ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ತಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮುಖಕ್ಕೆ ಹಲವಾರು ಕ್ರೀಮ್ಗಳನ್ನು ಹಾಕುತ್ತಾರೆ ಆದರೆ ಅದು ಉತ್ತಮ ಫಲಿತಾಂಶ ಕೊಡದೆ ಹಲವಾರು ಜನರು ತಮ್ಮ ಮುಖದ ಸೌಂದರ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಹಾಗೂ ಮುಖದಲ್ಲಿರುವ ಡಾರ್ಕ್ ಸರ್ಕಲ್ ಪಿಗ್ಮೆಂಟೇಷನ್ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸಲು ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ಇವೆಲ್ಲವೂ ನಿವಾರಣೆಯಾಗುತ್ತದೆ. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಮೊದಲಿಗೆ ಒಂದು ಬಟ್ಟಲು ತೆಗೆದುಕೊಂಡು ಅದಕ್ಕೆ 2 ಚಮಚ ಮೊಸರನ್ನು ಹಾಕಿಕೊಳ್ಳಬೇಕು ನಂತರ ಅದರ ಜೊತೆಗೆ ಒಂದು ಚಮಚ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಮುಖಕ್ಕೆ ಹಚ್ಚುವುದು ಹೇಗೆ ಎಂದರೆ ಮೊದಲಿಗೆ ತಣ್ಣೀರಿನಲ್ಲಿ ಮುಖವನ್ನು ತೊಳೆದು.
ನಂತರ ಆ ಪೇಸ್ಟನ್ನು ಒಂದು ಚಿಕ್ಕ ಬ್ರಷ್ ನಲ್ಲಿ ತೆಗೆದುಕೊಂಡು ಮುಖಕ್ಕೆ ಹಚ್ಚಿಕೊಳ್ಳಬೇಕು ಇದರಲ್ಲಿ ಮೊಸರು ಇದೆ. ಆದ್ದರಿಂದ ಮುಖಕ್ಕೆ ಇದು ಒಂದು ಉತ್ತಮವಾದ ಬ್ಯಾಕ್ಟೀರಿಯ ಆಗಿದೆ ಇದರಿಂದ ಯಾವುದೇ ಸಮಸ್ಯೆ ಮುಖದಲ್ಲಿ ಇರುವುದನ್ನು ನಿವಾರಣೆ ಮಾಡುತ್ತದೆ.
ಮೊಸರಿನಲ್ಲಿ ಕ್ಯಾಲ್ಸಿಯಂ ಪ್ರೊಟೀನ್ ವಿಟಮಿನ್ ಮುಂತಾದ ವಸ್ತುಗಳು ಇದರಲ್ಲಿ ಇದೆ ಆದ್ದರಿಂದ ಮುಖದ ಸೌಂದರ್ಯವನ್ನು ಕಾಂತಿಯನ್ನು ಇದು ಹೆಚ್ಚಿಸುತ್ತದೆ ಇನ್ನು ಅಕ್ಕಿಹಿಟ್ಟನ್ನು ಬಳಸುವುದರಿಂದ ನಮ್ಮ ಮುಖದ ಸೌಂದರ್ಯವನ್ನು ಇದು ತುಂಬಾ ಚೆನ್ನಾಗಿ ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಬಿ ಇರುತ್ತದೆ ಮುಖದ ಮೇಲಿರುವ ಪಿಗ್ಮೆಂಟೇಶನ್ ಕಲೆಗಳು ಹಾಗೂ ಮುಂತಾದ ಡಾರ್ಕ್ ಸರ್ಕಲ್ ಯಾವುದೇ ಕಲೆಗಳು ಇದ್ದರೆ ಮುಖದ ಮೇಲೆ ಈ ಮನೆಮದ್ದು ನಿವಾರಣೆ ಮಾಡುತ್ತದೆ ನಂತರ ಅದನ್ನು ಚೆನ್ನಾಗಿ ಸ್ಕ್ರಬ್ ಮಾಡಿ 20 ನಿಮಿಷಗಳ ಕಾಲ ಆಗಿಬಿಡಬೇಕು. ನಂತರ ತಣ್ಣೀರಿನಲ್ಲಿ ಮುಖ ತೊಳೆದರೆ ಮುಖದಲ್ಲಿ ಯಾವುದೇ ಕಲೆಗಳು ಇರುವುದಿಲ್ಲ ಮುಖ ತುಂಬಾ ಸುಂದರವಾಗಿ ಕಾಣುತ್ತದೆ ಈ ಮನೆ ಮದ್ದು ನಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಉತ್ತಮವಾಗಿ ತುಂಬಾ ಚೆನ್ನಾಗಿ ಮುಖ ಕಾಣುತ್ತದೆ.