Sat. Jul 2nd, 2022

ಮಾರ್ಚ್ ತಿಂಗಳು ಯಾವ ರಾಶಿಗೆ ಬಂಪರ್ ತಿಳಿದುಕೊಳ್ಳೋಣ ಬನ್ನಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ರಾಶಿಭವಿಷ್ಯ ತಿಳಿದುಕೊಳ್ಳಿ ಏಕೆಂದರೆ ಮಾರ್ಚ್ ತಿಂಗಳಲ್ಲಿ ಯಾವ ಯಾವ ರಾಶಿಗೆ ಏನೆಲ್ಲ ಲಾಭಗಳು ದೊರೆಯುತ್ತದೆ ಮತ್ತು ಯಾವ ರಾಶಿಗೆ ಏನೆಲ್ಲ ತೊಂದರೆಗಳು ಉಂಟಾಗುತ್ತದೆ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಮೊದಲನೆಯದಾಗಿ ಹೇಳುವುದಾದರೆ ಮೇಷ ರಾಶಿ ಮೇಷ ರಾಶಿಯವರಿಗೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳು ತುಂಬಾ ಚೆನ್ನಾಗಿದೆ ಅದರಲ್ಲಿ ಕೂಡ ವಿದ್ಯಾರ್ಥಿಗಳು ಯಾವುದಾದರೂ ಕೆಲಸಕ್ಕೆ ಹುಡುಕುತ್ತಿದ್ದರೆ ಮತ್ತು ಸರಕಾರಿ ಕೆಲಸಕ್ಕೆ ಅರ್ಜಿ ಹಾಕಿ ಪರೀಕ್ಷೆ ಬರೆದರೆ ಒಳ್ಳೆಯ ಪಲಿತಾಂಶಗಳು ಸಿಗುತ್ತದೆ ಹಾಗೂ ನೀವು ವಿಷ್ಣುವಿನ ಅಥವಾ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ರವೆಯನ್ನು ದಾನವಾಗಿ ನೀಡಿದರೆ ತುಂಬಾ ಒಳ್ಳೆಯದು ಈ ಕೆಳಗಿನ ವಿಡಿಯೋ ನೋಡಿ.


ನಂತರ ಸ್ನೇಹಿತರೆ ಎರಡನೆಯದಾಗಿ ಹೇಳುವುದಾದರೆ ವೃಷಭ ರಾಶಿ ಈ ರಾಶಿಯವರಿಗೆ ಕೂಡ ತುಂಬಾ ಚೆನ್ನಾಗಿದೆ ಮಾರ್ಚ್ ತಿಂಗಳು ಇವರಿಗೆ ಆರ್ಥಿಕವಾಗಿ ಒಳ್ಳೆಯ ಲಾಭ ಸಿಗುತ್ತದೆ ನಂತರ ಹಣದ ಒಳಹರಿವು ತುಂಬಾ ಚೆನ್ನಾಗಿ ಬರುತ್ತದೆ ನೀವು ಮಹಾಲಕ್ಷ್ಮಿ ದೇವಿಯ ಪೂಜೆ ಮಾಡುವುದು ತುಂಬಾ ಒಳ್ಳೆಯದು ಇನ್ನು ಮೂರನೆಯದಾಗಿ ಹೇಳುವುದಾದರೆ ಸ್ನೇಹಿತರೆ ಮಿಥುನರಾಶಿ ರಾಶಿಯವರಿಗೆ ತುಂಬಾ ನಷ್ಟ ಉಂಟಾಗುತ್ತದೆ ನೀವು ತುಂಬಾ ಜಾಗರೂಕತೆಯಿಂದ ಇರಬೇಕು ಹಾಗೂ ಸಾಧ್ಯವಾದಷ್ಟು ತೊಗರಿಬೇಳೆಯನ್ನು ಮಂಗಳವಾರದಂದು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಕೆಂಪು ಬಟ್ಟೆಯಲ್ಲಿ ಕಟ್ಟಿ ಕೊಡುವುದರಿಂದ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ ಇನ್ನು ಉಳಿದ ರಾಶಿಭವಿಷ್ಯ ತಿಳಿದುಕೊಳ್ಳಬೇಕು ಅಂದರೆ ಸಂಪೂರ್ಣ ವಿಡಿಯೋ ನೋಡಿ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ .