Sat. Mar 25th, 2023

ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಟಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.
ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.
ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570

ಇಂದಿನ ದಿನ ಭವಿಷ್ಯ

ಮೇಷ ರಾಶಿ:- ಅನವಶ್ಯಕ ಖರ್ಚುಗಳು ನಿಮಗೆ ಹೈರಾಣು ಮಾಡುತ್ತದೆ. ಬರಬೇಕಾದ ಸಾಲ ಸಕಾಲದಲ್ಲಿ ಬರದೇ ಇರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಬಹುದು. ನಿಮಗೆ ಆತಂಕ ಎದುರಾದರೂ ಭಯಪಡಬೇಡಿ ಏಕೆಂದರೆ ದೇವಿ ಕೃಪೆಯಿಂದ ನೀವು ಪರಿಹಾರವನ್ನು ಕಾಣುತ್ತೀರಿ.

ವೃಷಭ ರಾಶಿ:- ನಿಮ್ಮ ವಿಚಾರದಲ್ಲಿ ಜನರು ತಿಳಿದುಕೊಂಡ ತಪ್ಪು ಗ್ರಹಿಕೆಗಳು ದೂರವಾಗಲು ಇಂದು ಶುಭ ದಿನವಾಗಿರುತ್ತದೆ. ಹಾಗಾಗಿ ನಿಮ್ಮ ಮನಸ್ಸು ಹಕ್ಕಿಯಂತೆ ಹರಡುತ್ತದೆ ನೂತನವಾಗಿ ಏನಾದರೂ ಕೆಲಸ ಮಾಡಲು ಉತ್ಸಾಹ ಮೂಡುತ್ತದೆ.ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.
ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.
ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570

ಮಿಥುನ ರಾಶಿ:- ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ಇಂದು ಹಿನ್ನಡೆ ಉಂಟಾಗುತ್ತದೆ. ಮಗನ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಕಾಡುತ್ತದೆ ಹೊಸ ಮನೆಯ ಕೆಲಸಗಳು ಪೂರ್ಣಗೊಂಡು ಬಾಡಿಗೆದಾರರು ನಿಗದಿಯಾಗಿದ್ದರಿಂದ ಈ ವಿಚಾರದಲ್ಲಿ ಮನಸ್ಸಿಗೆ ನೆಮ್ಮದಿ ಮೂಡುತ್ತದೆ.

ಕಟಕ ರಾಶಿ:- ಹಿರಿಯರು ನಡೆಸಿದ ಆದರ್ಶ ಜೀವನ ನಿಮ್ಮ ಬದುಕಿಗೆ ದಾರಿ ದೀಪವಾಗಲಿದೆ ಮನೆಯ ಹಿರಿಯರ ಆರೋಗ್ಯದ ಕಡೆ ಒಂದಿಷ್ಟು ಗಮನ ಕೊಡಿ ಹಾಗೂ ನಿಮ್ಮ ವೈಯಕ್ತಿಕ ಆರೋಗ್ಯದ ಕಡೆಗೂ ಒಂದಿಷ್ಟು ಗಮನ ಹರಿಸುವುದು ಒಳ್ಳೆಯದುವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.
ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.
ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570

ಸಿಂಹ ರಾಶಿ:- ಮನೆತನದ ಕೆಲವು ವಿಚಾರಗಳು ಮತ್ತು ಮಾಹಿತಿಗಳನ್ನು ಗುಪ್ತವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ನೀವು ಇದ್ದದ್ದನ್ನು ಇದ್ದ ಹಾಗೆ ಬೇರೆಯವರ ಮುಂದೆ ಹೇಳಿ ಸಮಸ್ಯೆಗಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ ಹಾಗಾಗಿ ಕೆಲವು ಸಮಸ್ಯೆಗಳು ಎದುರಾಗುವ ಮುಂಚೆ ಅವುಗಳನ್ನು ಮುಚ್ಚಿಹಾಕಲು ಪ್ರಯತ್ನ ಮಾಡಿ.

ಕನ್ಯಾ ರಾಶಿ:- ನೀವು ಎಷ್ಟೇ ಶ್ರಮವಹಿಸಿ ಕೆಲಸ ಮಾಡಿದರೂ ಈಚಲ ಮರದ ಅಡಿಯಲ್ಲಿ ಕುಳಿತು ಮಜ್ಜಿಗೆ ಕುಡಿದ ಹಾಗೆ ನಿಮ್ಮ ಕೆಲಸಗಳಲ್ಲಿ ಇಲ್ಲದ ತಪ್ಪುಗಳನ್ನು ತೋರಿಸಿ ನಿಮ್ಮನ್ನು ಅವಮಾನಿಸುವ ಸಾಧ್ಯತೆ ಇದೆ ಈ ಬಗ್ಗೆ ಒಂದಿಷ್ಟು ಎಚ್ಚರಿಕೆಯನ್ನು ವಹಿಸಿ.ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.
ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.
ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570

