Fri. Dec 8th, 2023

ಮಾರ್ಚ್ 2022 ರ ಮಕರ ರಾಶಿ ಭವಿಷ್ಯ ಹೇಗಿದೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಮಾರ್ಚ್ ತಿಂಗಳಲ್ಲಿ ಮಕರ ರಾಶಿ ಭವಿಷ್ಯಗಳು ಹೇಗಿರುತ್ತದೆ ಮತ್ತು ಏನಿಲ್ಲ ತೊಂದರೆಗಳು ಉಂಟಾಗುತ್ತದೆ ಮತ್ತು ಏನೆಲ್ಲ ಲಾಭಗಳು ಉಂಟಾಗುತ್ತದೆ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ನಮಗೆ ತಿಳಿಸಿಕೊಡುತ್ತೇನೆ ಬನ್ನಿ ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರೇ ಮಕರ ರಾಶಿಯವರಿಗೆ ಅಂದರೆ ಮಾರ್ಚ್ 1ನೇ ತಾರೀಖಿನಿಂದ 14 ನೇ ತಾರೀಖಿನ ಹೊರಗೆ ರವಿ 8ನೇ ಪಾಠ ಎರಡನೇ ಮನೆಯಲ್ಲಿರುತ್ತಾನೆ ಈ ಕೆಳಗಿನ ವಿಡಿಯೋ ನೋಡಿ.


ನಂತರ ಸ್ನೇಹಿತರೆ ಇಷ್ಟು ದಿನಗಳಲ್ಲಿ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ ಮತ್ತು ನಿಮಗೆ ಹಣವೂ ಕೂಡ ಅತಿ ಹೆಚ್ಚಾಗಿ ಬರುತ್ತದೆ ಹಾಗೆ ಹಣವೂ ಕೂಡ ಅತಿ ಹೆಚ್ಚಾಗಿ ಹೊರಟುಹೋಗುತ್ತದೆ ನೀವು ತುಂಬಾ ಜಾಗರೂಕತೆಯಿಂದ ಇರಬೇಕು ಲಕ್ಷ್ಮಿ ದೇವಿಯ ಕೃಪೆ ಕೂಡ ನಿಮಗೆ ದೊರಕಬಹುದು ನಂತರ 15ನೇ ತಾರೀಕು ಆದಮೇಲೆ ರವಿ ಮೂರನೇ ಮನೆಗೆ ಹೋಗುತ್ತಾನೆ ಆಗ ನಿಮಗೆ ತುಂಬಾ ಸಂತೋಷವಾಗುತ್ತದೆ ನಂತರ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತದೆ ಹಾಗೂ ನಿಮಗೂ ಕೂಡ ಇಂತಹ ಸಂದರ್ಭದಲ್ಲಿ ಅತಿ ಹೆಚ್ಚು ಲಾಭಗಳು ಹಾಗೂ ನಿಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ ಹಾಗೂ ನಿಮ್ಮ ಮಿತ್ರರಿಂದ ನಿಮಗೆ ತುಂಬಾ ಒಳ್ಳೆಯ ಸಹಕಾರಗಳು ಕೂಡ ಸಿಗುತ್ತದೆ ಆದರೆ ಇನ್ನೊಂದು ವಿಷಯವನ್ನು ನೀವು ಜ್ಞಾಪನ ಇಟ್ಟುಕೊಳ್ಳಬೇಕು ನಿಮಗೆ ಈ ಸಂದರ್ಭದಲ್ಲಿ ತುಂಬಾ ಅಹಂಕಾರ ಬರುತ್ತದೆ ಅದನ್ನು ನೀವು ಕಡಿಮೆ ಮಾಡಿಕೊಳ್ಳಬೇಕು ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.