ಟು ದುಃಖದ ಪರಿಸ್ಥಿತಿ ಉಂಟಾಗಬಹುದು ಪ್ರೀತಿಯ ಜೀವನದಲ್ಲಿ ಒಂದಿಷ್ಟು ಜಾಗ್ರತೆಯನ್ನು ವಹಿಸಿ.

ನಾಲ್ಕನೇದಾಗಿ ಕಟಕ ರಾಶಿ ಇಂದು ನಿಮ್ಮ ಪರಿಸ್ಥಿತಿಯನ್ನು ಅಷ್ಟೊಂದು ಏನು ಸರಿಯಾಗಿರುವುದಿಲ್ಲ ನಿಮ್ಮ ಕೆಲಸದ ಬಗ್ಗೆ ನೀವು ನಿರ್ಲಕ್ಷವನ್ನು ಮಾಡಿದರೆ ಹೆಚ್ಚಿನ ತೊಂದರೆಯನ್ನು ಹೆಚ್ಚಾಗುತ್ತದೆ ನಿಮಗೆ ನೀಡಲಾದ ಯಾವುದೇ ಪ್ರಮುಖ ಜವಾಬ್ದಾರಿಗಳನ್ನು ನಿಮ್ಮಿಂದ ಹಿಂತಿರುಗಿ ಪಡೆಯಲಾಗುತ್ತದೆ ಹಾಗೂ ಇಂದು ನೀವು ಉದ್ಯೋಗವನ್ನು ಬದಲಾಯಿಸುವುದರ ಬಗ್ಗೆ ಕೂಡ ಚಿಂತೆಯನ್ನು ಮಾಡುತ್ತೀರಿ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

5ನೇ ದಾಗಿ ಸಿಂಹ ರಾಶಿ ನೀವು ಬಹಳ ದಿನಗಳಿಂದ ಒಂದು ಉತ್ತಮ ವಾದ ಕೆಲಸವನ್ನು ನಿರಂತರವಾಗಿ ಮಾಡುವುದರಿಂದ ಇಂದು ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ ಹಾಗೂ ಉದ್ಯೋಗಸ್ಥರು ಇಂದು ಒಳ್ಳೆಯ ಸ್ಥಾನವನ್ನು ಪಡೆಯಬಹುದು ಅದೇ ಸಮಯದಲ್ಲಿ ಕೆಲವು ವ್ಯಾಪಾರಿಗಳು ಇಂದು ಉತ್ತಮ ಲಾಭವನ್ನು ಕೂಡ ಪಡೆಯುವ ನಿರೀಕ್ಷೆಯಿದೆ ಇದರಿಂದ ನಿಮ್ಮ ವ್ಯವಹಾರದಲ್ಲಿ ವೇಗವಾಗಿ ಚಲಿಸಲು ಪ್ರಾರಂಭಿಸುತ್ತದೆ ಆದರೂ ನೀವು ನಿಮ್ಮ ಅಹಂ ಭಾವನೆಯಿಂದ ದೂರ ಇರಬೇಕು ನೀವು ನಿಮ್ಮ ಪ್ರಗತಿಯನ್ನು ಸಾಧಿಸಲು ಸಕಾರಾತ್ಮಕವಾಗಿ ಆಲೋಚನೆಯನ್ನು ಮಾಡಬೇಕು.

6ನೇ ದಾಗಿ ಕನ್ಯಾ ರಾಶಿ ತಂದೆಯೊಂದಿಗಿನ ಸಂಬಂಧವು ಸುಧಾರಿಸುತ್ತದೆ ಮತ್ತು ಹೊಸ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ ವ್ಯವಹಾರದ ರೀತಿಯಲ್ಲಿ ದಿನವು ಚೆನ್ನಾಗಿ ಕಳೆಯಲಾಗುತ್ತದೆ ಹಾರ್ದಿಕ ಪರಿಸ್ಥಿತಿಯಲ್ಲೂ ಕೂಡ ಸುಧಾರಣೆ ಇರುತ್ತದೆ ಕಾರ್ಯಕ್ಷೇತ್ರದಲ್ಲಿ ಯಾವುದೇ ಕೆಲಸವನ್ನು ಅವಸರವಾಗಿ ಮಾಡಬೇಡಿ ಏಕೆಂದರೆ ಇದರಿಂದ ಸಮಸ್ಯೆಗಳು ಹೆಚ್ಚಾಗಬಹುದು.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಏಳನೆಯದಾಗಿ ತುಲಾ ರಾಶಿ ನೀವು ವ್ಯಾಪಾರವನ್ನು ಮಾಡುತ್ತಿದ್ದರೆ ಅಥವಾ ಇನ್ನೊಂದು ಏನಾದರೂ ದೊಡ್ಡ ವ್ಯವ ಹಾರವನ್ನು ಮಾಡಲು ಹೊರಟಿದ್ದಾರೆ ನೀವು ಹೆಚ್ಚುವರಿ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು ಚಿಲ್ಲರೆ ವ್ಯಾಪಾರಿಗಳಿಗೆ ಇಂದು ಉತ್ತಮ ಲಾಭವನ್ನು ಗಳಿಸುವುದಲ್ಲ ಯಶಸ್ವಿಯಾಗುತ್ತಾರೆ ಇನ್ನು ಕೆಲಸಗಾರರಿಗೆ ಅದೃಷ್ಟದ ದಿನವೆಂದು ಹೇಳಬಹುದು ನಿಮಗೆ ಬೇಕಾದ ವರ್ಗಾವಣೆಯನ್ನು ಪಡೆದಿರುವ ಎಲ್ಲಾ ಸಾಧ್ಯತೆಗಳು ಇವೆ.