ತುಲಾ ರಾಶಿ:- ಇಂದು ಯಾವುದೇ ಕಾರಣಕ್ಕೂ ಇನ್ನೊಬ್ಬರ ವಿಚಾರದಲ್ಲಿ ಮೂಗು ತೋರಿಸದೆ ಇರುವುದು ಒಳ್ಳೆಯದು. ಆಂಜನೇಯಸ್ವಾಮಿಯ ಸೂತ್ರ ಪಠಿಸಿ ಈ ದಿನ ತುಂಬಾ ಒಳ್ಳೆಯದಾಗುತ್ತದೆ ಹಾಗೂ ಸಾಧ್ಯವಾದರೆ ಬಡವರಿಗೆ ಆಹಾರವನ್ನು ನೀಡಿ ವೃತ್ತಿಯಲ್ಲಿ ಬದಲಾವಣೆ ಗಾಳಿ ಬೀಸಲಾರಂಭಿಸಿದೆ.

ವೃಶ್ಚಿಕ ರಾಶಿ:- ಹಿರಿಯರ ಪ್ರೀತಿ ವಾತ್ಸಲ್ಯದಿಂದ ಮನಸ್ಸಿಗೆ ಸ್ವಲ್ಪ ಸಮಾಧಾನ ಸಿಗಲಿದೆ ಇಂದು ನೀವು ಕೆಲವು ಜನರಿಗೆ ಸಹಾಯ ಮಾಡುವ ಸಾಧ್ಯತೆ ಇದೆ ಇದರಿಂದ ನಿಮಗೂ ಕೂಡ ಲಾಭವಾಗುತ್ತದೆ. ಉದ್ಯೋಗ ಅಥವಾ ವ್ಯವಹಾರ ಕ್ಷೇತ್ರದಲ್ಲಿ ಮೌನವಾಗಿರುವುದೇ ಯಾವುದೇ ರೀತಿಯ ಪ್ರಯೋಜನವಿಲ್ಲ.ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.
ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.
ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570

ಧನಸ್ಸು ರಾಶಿ:- ಇಂದು ವ್ಯವಹಾರ ಕ್ಷೇತ್ರದಲ್ಲಿ ನೀವು ಅಂದುಕೊಂಡ ಅನುಕೂಲ ಪ್ರಯೋಜನಗಳು ಬರೆದೆ ಇರುವುದರಿಂದ ಮನಸ್ಸಿಗೆ ಒಂದಿಷ್ಟು ಬೇಸರ ಆಗಬಹುದು ಆದರೆ ಚಿಂತೆ ಪಡುವ ಅಗತ್ಯವಿಲ್ಲ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ.

ಮಕರ ರಾಶಿ:- ನಿಮ್ಮ ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಎಲ್ಲವೂ ಒಳ್ಳೆಯದಾಗುತ್ತದೆ ವಿಶೇಷವಾಗಿ ನೀವು ಸಾರ್ವಜನಿಕ ಕೆಲಸದಲ್ಲಿ ಇದ್ದರೆ ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಇದೆ. ನೀವು ಬೇರೆಯವರ ಮಾತಿಗೆ ಕಿವಿ ಕೊಡಬೇಡಿ.ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.
ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.
ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570

ಕುಂಭ ರಾಶಿ:- ಕೆಲವು ಗ್ರಹಗಳ ಸಂಚಾರದಿಂದ ನಿಮಗೆ ಅಧಿಕ ಒತ್ತಡ ಉಂಟಾಗಬಹುದು ಹಾಗಾಗಿ ನೀವು ಆದಷ್ಟು ತಾಳ್ಮೆಯಿಂದ ಇರಿ ವಿಶೇಷವಾಗಿ ಬೇರೆಯವರ ಜೊತೆ ಮಾತನಾಡುವಾಗ ತಾಳ್ಮೆಯಿಂದ ಇರಿ ಯಾವುದೇ ಕಲಹಕ್ಕೆ ಮುಂದಾಗಬೇಡಿ.

ಮೀನ ರಾಶಿ:- ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ ಕಂಡುಬರುತ್ತದೆ ಗ್ರಹಗಳು ಸಂಚಾರದಿಂದ ಈ ದಿನ ನಿಮ್ಮ ಕಾರ್ಯಗಳು ಅಡೆತಡೆ ಇಲ್ಲದೆ ಮುಂದೆ ಸಾಗುತ್ತದೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಂಘ ಸಂಸ್ಥೆಗಳಿಂದ ಸನ್ಮಾನ ದೊರೆಯುವ ಸಾಧ್ಯತೆ ಇದೆ.ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.
ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.
ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570