ಮಂಜುನಾಥ್ ಭಟ್ ಕುಡ್ಲ 9980174116. ಇಷ್ಟಪಟ್ಟವರು ನಿಮ್ಮಂತಾಗಲು ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.
ಇಂದಿನ ದಿನ ಭವಿಷ್ಯ…
ಮೇಷ ರಾಶಿ:- ಇಂದು ನಿಮ್ಮ ಪದಗಳ ಬಳಕೆಯನ್ನು ಬಹಳ ಚಿಂತನಶೀಲ ವಾಗಿ ಬಳಸಬೇಕು ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳ ಬಳಿ ಸರಿಯಾಗಿ ವರ್ತಿಸಿ ಅಲ್ಲದೆ ನಿಮ್ಮ ಎಲ್ಲ ಕೆಲಸಗಳನ್ನು ಎಚ್ಚರಿಕೆಯಿಂದ ಪೂರ್ಣಗೊಳಿಸಲು ಪ್ರಯತ್ನಿಸಿ ಉದ್ಯೋಗಿಗಳಿಗೆ ಈ ದಿನವು ಹೆಚ್ಚು ಪ್ರಯೋಜನಕಾರಿಯಾಗಿ ಇರುವುದಿಲ್ಲ.
ವೃಷಭ ರಾಶಿ:- ದಂಪತಿಗಳಿಗೆ ಈ ದಿನ ಸ್ವಲ್ಪ ಬೇಸರ ತರುತ್ತದೆ ನೀವಿಬ್ಬರೂ ಕೆಲಸದಲ್ಲಿ ತುಂಬಾ ಕಾರ್ಯ ನಿರತರಾಗಿರುತ್ತಿರ ಇಬ್ಬರಿಗೂ ಸಮಯ ಕಳೆಯಲು ಸಾಕಷ್ಟು ಸಮಯ ಸಿಗದಿರಬಹುದು ಇಂದು ಸ್ವಲ್ಪ ವಿವಾದಾಸ್ಪದವಾಗಿ ಇರುತ್ತದೆ ನಿಮ್ಮ ಸಂಗಾತಿಯ ಮೇಲೆ ನಂಬಿಕೆ ನಿಮಗೆ ಕಡಿಮೆ ಯಾಗಬಹುದು.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.
ಮಿಥುನ ರಾಶಿ:- ಇಂದು ನಿಮಗೆ ಬಿಡುವಿಲ್ಲದ ದಿನವಾಗಿರುತ್ತದೆ ಆದರೆ ನೀವು ನಿಮ್ಮ ಕುಟುಂಬಕ್ಕೂ ಸ್ವಲ್ಪ ಸಮಯವನ್ನು ನೀಡಬೇಕು ಇದು ಅವರಿಗೆ ಸಂತೋಷವನ್ನು ನೀಡುವುದಲ್ಲದೆ ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಟಕ ರಾಶಿ:- ಪ್ರಣಯ ಜೀವನದಲ್ಲಿ ಪ್ರೀತಿ ಮತ್ತು ಸಂತೋಷವಿರುತ್ತದೆ ಆರೋಗ್ಯ ಸಮಸ್ಯೆಗಳು ಕಷ್ಟಕರವಾಗಿರುತ್ತದೆ ನೀವು ಈ ದಿನ ಸಮಸ್ಯೆಗಳಲ್ಲಿ ಹೆಚ್ಚು ನಿರತರಾಗಿರುತ್ತಿರ ಮತ್ತು ಕುಟುಂಬದ ಜವಾಬ್ದಾರಿಗಳು ಹೆಚ್ಚು ಇರುವುದರಿಂದ ಒತ್ತಡವನ್ನು ಅನುಭವಿಸುವಿರಿ ಕುಟುಂಬದ ಸದಸ್ಯರ ಬೆಂಬಲದ ಕೊರತೆಯಿಂದಾಗಿ ನೀವು ನಿರಾಸೆ ಅನುಭವಿಸಬಹುದು.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.
ಸಿಂಹ ರಾಶಿ:- ಈ ದಿನ ಒಳ್ಳೆಯ ದಿನವಾಗಿರುತ್ತದೆ ನಿಮ್ಮ ಜೀವನ ಸಂಗಾತಿಯಿಂದ ನೀವು ಸಂಪೂರ್ಣ ಪ್ರೀತಿ ಮತ್ತು ಬೆಂಬಲವನ್ನು ಪಡೆಯುವ ದಿನವಾಗಿರುತ್ತದೆ ಪೋಷಕರ ಸಹಾಯದಿಂದ ಕುಟುಂಬದಲ್ಲಿ ಸಂಬಂಧಿಸಿದ ಯಾವುದೇ ವಿಷಯವನ್ನು ಇಂದು ಇತ್ಯರ್ಥಪಡಿಸಲಾಗಿದೆ.
ಕನ್ಯಾ ರಾಶಿ:- ಇಂದು ನೀವು ನಕಾರಾತ್ಮಕ ಭಾವನೆಗಳಿಂದ ಸುತ್ತುವರಿಯುತ್ತಿರ ಹಣಕಾಸಿನ ತೊಂದರೆಗಳು ಸಾಲದ ಹೊರೆಯಿಂದ ನಿಮ್ಮ ಮನಸ್ಸು ತೊಂದರೆಗೆ ಒಳಗಾಗುತ್ತದೆ ಸಂಗಾತಿಯೊಂದಿಗೆ ಕೆಲಸ ವಿರಬಹುದು ಮಾನಸಿಕ ಒತ್ತಡದಿಂದ ನಿಮ್ಮ ಕೆಲಸದಲ್ಲಿ ಗಮನ ಹರಿಸಲು ಸಾಧ್ಯಾವಾಗುವುದಿಲ್ಲ.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.
