Thu. Sep 28th, 2023

ಈಗ ನಾವು ಹೇಳುವ ವಸ್ತು ಯಾರಿಗೆ ತಾನೇ ಗೊತ್ತಿಲ್ಲ ಪ್ರತಿಯೊಬ್ಬರ ಮನೆಯಲ್ಲಿ ಅಡುಗೆ ಮಾಡಲು ಹಲವಾರು ವಸ್ತುಗಳನ್ನು ಬಳಸುತ್ತಾರೆ. ಅದರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ವಸ್ತುಗಳನ್ನು ಬಳಸಿಕೊಂಡು ಹಲವಾರು ಅಡುಗೆ ಪದಾರ್ಥ ತಯಾರಿಸಲು ಬಳಸುತ್ತಾರೆ ಆದರೆ ಅಡುಗೆ ಮಾಡಬೇಕಾದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆ ತೆಗೆದು ಅಡುಗೆ ಮಾಡುತ್ತಾರೆ ಸಿಪ್ಪೆಗಳನ್ನು ಕಸದಬುಟ್ಟಿಗೆ ಹಾಕುತ್ತಾರೆ ಆದರೆ ಅದನ್ನು ಬಳಸಿಕೊಂಡು ನಿಮಗೆ ತುಂಬಾ ಉಪಯೋಗ ಇರುತ್ತದೆ .ಆದರೆ ಮೊದಲಿಗೆ ಈರುಳ್ಳಿ ಸಿಪ್ಪೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ 10 ನಿಮಿಷ ಕುದಿಸಬೇಕು .ನಂತರ ಅದನ್ನು ಸೋಸಿಕೊಂಡು ಆ ನೀರನ್ನು ತಲೆಗೆ ಹಾಕುವುದರಿಂದ ನಿಮ್ಮ ತಲೆ ಕೂದಲು ತುಂಬಾ ಚೆನ್ನಾಗಿರುತ್ತದೆ ಯಾವುದೇ ಕೂದಲು ಉದುರುವುದಿಲ್ಲ ತನಗೆ ಸಂ ಬಂಧಿಸಿದ ರೋಗ ಗಳನ್ನು ನಿವಾರಣೆ ಮಾಡುತ್ತದೆ ತುಂಬಾ ಜನ

ಮದರಂಗಿ ಮತ್ತು ಮೆಹಂದಿ ಹಾಕುತ್ತಾರೆ .ಅದರ ಜೊತೆಗಿನ ಈ ನೀರನ್ನು ಬೆರೆಸಿಕೊಂಡು ಬಳಸಿದರೆ ನಿಮ್ಮ ಕೂದಲು ಉತ್ತಮವಾ
ಗಿರುತ್ತದೆ.ಹಾಗೂ ನಿಮ್ಮ ಮನೆಯಲ್ಲಿರುವ ಗಿಡಗಳಿಗೆ ಈ ನೀರನ್ನು ಹಾಕುವು ದರಿಂದ ಇದರಲ್ಲಿ ಪೊಟಾಷಿಯಂ ಅಂಶ ಇರುವುದರಿಂದ ಗಿಡಗಳಿಗೆ ಉತ್ತಮ ಆಹಾರ ಸಿಗುತ್ತದೆ. ಮತ್ತು ಗಿಡಗಳು ತುಂಬಾ ಚೆನ್ನಾಗಿ ರುತ್ತದೆ. ಆದರೆ ಬೆಳ್ಳುಳ್ಳಿ ಸಿಪ್ಪೆಯಿಂದ ಮಕ್ಕಳು ಮತ್ತು ಬಾಣಂತಿ ಯರು ಮುಂತಾದ ಜನರಿಗೆ ಮತ್ತೆ ತುಂಬಾ ತಲೆಕೂದಲಿನಲ್ಲಿ ಹೇನು ಗಳು ಇದ್ದರೆ ಈ ಸಮಸ್ಯೆ ನಿವಾರಣೆ ಮಾಡುತ್ತದೆ ಮೊದಲಿಗೆ ಒಂದು ಬಟ್ಟೆಯಲ್ಲಿ ಬೆಳ್ಳುಳ್ಳಿ ಸಿಪ್ಪೆಯನ್ನು ಹಾಕಿ ಚೆನ್ನಾಗಿ ಕಟ್ಟಬೇಕು ಅದರ ವಾಸನೆಯನ್ನು ತೆಗೆದುಕೊಂಡರೆ. ಯಾವುದೇ ಸಮಸ್ಯೆಗಳು ಬರು ವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಈ ರೀತಿ ಮಾಡಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಯನ್ನು ಕಸದ ಬುಟ್ಟಿಗೆ ಹಾಕಬೇಡಿ ಈರೀತಿ ಬಳಕೆ ಮಾಡಿಕೊಳ್ಳಿ ನಿಮಗೆ ಉಪಯೋಗ ಆಗುತ್ತದೆ.