ಎಂಟನೆಯದಾಗಿ ವೃಶ್ಚಿಕ ರಾಶಿ ಮನೆಯಲ್ಲಿರುವ ವಯಸ್ಸಾದ ಸದಸ್ಯರಿಗೆ ನೀವು ಅವರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಹಾಗೂ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧವು ಬಲವಾಗಿರುತ್ತದೆ ನಿಮ್ಮ ಪ್ರೀತಿ ಮತ್ತು ವಿಶ್ವಾಸ ಬೆಳೆಯುತ್ತದೆ ಹಾಗೂ ಇಂದು ವ್ಯಾಪಾರಿಗಳಿಗೆ ದುಡಿಮೆಗೆ ತಕ್ಕ ಲಾಭ ಸಿಕ್ಕೇ ಸಿಗುತ್ತದೆ ಬುದ್ದಿವಂತಿಕೆಯಿಂದ ಕೆಲಸ ಮಾಡಿದರೆ ಸೂಕ್ತ ಫಲಿತಾಂಶವನ್ನು ಪಡೆಯುವುದರ ಬಗ್ಗೆ ಎರಡು ಮಾತಿಲ್ಲ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

9ನೇ ದಾಗಿ ಧನಸ್ಸು ರಾಶಿ ನೀವು ಯಾವುದೇ ಶುಭ ಸಮಯದಲ್ಲಿ ಮಾಡಿದ ಕೆಲಸವನ್ನು ಲಾಭವನ್ನು ಪಡೆಯುತ್ತೀರಿ ಹಾಗೂ ಬಹಳ ದಿನದಿಂದ ಮಾಡದೆ ಉಳಿದಿರುವ ಪೂರ್ಣ ಕೆಲಸವು ಇಂದು ಪೂರ್ಣಗೊಳ್ಳುತ್ತದೆ ಕುಟುಂಬದವರೊಂದಿಗೆ ಪ್ರಮುಖ ವಿಷಯದ ಬಗ್ಗೆ ಪ್ರಮುಖ ಚರ್ಚೆಗಳು ನಡೆಯುತ್ತದೆ ಹಾಗೂ ನಿಮ್ಮ ದೃಷ್ಟಿಯು ಹೊಸ ಯೋಜನೆಯ ಬಗ್ಗೆ ಬೀಳಲಿದೆ.

10ನೇ ದಾಗಿ ಮಕರ ರಾಶಿ ಈ ದಿನ ಆರ್ಥಿಕವಾಗಿ ನೀವು ಹೆಚ್ಚು ಅಭಿವೃದ್ಧಿಯನ್ನು ಸಾಧಿಸುತ್ತೀರಿ ಆದರೆ ಖರ್ಚುವೆಚ್ಚಗಳು ಅಷ್ಟೇ ವೇಗವಾಗಿ ಹೆಚ್ಚಾಗುತ್ತಿದೆ ನಿಮ್ಮ ಮನೆಗೆ ನಿಮ್ಮ ಸ್ನೇಹಿತರು ಬಂಧುಗಳ ಆಗಮನದಿಂದ ಸಂತೋಷವಾಗುತ್ತದೆ ಇಂದು ಸಾಕಷ್ಟು ಹೋರಾಟದ ನಂತರ ನಿಮ್ಮ ಸಮಸ್ಯೆಗಳು ಸ್ವಲ್ಪ ಪರಿಹಾರವನ್ನು ಒಂದು ತೀರಿ ಕ್ರಮೇಣ ನಿಮ್ಮ ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

11ನೇಯ ದಾಗಿ ಕುಂಭ ರಾಶಿ ಇಂದು ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಸಂಗಾತಿ ಜೊತೆಯಲ್ಲಿ ಪ್ರೀತಿ ಅಧಿಕವಾಗಿರುತ್ತದೆ ಕೆಲಸದ ವಿಷಯದಲ್ಲಿ ನಿಮಗೆ ಸಿಗುವ ಲಾಭವನ್ನು ಸಂಪೂರ್ಣ ಅವಕಾಶವನ್ನು ಪಡೆಯುತ್ತೀರಿ ಆದರೆ ಕೆಲವು ದೊಡ್ಡ ವೆಚ್ಚಗಳು ಕೂಡ ಬರಬಹುದು ನೀವು ಉದ್ಯೋಗ ಮಾಡುತ್ತಿದ್ದಾರೆ ನಿಮ್ಮ ಕೆಲಸದಲ್ಲಿ ಸಮರ್ಪಣೆ ಮತ್ತು ಉತ್ಸಾಹವನ್ನು ತೋರಿಸಬೇಕು.

12ನೇ ಯದಾಗಿ ಮೀನ ರಾಶಿ ನಿಮ್ಮ ಹಣಕಾಸಿನ ವಿಚಾರಗಳಲ್ಲಿ ನೀವು ಎಚ್ಚರಿಕೆಯನ್ನು ವಹಿಸುವುದು ಉತ್ತಮ ನೀವು ಉಳಿತಾಯದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುವುದರಿಂದ ಸಾಲವನ್ನು ಬೇಗ ತೀರಿಸಬಹುದು ಹಣಕಾಸಿನ ವಿಚಾರದಲ್ಲಿ ನೀವು ಬಹಳ ಆಲೋಚನೆಯನ್ನು ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ನೀವು ಮದುವೆಯಾಗಿರುವುದು ಅವರು ಆದರೆ ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಬಲಪಡಿಸಿಕೊಳ್ಳಬೇಕು.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.