Tue. Aug 9th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ತಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮುಖಕ್ಕೆ ಹಲವಾರು ಕ್ರೀಮ್ಗಳನ್ನು ಹಾಕುತ್ತಾರೆ .ಅದರಿಂದ ಏನು ಮುಖದ ಮೇಲೆ ಪರಿಣಾಮ ಬೀರದೆ ಹಲವಾರ ಸಮಸ್ಯೆಗಳು ಆಗುತ್ತದೆ ಹಾಗೂ ಮುಖದ ಮೇಲಿರುವ ಗುಳ್ಳೆಗಳು ಹಾಗೂ ಡಾರ್ಕ್ ಸರ್ಕಲ್ ಮುಂತಾದ ಕಲೆಗಳನ್ನು ಹೋಗಿಸಲು ಹಲವಾರು ವಸ್ತುಗಳನ್ನು ಮುಖಕ್ಕೆ ಬಳಸುತ್ತಾರೆ .ಆದರೆ ಮುಖಕ್ಕೆ ಹಚ್ಚುವುದು ಮತ್ತು ಕುಡಿಯುವುದು ಏನು ಬೇಕಾಗುವುದಿಲ್ಲ ಈ ಮೂರು ರೀತಿ ನಿಯಮ ಪಾಲಿಸಿದರೆ ನಿಮ್ಮ ಮುಖ ತುಂಬಾ ಸುಂದರವಾಗಿರುತ್ತದೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಮೊದಲನೆಯದು ತಕ್ಷಣ ತಣ್ಣೀರಿನಲ್ಲಿ ಮುಖ ತೊಳೆಯುವುದು ಏಕೆಂದರೆ ಫ್ರೆಶ್ ಆದ ತಣ್ಣೀರಿನಿಂದ ಮುಖ ತೊಳೆದರೆ ಮುಖ ತುಂಬಾ ಸುಂದರವಾಗಿರುತ್ತದೆ ಮುಖತುಂಬಾ ತಂಪಾಗಿರುತ್ತದೆ. ಹಾಗೂ ಮುಖದ ಚರ್ಮವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತದೆ ಮುಖಕ್ಕೆ ಯಾವುದೇ ಸಮಸ್ಯೆ ಆಗದಂತೆ ತಣ್ಣೀರು ಸಹಾಯ ಮಾಡುತ್ತದೆ. ಹಾಗೂ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಮುಖದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಮೂರರಿಂದ ನಾಲ್ಕು ನಿಮಿಷಗಳ ಕಾಲ ನೀರಿನಲ್ಲಿ ಮುಖ ತೊಳೆದರೆ ಮುಖ ತುಂಬಾ ಆಕರ್ಷಣೆಯಾಗಿರುತ್ತದೆ .ಇನ್ನು ಎರಡನೇ ಮನೆಮದ್ದು ಯಾವುದೆಂದರೆ ಬೆಳಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯಬೇಕು ಏಕೆಂದರೆ ನಮ್ಮ ದೇಹಕ್ಕೆ ಮುಖ್ಯವಾದ ಆಹಾರ ಯಾವುದೆಂದರೆ ನೀರು ಏಕೆಂದರೆ ನಮ್ಮ ದೇಹಕ್ಕೆ ನೀರು ಬಹಳ ಮುಖ್ಯವಾದ ವಸ್ತುವಾಗಿದೆ. ನೀರು ಕುಡಿಯುವುದರಿಂದ ನೀರಿನ ಜೊತೆ ನಿಂಬೆಹಣ್ಣನ್ನು ಕುಡಿಯುವುದು ಹಾಗೂ ಜೇನುತುಪ್ಪ ಅಥವಾ ಜೀರಾ ನೀರು ಕುಡಿಯುವುದರಿಂದ ಮುಖದ ಕಾಂತಿ ಮತ್ತು ಮುಖಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ ನಮ್ಮ ದೇಹದಲ್ಲಿ ತೇವಾಂಶ ಹೆಚ್ಚಿದಾಗ ನಮ್ಮ ಚರ್ಮ ತುಂಬಾ ಸುಂದರವಾಗಿರುತ್ತದೆ. ಇದರಿಂದ ನಮ್ಮ ದೇಹದಲ್ಲಿ ಡಿಹೈಡ್ರೇಶನ್ ಆಗುತ್ತದೆ ಅದರಿಂದ ತುಂಬಾ ಮುಖದ ಚರ್ಮ ತುಂಬಾ ಚೆನ್ನಾಗಿರುತ್ತದೆ. ಮೂರನೇ ನಿಯಮ ಯಾವುದೆಂದರೆ ಮುಖ ತೊಳೆದ ಮೇಲೆ ಒಂದು ಗಂಟೆಗಳ ಕಾಲ ಯಾವುದೇ ಕ್ರೀಮ್ ಗಳು ಮತ್ತು ಕಾಸ್ಮೆಟಿಕ್ ವಸ್ತುಗಳನ್ನು ಮುಖಕ್ಕೆ ಹಚ್ಚಬಾರದು ಏಕೆಂದರೆ ಮುಖ ತುಂಬಾ ಸುಂದರವಾಗಿ ತಂಪಾಗಿರುತ್ತದೆ ಆಮೇಲೆ ಮುಖಕ್ಕೆ ಹಚ್ಚಬೇಕು ಮಾಡಿದರೆ ಮುಖ ತುಂಬಾ ಸುಂದರವಾಗಿ ಕಾಣುತ್ತದೆ.