Fri. Dec 8th, 2023

ಹೆಣ್ಣುಮಕ್ಕಳಿಗೆ ಅವರು ತುಂಬಾ ಸುಂದರವಾಗಿ ಕಾಣಬೇಕು ಸೌಂದ ರ್ಯವತಿ ಯಾಗಿ ಇರಬೇಕು ಎನ್ನುವ ಆಸೆ ಇದ್ದೇ ಇರುತ್ತದೆ ಅದರಲ್ಲೂ ವಯಸ್ಸಾದವರಿಗೆ ತಾವು ಚಿಕ್ಕವಯಸ್ಸಿನ ಅವರಂತೆ ಕಾಣಬೇಕು ಮತ್ತು ಮುಖದ ಮೇಲೆ ಯಾವ ತರಹದ ಸುಕ್ಕು ಕಲೆ ಇರಬಾರದು ಎಂದು ಇಷ್ಟಪಡುತ್ತಾರೆ. ಅಂತವರಿಗೆ ನಾನಿಲ್ಲಿ ತೋರಿಸುತ್ತಿರುವ ಮನೆಮದ್ದು ತುಂಬಾನೆ ಒಳ್ಳೆಯದು ಅಂತ ಹೇಳಬಹುದು. ಅದನ್ನು ಹೇಗೆ ಮಾಡುವುದು ಎಂದು ನಾನು

ತಿಳಿಸಿಕೊಡುತ್ತೇನೆ. ನನ್ನ ಮುಖಕ್ಕೆ ಏನು ಅಚ್ಚು ಕೊಳ್ಳುತ್ತಿದ್ದೇನೆ ಎಂದು ಕೆಲವರಿಗೆ ಈಗಾಗಲೇ ತಿಳಿದಿದೆ ಹೌದು ನಾನು ಇಲ್ಲಿ ಬೆಂಡೆಕಾಯಿ ಗಳನ್ನು ಮುಖಕ್ಕೆ ಹಚ್ಚಿ ಕೊಳ್ಳುತ್ತಿದ್ದೇನೆ. ಇದರಿಂದ ನೆರಿಗೆ ಹೇಗೆ ಹೋಗುತ್ತದೆ ಕಪ್ಪು ಕಲೆಗಳು ಹೇಗೆ ಹೋಗುತ್ತದೆ ಎಂದು ತಿಳಿಸಿ ಕೊಡುತ್ತಿದ್ದೇನೆ. ಕೆಲವರಿಗೆ ಮೊಡವೆ ಹೋದರು ಮೊಡವೆ ಕಲೆಗಳು ಹೋಗುವುದಿಲ್ಲ ಅಂಥವರಿಗೆ ಇದು ಒಂದು ಒಳ್ಳೆಯ ಮನೆಮದ್ದು ಅಂತಾನೆ ಹೇಳಬಹುದು ಬೆಂಡೆಕಾಯಿಯಲ್ಲಿ ವಿಟಮಿನ್ ಸಿ ಇದೆ

ವಿಟಮಿನ್ ಸಿ ಮೊಡವೆ ಕಲೆಗಳನ್ನು ತೆಗೆದುಹಾಕುತ್ತದೆ ಬೆಂಡೆಕಾಯಿ ಯಲ್ಲಿ ವಿಟಮಿನ್ ಇದೆ ಅದು ನಮ್ಮ ಮುಖ ಸುಕ್ಕು ಕಟ್ಟದಂತೆ ತಡೆ ಗಟ್ಟುತ್ತದೆ. ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವುದಕ್ಕೆ ಒಂದು ಅಥವಾ ಮೂರು ಬೆಂಡೆ ಕಾಯಿಯನ್ನು ತೆಗೆದುಕೊಳ್ಳಿ ಬೆಂಡೆಕಾಯಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಕೊಳ್ಳುತ್ತಿದ್ದೇನೆ ಒಂದು ಕುದಿ ಬಂದಿರು ವಂತಹ ನೀರನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ ಬೆಂಡೆಕಾಯಿಯ ಮುಂದುಗಡೆ ಹಿಂದಗಡೆ ಭಾಗವನ್ನು ಕತ್ತರಿಸಿ ಮಧ್ಯಭಾಗವನ್ನು ನೀರಿನಲ್ಲಿ ನೆನೆಯಲು ಹಾಕುತ್ತೇನೆ.