ತುಲಾ ರಾಶಿ:- ಇಂದು ನೀವು ವಿನೋದದ ಮನಸ್ಥಿತಿಯಲ್ಲ ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಂತೆ ಮಾಡುತ್ತದೆ ಬಹಳ ಸಮಯದ ನಂತರ ನಿಮ್ಮ ಬಗ್ಗೆ ಗಮನ ಹರಿಸಲು ನಿಮಗೆ ಸಾಧ್ಯವಾಗುತ್ತದೆ ಪ್ರಣಯ ಜೀವನದಲ್ಲಿ ಈ ದಿನವೂ ಅನುಕೂಲಕರವಾಗಿರುತ್ತದೆ.
ವೃಶ್ಚಿಕ ರಾಶಿ:- ಪ್ರಣಯ ಜೀವನದಲ್ಲಿ ಇದು ಬಹಳ ಮುಖ್ಯವಾಗಿದೆ ನೀವು ಮತ್ತು ನಿಮ್ಮ ಸಂಗಾತಿ ಎಲ್ಲಾ ಹಳೆಯ ಕುಂದು ಕೊರತೆಗಳನ್ನು ಮರೆತು ಹೊಸ ಆರಂಭವನ್ನು ಪ್ರಾರಂಭಿಸುತ್ತೀರಿ ಕುಟುಂಬದಲ್ಲಿ ಸಂತೋಷ ಇರುತ್ತದೆ ಮತ್ತು ಅವರೊಂದಿಗಿನ ನಿಮ್ಮ ಸಂಬಂಧವು ಆಹ್ಲಾದಕರವಾಗಿರುತ್ತದೆಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.
ಧನುರ್ ರಾಶಿ:- ಇಂದು ವೈವಾಹಿಕ ಜೀವನದಲ್ಲಿ ವಾದಗಳು ಉದ್ಭವಿಸಬಹುದು ನಿಮ್ಮ ಸಂಗಾತಿಯೊಂದಿಗಿನ ವ್ಯತ್ಯಾಸಗಳು ಗಟ್ಟಿಯಾಗಬಹುದು ಕೆಲಸದಲ್ಲಿ ಉತ್ತಮವಾಗಿರುತ್ತದೆ ಆದರೆ ತರ್ಕ ಬದ್ಧವಲ್ಲದ ವಿಷಯಗಳಿಂದ ದೂರವಿರುವುದು ಉತ್ತಮ ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಜಾಗರೂಕರಾಗಿರಿ.
ಮಕರ ರಾಶಿ:- ಈ ದಿನವು ನಿಮಗೆ ಕಷ್ಟಕರವಾಗಿರುತ್ತದೆ ಹಣಕಾಸು ಮತ್ತು ದೈಹಿಕ ತೊಂದರೆಗಳು ಇತ್ಯಾದಿ ತೊಂದರೆಗೆ ಒಳಗಾಗುತ್ತಿರ ಇದು ನಿಮ್ಮ ಮೇಲೆ ಪರಿಣಾಮ ಬೀರಬಹುದು ಇಂದು ಖರ್ಚು ಮಾಡುವುದಕ್ಕೆ ಹಿಂದೇಟು ಹಾಕಬೇಡಿ ವೈವಾಹಿಕ ಜೀವನ ನಿಮ್ಮದಾಗಿರುತ್ತದೆ.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.
ಕುಂಭ ರಾಶಿ:- ಈ ದಿನ ನಿಮಗೆ ವಿಶ್ರಾಂತಿ ನೀಡುತ್ತದೆ ನಿಮ್ಮ ಮನಸ್ಸು ಶಾಂತಿ ಮತ್ತು ವಿನಮ್ರವಾಗಿ ಇರುತ್ತದೆ ಇದು ಮಾತ್ರ ವಲ್ಲದೆ ನಿಮಗೆ ಸ್ಫೂರ್ತಿ ಸಿಗುತ್ತದೆ ನಿಮ್ಮ ವೈವಾಹಿಕ ಜೀವನದಲ್ಲಿ ತೋರಿಸಬೇಡಿ ಮತ್ತು ನಿಮ್ಮ ಸಂಗಾತಿಯ ಮೇಲೆ ಯಾವುದೇ ರೀತಿಯ ಹೊರೆ ಬರುವುದನ್ನು ತಪ್ಪಿಸಿ.
ಮೀನಾ ರಾಶಿ:- ನಿರ್ಲಕ್ಷದಿಂದ ಇಂದು ನಿಮಗೆ ದೊಡ್ಡ ನಷ್ಟವಾಗಬಹುದು ಜಾಗರೂಕರಾಗಿರಿ ಮತ್ತು ನಿಮ್ಮ ಪ್ರಮುಖ ನಿರ್ಧಾರಗಳು ಚಿಂತನ ಶೀಲವಾಗಿ ತೆಗೆದುಕೊಳ್ಳುವುದು ಒಳ್ಳೆಯದು ಆರ್ಥಿಕವಾಗಿ ಹಿಂದುಳಿದಿರುತ್ತಿರ ಸೊಲ್ಪ ಹೆಚ್ಚರಿಕೆ ವಹಿಸಿ…ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.