Mon. Feb 26th, 2024

ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗುತ್ತದೆ ಅದೇ ರೀತಿ ಹೆಣ್ಣು ಮಕ್ಕಳಿಗೆ ತಾವು ಸುಂದರವಾಗಿ ಕಾಣ ಬೇಕು ತಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು ಅನ್ನೋ ಆಸೆ ಇದ್ದೇ ಇರುತ್ತದೆ ಮುಖದಲ್ಲಿ ಏನಾದರೂ ಬಂಗು ಬಂದ ರೆ ಅದಕ್ಕೆ ಔಷಧಿಗಳನ್ನು ಆದರೆ ಯಾವ ಔಷಧಿಯಿಂದಲೂ ಗುಣವಾ ಗದ ಇದ್ದಾಗ ಕೊನೆಯದಾಗಿ ಈ ಗಿಡಮೂಲಿಕೆ ಔಷಧಿಯನ್ನು ಬಳಸಿ ದರೆ ಖಂಡಿತವಾಗಲೂ ನಿಮ್ಮ ಮುಖದ ಬಂಗು ಕಡಿಮೆಯಾಗುತ್ತದೆ. ಗಿಡದ ಹತ್ತಿರ ಮುಟ್ಟು ಆಗುವ ಹೆಣ್ಣು ಮಕ್ಕಳು ಹೋಗಬಾರದು. ಇಷ್ಟೊಂದು ವಿಶೇಷವಾದ ಈ ಗಿಡದ ಹೆಸರೇನು ಮತ್ತು ಈ ಗಿಡದ ಔಷಧಿ ಗುಣಗಳನ್ನು ತಿಳಿದುಕೊಳ್ಳೋಣ ಬನ್ನಿ. ಈ ಗಿಡದ ಹೆಸರು ಮಯೂರ ಶಿಖಿ ಇದೊಂದು ಅಪರೂಪವಾದ ಮೂಲಿಕೆ ಈ ಗಿಡ ಹೆಚ್ಚಾಗಿ ಹೊಲ-ಗದ್ದೆಗಳಲ್ಲಿ ಬೆಳೆಯುವುದಿಲ್ಲ ಈ ಸಸ್ಯ ಹಳೆಯ ಕೋಟೆಗಳು ಮತ್ತು ಜಾಸ್ತಿ ಜನಗಳು ಓಡಾಡದ ನಿರ್ಜನ ಪ್ರದೇಶಗಳಲ್ಲಿ ಬೆಳೆಯುತ್ತದೆ. ಹೆಣ್ಣುಮಕ್ಕಳು ಒಂದುವೇಳೆ ಏನಾದರೂ ಮುಟ್ಟಿನ ಸಮಯದಲ್ಲಿ ಈ ಗಿಡದ ಪಕ್ಕ ಹೋದರೆ ಗಿಡ ಒಣಗಿ ಹೋಗುತ್ತದೆ.

ಇದು ತುಂಬಾ ಸೂಕ್ಷ್ಮ ವಾದಂತಹ ಗಿಡ ಮತ್ತು ಮಾಂಸಾಹಾರಿ ಸೇವನೆ ಮಾಡಿದವರು ಸಹ ಈ ಗಿಡವನ್ನು ಮುಟ್ಟಿದರೆ ಒಣಗಿ ಹೋಗುತ್ತದೆ. ಇದು ಹಲವಾರು ಪ್ರಯೋಗಗಳಿಗೆ ಆಗುತ್ತದೆ ಆದರೆ ನಾನಿವಾಗ ಒಂ ದನ್ನು ತಿಳಿಸಿಕೊಡುತ್ತೇನೆ. ಮುಖದ ಮೇಲೆ ಬಂಗು ಎಲ್ಲಾ ಮೆಡಿಸನ್ ತೆಗೆದುಕೊಂಡರು ಹೋಗದೇ ಇದ್ದಾಗ ಇದನ್ನು ನಾವು ಪ್ರಯೋಗ ಮಾ ಡುತ್ತೇವೆ. ಈ ಸಸ್ಯ ಒಣಗಿರುವುದು ಇದನ್ನು ಎರಡು ನಿಮಿಷ ನೀರಿಗಾಗಿ ಇದ್ದರೆ ಹೊಸದಾಗಿ ಚಿಗುರುತ್ತದೆ ಅಷ್ಟೊಂದು ವಿಶೇಷತೆ ಇದೆ. ಇದನ್ನು ಹೇಗೆ ಉಪಯೋಗಿಸುವುದು ಎಂದರೆ ಈ ಸಸ್ಯದ ಎಲೆಯನ್ನು ಒಣಗಿಸಿ ಅದನ್ನು ಪುಡಿ ಮಾಡಿಕೊಂಡು ಅದರ ಜೊತೆಗೆ ಗಂಧವನ್ನು ತೇಯ್ದು ನೀರಿನ ಜೊತೆಗೆ ಮಯೂರಿ ಸಿಕ್ಕಿ ಪುಡಿ ಮತ್ತು ಗಂಧ ಸೇರಿಸಿ ಅಕ್ಕಿ ತೊಳೆದ ನೀರಿನ ಜೊತೆಗೆ ಮಿಶ್ರಣ ಮಾಡಿ ಮುಖದ ಬಂಗುನ ಮೇಲೆ ಸತತವಾಗಿ ಇಪ್ಪತ್ತು ದಿನ ನಿಲ್ಲಿಸದೆ ರಾತ್ರಿ ಮಲಗುವಾಗ ಹಚ್ಚುತ್ತಾ ಬಂದರೆ ಸ್ವಲ್ಪ ಕಲೆ ಮಾಯವಾಗುತ್ತದೆ ನಿಮಗೂ ಸಹ ಈ ಸಮಸ್ಯೆ ಇದ್ದರೂ ನೀವು ಸಹ ಮಾಡಿ ನೋಡಿ.