ನಾವು ಪೇಸ್ಟ್ ಮಾಡಿಕೊಳ್ಳಲು ತುಂಬಾ ಸುಲಭ ಆಗುತ್ತದೆ ಮಿಕ್ಸಿಯಲ್ಲಿ ಗ್ರೌಂಡ್ ಮಾಡಲು ಒಂದು ಜಾರ್ ನಲ್ಲಿ ಹಾಕಿ ರುಬ್ಬಿಕೊಳ್ಳಿ ಅದು ಜೆಲ್ ರೀತಿ ಬರುತ್ತದೆ ಇದನ್ನು ನೀವು ಮುಖವನ್ನು ಚೆನ್ನಾಗಿ ತೊಳೆದ ನಂತರ ಮುಖಕ್ಕೆ ಹಚ್ಚಿಕೊಳ್ಳಬೇಕು ಇದನ್ನು ಹಚ್ಚಿ ಬೇಕಾದರೆ ಯಾವು ದೇ ರೀತಿಯ ಕ್ರಿಯೆ ಅಥವಾ ಯಾವುದನ್ನು ಹಚ್ಚಬಾರದು. ಇದನ್ನು ಹಚ್ಚಿ ಮಸಾಜ್ ಮಾಡುವುದರಿಂದ ನಿಮ್ಮ ಮುಖದ ಮೇಲಿರುವ ಕಪ್ಪು ಕಲೆಗಳನ್ನು ಹೋಗಿಸುತ್ತದೆ ಮತ್ತು

ಸುಕ್ಕುಗಟ್ಟುವುದನ್ನು ತಡೆಯುತ್ತದೆ. ನೀವೇನಾದರೂ ಮೊಡವೆ ಕಲೆಗೆ ಇದನ್ನು ಉಪಯೋಗಿಸಬೇಕು ಅಂದರೆ ಬೆಂಡೆಕಾಯಿಯನ್ನು ಚೆನ್ನಾಗಿ ಒಣಗಿಸಿ ಅದನ್ನು ಪೌಡರ್ ಮಾಡಿ ಇಟ್ಟುಕೊಂಡು ಅದನ್ನ ನೀವು ನೀರು ಮತ್ತೆ ರೋಜ್ ವಾಟರ್ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಅಪ್ಲೈ ಮಾಡಿಕೊಳ್ಳಬಹುದು. ನೀವೇನಾದರೂ ಮುಖದ ಮೇಲೆ ನೀರಿಗೆ ಇರುವುದಕ್ಕೆ ಉಪಯೋಗಿಸಬೇಕು ಅಂದರೆ ಈ ವಿಧಾನವನ್ನು ಉಪಯೋಗಿಸಿ. ನಾನಿಲ್ಲಿ ಬೆಂಡೆಕಾಯಿಯನ್ನು ಬಿಸಿನೀರಿನಲ್ಲಿ ನೆನೆಸಿ

ರುಬ್ಬಿಕೊಂಡು ಹಚ್ಚಿದ್ದೇನೆ ಇನ್ಯಾವುದೇ ಪದಾರ್ಥವನ್ನು ನಾನು ಇಲ್ಲಿ ಬಳಸಿಲ್ಲ ಇದನ್ನು ನೀವು ಮುಖಕ್ಕೆ ಹಚ್ಚುವುದರಿಂದ ಬ್ಲಡ್ ಸರ್ಕಲ್ ಕೂಡ ಚೆನ್ನಾಗಿ ಹಾಗುತ್ತದೆ ಬ್ಲಡ್ ಸರ್ಕಲ್ ಚೆನ್ನಾಗ್ ಆದಾಗ ನಿಮ್ಮ ಚರ್ಮ ಕೂಡ ಕಾಂತಿಯುತವಾಗಿ ಕಾಣುತ್ತದೆ ಈ ರೀತಿಯಾಗಿ ನೀವು ಮನೆಯಲ್ಲಿ ತಯಾರಿಸಿದ ಬೆಂಡೆಕಾಯಿ ಜಲ್ ಅನ್ನು ಹಚ್ಚುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ ಮತ್ತು ನಿಮ್ಮ ಮುಖದ ಮೇಲಿರುವ ಕಪ್ಪು ಕಲೆಗಳು ನೆರಿಗೆಗಳು ಹೋಗಿ ನೀವು ತುಂಬಾ ಸುಂದರವಾಗಿ ಕಾಣುತ್ತೀರಿ.