Sun. Sep 24th, 2023

ಮುಖದಲ್ಲಿ ಬೇಡವಾದ ಕೂದಲು ಅನ್ನುವುದು ಹೆಣ್ಣುಮಕ್ಕಳಿಗೆ ಒಂದು ರೀತಿ ಮುಜುಗರವನ್ನು ಉಂಟು ಮಾಡುತ್ತದೆ ಅದನ್ನು ಹೋಗಿಸಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ ಆದರೆ ಅದು ಕ್ಷಣಿಕ ಮಾತ್ರ ಆಗಿರುತ್ತದೆ ಇದಕ್ಕೆ ಶಾಶ್ವತ ಪರಿಹಾರವನ್ನು ನೀಡುತ್ತೇವೆ ಇದಕ್ಕೆ ಒಂದು ಮನೆಮದ್ದನ್ನು ಹೇಳುತ್ತೇನೆ ಇದಕ್ಕೆ ಒಂದು ಚೆನ್ನಾಗಿರುವ

ಮನೆಮದ್ದನ್ನು ಹೇಳಿಕೊಡುತ್ತೇನೆ ಈ ಮನೆಮದ್ದನ್ನು ತುಂಬಾ ಸುಲಭವಾಗಿ ಮಾಡಬಹುದು ಇದನ್ನು ಯಾವ ರೀತಿ ಮಾಡುವುದು ಹೇಳುತ್ತೇನೆ ಮೊದಲು ಸ್ವಚ್ಛವಾಗಿರುವ ಬಟ್ಟಲನ್ನು ತೆಗೆದುಕೊಳ್ಳೋಣ ಆ ಬಟ್ಟಲಿಗೆ ಅರ್ಧ ನಿಂಬೆಹಣ್ಣಿನ ರಸವನ್ನು ಹಿಂದು ಕೊಳ್ಳಿ ಇದಕ್ಕೆ ಮುಖ್ಯವಾಗಿ ಎರಡು ಸಾಮಗ್ರಿಗಳು ಬೇಕಾಗಿದೆ ಅದು ಯಾವುದೆಂದರೆ ನಿಂಬೆಹಣ್ಣಿನ ರಸ ಮತ್ತು ಸಕ್ಕರೆ.

ನಿಂಬೆಹಣ್ಣಿನ ರಸವನ್ನು ತುಂಬಾ ಸ್ವಚ್ಛವಾಗಿ ಹಿಂದು ಕೊಳ್ಳಿ ಅದರಲ್ಲಿ ರುವ ಬೀಜದ ಅವಶ್ಯಕತೆ ನಮಗಿಲ್ಲ ಬೀಜಗಳನ್ನು ತೆಗೆದು ಹಾಕಿ ನಂತ ರ ಇಲ್ಲಿ ನಮಗೆ ಬೇಕಾಗಿರುವುದು ಸಕ್ಕರೆ ನೀವು ಬರಿ ಒಂದುವರೆ ಚಮಚದಷ್ಟು ನಿಂಬೆರಸವನ್ನು ಎಂದುಕೊಂಡರೆ ಸಾಕು ಒಂದುವರೆ ಚಮಚದಷ್ಟು ರಸಕ್ಕೆ ಒಂದುವರೆ ಚಮಚ ಸಕ್ಕರೆ ಈ ಮನೆಮದ್ದಿನಿಂದ ನಿಮಗೆ ಎರಡು ಲಾಭವಾಗಿ ಸಿಗುತ್ತದೆ ಮೊದಲನೆಯದು ಬೇಡದ ಕೂದಲು ಶಾಶ್ವತವಾಗಿ ಹೋಗುತ್ತದೆ ಮತ್ತು ಡೆಡ್ ಚರ್ಮವು ಕೂಡ

ಹೋಗುತ್ತದೆ ಎರಡು ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ ನಮಗೆ ಮುಖ್ಯವಾಗಿ ಬೇಕಾದದ್ದು ಕಸ್ತೂರಿ ಹಳದಿ ಕಸ್ತೂರಿ ಅರಿಶಿಣ ವನ್ನು ಬೆರೆಸಿ ಮೂರನ್ನು ಚೆನ್ನಾಗಿ ಬೆರೆಸಿಕೊಂಡು ಅದನ್ನು ದಿನಕ್ಕೆ ಎರಡು ಬಾರಿ ನಿಮ್ಮ ಬೇಡವಾದ ಕೂದಲು ಬೆಳೆದಿರುವ ಜಾಗಕ್ಕೆ ಹಚ್ಚಿಕೊಂಡು ಐದು ಅಥವಾ ಹತ್ತು ನಿಮಿಷಗಳ ಕಾಲ ಅದನ್ನು ಹಾಗೆ ಬಿಟ್ಟು ತೊಳೆದರೆ ಒಂದು ತಿಂಗಳಲ್ಲಿ ಬೇಡವಾದ ಕೂದಲುಗಳು ಶಾಶ್ವತವಾಗಿ ಹೋಗುತ್ತದೆ.