Fri. Mar 1st, 2024

ಮಾಂಗಲ್ಯ ಜೊತೆ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬೇಡಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ಎಲ್ಲ ಮಹಿಳೆಯರು ಕೂಡ ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯ ನೀವೇನಾದರೂ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಇವತ್ತೆ ನಿಲ್ಲಿಸಿಬಿಡಿ ಇಲ್ಲವಾದರೆ ನಿಮ್ಮ ಜೀವನದಲ್ಲಿ ತುಂಬಾ ತೊಂದರೆಗಳು ಉಂಟಾಗುತ್ತದೆ ಮತ್ತು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುವುದಿಲ್ಲ ಯಾವಾಗಲೂ ಕೂಡ ಜಗಳ ಇರುತ್ತದೆ ಹಾಗಾದರೆ ಆ ತಪ್ಪು ಯಾವುದು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ಮೊದಲನೆಯದಾಗಿ ಹೇಳುವುದಾದರೆ ಮಾಂಗಲ್ಯಸರ ಕ್ಕೆ ಯಾವುದೇ ಕಾರಣಕ್ಕೂ ಪಿನ್ನು ಗಳನ್ನು ಹಾಕಿಕೊಳ್ಳಬಾರದು ಇದರಿಂದ ತುಂಬ ತೊಂದರೆಗಳು ಉಂಟಾಗುತ್ತದೆ ಏಕೆಂದರೆ ಪಿ ನ್ನು ಕಬ್ಬಿಣದ ಸ್ವರೂಪ ವಾಗಿರುತ್ತದೆ ಇದೆ ಆದ ಕಾರಣ ಶನಿದೇವರಿಗೆ ಹಾಗುವುದಿಲ್ಲ ಅದಕ್ಕಾಗಿ ಯಾವುದೇ ಕಾರಣಕ್ಕೂ ಮಾಂಗಲ್ಯಸರ ದಲ್ಲಿ ಧರಿಸಬೇಡಿ ಈ ಕೆಳಗಿನ ವಿಡಿಯೋ ನೋಡಿ.


ಇನ್ನು ಎರಡನೆಯದಾಗಿ ಹೇಳುವುದರ ಸ್ನೇಹಿತರೆ ಇನ್ನೊಂದು ವಿಷಯ ಏನಪಾ ಅಂದರೆ ನೀವು ಯಾವುದೇ ಕಾರಣಕ್ಕೂ ಮಾಂಗಲ್ಯಸರ ಅವನು ಗಂಡಸರು ಕಾಲಿನಿಂದ ಸೋಗಿ ಸ ಬಾರದು ಇದರಿಂದ ಕೂಡ ತುಂಬ ತೊಂದರೆಗಳು ಉಂಟಾಗುತ್ತದೆ ಇನ್ನೂ ಮೂರನೆಯದಾಗಿ ಹೇಳುವುದಾದರೆ ಮಹಿಳೆಯರು ಶುಕ್ರವಾರ ಮತ್ತು ಮಂಗಳವಾರ ದಿನ ಯಾವುದೇ ಕಾರಣಕ್ಕೂ ಮಾಂಗಲ್ಯಸರವನ್ನು ತೆಗೆದು ಇಡಬಾರದು ಇದರಿಂದ ಕೂಡ ತುಂಬಾ ತೊಂದರೆಗಳು ಉಂಟಾಗುತ್ತದೆ ಈ ತಪ್ಪುಗಳನ್ನು ನೀವು ಮಾಡುತ್ತಿದ್ದರೆ ಇವತ್ತೆ ನಿಲ್ಲಿಸಿಬಿಡಿ ಈ ವಿಡಿಯೋ ಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.