ಇಲ್ಲಿ ನಾವು ತೋರಿಸುತ್ತಿರುವ ಗಿಡಮೂಲಿಕೆ ಔಷಧಿ ಬಳ್ಳಿಯು ಆಶಾಡಿ ಶತ ಮೂಲಿ ಹಲ ಮಕ್ಕಳತಾಯಿ ಬಳ್ಳಿ ಇದರ ವೈಜ್ಞಾನಿಕ ಹೆಸರು ಆಸ್ಪರಗಸ್ ರೇಷ್ಮಾಸಸ್ ತೆಲುಗುನಲ್ಲಿ ಶತಾವರಿ ಮತ್ತು ಪಿಲ್ಲಿಪೆಸರ ಮಲಯಾಳದಲ್ಲಿ ಶತಾವರಿ ತಮಿಳಿನಲ್ಲಿ ಪಣಿಯ 4 ಸಂಸ್ಕೃತದಲ್ಲಿ ಶತಾವರಿ ಹುಟ್ಟು ದಕ್ಷಿಣ ಭಾರತ ಪುಷ್ಪ ಕಾರ್ತಿಕ ದಿಂದ ಮಾರ್ಗಶಿರ ದವರೆಗೆ ಈ ಸಸ್ಯದ ಸಂಸ್ಕೃತ ಭಾಷೆಯನ್ನು ಕನ್ನಡಕ್ಕೆ ತರ್ಜಿಮೆ ಮಾಡಿದರೆ 100 ಗಂಡಂದಿರನ್ನು ಹೊಂದಿರುವವಳು ಎಂದು ಆಗುತ್ತದೆ. ಇದರ ಭಾವಾರ್ಥ ಈ ಮೂಲಿಕೆಯ ಸೇವನೆ ಇಂದ ಹೆಂಗಸರ ಗರ್ಭಧಾರಣೆ ಶಕ್ತಿಯು ಹೆಚ್ಚಾಗುವುದಲ್ಲದೇ ಹಾಲು ಉತ್ಪತ್ತಿಯು ಸಹ ಹೆಚ್ಚುತ್ತದೆ. ಈ ಸಸ್ಯವು ಬಳ್ಳಿಯಂತೆ ಅಬ್ಬು ದಾಗಿದ್ದು ಸಸ್ಯದ ಬೇರು ಮಾತ್ರ ಉಪಯೋಗಕ್ಕೆ ಬರುತ್ತದೆ. ಈ ಮೂಲಿಕೆಯನ್ನು ಮೂಲೆಯಲ್ಲಿ ರಾಣಿ ಎಂದು ಆಯುರ್ವೇದದಲ್ಲಿ ವರ್ಣಿಸಲಾಗುತ್ತದೆ.
ಕಶ್ಯಪ ಸಮಿತಿಯ ಪ್ರಕಾರ ಶತಾವರಿ ಬೇರಿನ ಕಷಾಯವನ್ನು ಸೇವಿಸು ವುದರಿಂದ ಸ್ತ್ರೀಯರಲ್ಲಿ ಗರ್ಭಧಾರಣೆ ಶಕ್ತಿಯು ಹೆಚ್ಚುತ್ತದೆ ಮತ್ತು ಎದೆ ಯ ಹಾಲು ವೃದ್ಧಿಯಾಗಲು ಬೇರಿನ ಕಷಾಯ ಸಹಾಯಕಾ ರಿಯಾಗು ತ್ತದೆ. ಸ್ತ್ರೀಯರ ಮುಟ್ಟಿನ ದೋಷ ನಿವಾರಣೆಯಾಗುತ್ತದೆ ಇದರ ಕಷಾಯವನ್ನು ಸೇವಿಸುವುದರಿಂದ ಸ್ತ್ರೀಯರ ಗುಪ್ತಾಂಗದ ಉರಿಯನ್ನು ಶಮನ ಮಾಡುತ್ತದೆ ಪುರುಷರಲ್ಲಿ ವೀರ್ಯಾಣು ದೋಷವಿ ದ್ದರೆ ಶತಾವರಿ ಕಷಾಯವನ್ನು ಸೇವಿಸುವುದರಿಂದ ನಿವಾರಣೆಯಾಗುತ್ತದೆ ಜೀರ್ಣಾಂಗ ಸಮಸ್ಯೆಯನ್ನು ವಿವರಿಸುವುದರಲ್ಲಿ ಶತಾವರಿಯು ಅತಿ ಹೆಚ್ಚು ಪ್ರತಿ ಫಲದಾಯಕ ಬೇರಿನ ಸಿಪ್ಪೆತೆಗೆದು ಹಾಲಿನಲ್ಲಿ ಬೇಯಿಸಿ ಆ ಕಷಾಯವನ್ನು ಕುಡಿದರೆ ಪಿತ್ತ ಶಮನವಾಗುತ್ತದೆ ಹೊಟ್ಟೆನೋವಿಗೆ ಬೇಡಿಗೂ ಸಹ ಬೇರಿನ ಕಷಾಯವನ್ನು ಕೊಡಬಹುದು ಎಲೆಯನ್ನು ಬೇಯಿಸಿ ತುಪ್ಪದ ಸಂಗಡ ಗುರುಗಳಿಗೆ ಕಟ್ಟಿದರೆ ಕುರ ಹೊಡೆಯುತ್ತದೆ ಈ ರೀತಿಯಾಗಿ ನಮ್ಮ ನೈಸರ್ಗಿಕ ದಲ್ಲಿ ಸಿಗುವಂತಹ ಸಸ್ಯ ಗಿಡಮೂಲಿ ಕೆಗಳನ್ನು ಕಷಾಯ ಮಾಡಿಕೊಂಡು ನಮ್ಮಲ್ಲಿರುವ ಹಲವಾರು ಸಮಸ್ಯೆ ಗಳನ್ನು ಬಗೆಹರಿಸಿಕೊಳ್ಳಬಹುದು.