Mon. Aug 8th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮುಖಕ್ಕೆ ಹಲವಾರು ಕ್ರೀಮ್ ಗಳನ್ನು ಬಳಸುತ್ತಾರೆ ಆದರೆ ಅದು ಸರಿಯಾಗಿ ಫಲಿತಾಂಶ ಕೊಡದೆ ಮುಖವನ್ನು ಹಾಳು ಮಾಡಿಕೊಳ್ಳುತ್ತಾರೆ .ಆದರೆ ಮುಖದಲ್ಲಿ ಕಪ್ಪು ಕಲೆ ಬಂಗು ಮುಂತಾದ ಡಾರ್ಕ್ ಸರ್ಕಲ್ ಹಲವಾರು ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಮತ್ತು ಪುರುಷರಿಗೆ ಕಾಣಿಸಿಕೊಳ್ಳುತ್ತದೆ ಆದರೆ ಇದಕ್ಕೆ ಒಂದು ಮನೆಮದ್ದು ಇದೆ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಈ ಮನೆಮದ್ದನ್ನು ತಯಾರಿಸಬಹುದು. ನಮ್ಮ ಮುಖದ ಮೇಲೆ ಕಪ್ಪು ಚುಕ್ಕಿಗಳು ಬರುವುದು ಮತ್ತು ದೇಹದಲ್ಲಿ ಕಪ್ಪು ಚುಕ್ಕೆ ಇರುವುದಕ್ಕೆ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸ ಉಂಟಾದಾಗ ಈ ರೀತಿ ಸಮಸ್ಯೆ ಉಂಟಾಗುತ್ತದೆ ತುಂಬ ಜನ ಹೆಣ್ಣುಮಕ್ಕಳಿಗೆ ಗರ್ಭಿಣಿ ಸಮಯದಲ್ಲಿ ಹಾರ್ಮೋನ್ ವ್ಯತ್ಯಾಸವಾದಾಗ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ಕೆಲವರಿಗೆ ಪಿಗ್ಮೆಂಟೇಶನ್ ಸಮಸ್ಯೆ ಉಂಟಾಗುತ್ತದೆ ಇದು ಎರಡನೆಯದು ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾಗ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಮುಖದ ಮೇಲೆ ಡಾರ್ಕ್ ಸರ್ಕಲ್ ಕಪ್ಪುಚುಕ್ಕೆ ಪಿಗ್ಮೆಂಟೇಶನ್ ಉಂಟಾಗುತ್ತದೆ. ಮೂರನೆಯದು ಸನ್ ಸ್ಕ್ರೀನ್ ಮುಖದ ಮೇಲೆ ಕಪ್ಪು ಚುಕ್ಕೆ ಉಂಟಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಸನ್ ಸ್ಕ್ರೀನ್ ಬಳಸಬೇಕು ಹೊರಗಡೆ ಹೋಗಬೇಕಾದರೆ ಇದನ್ನು ಬಳಸಿ.

ನಾಲ್ಕನೆಯದು ಅತಿಹೆಚ್ಚಾಗಿ ಔಷಧಿಗಳನ್ನು ಬಳಸುವುದರಿಂದ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸರಿಯಾಗಿ ಔಷಧಿಗಳನ್ನು ಬಳಸಬೇಕು ಮೊದಲಿಗೆ ಈ ಮನೆ ಮದ್ದು ಮಾಡಲು ಎರಡು ಚಮಚ ಆಲೂಗೆಡ್ಡೆ ಜ್ಯೂಸ್ ಬೇಕಾಗುತ್ತದೆ ನಂತರ ಒಂದು ಚಮಚ ಜೇನುತುಪ್ಪ ಅದರ ಜೊತೆ ಒಂದು ಚಮಚ ಅಲವೇರ ಬೇಕಾಗುತ್ತದೆ ನಂತರ ಒಂದು ಚಮಚ ಕಡಲೆಹಿಟ್ಟು ಬೇಕಾಗುತ್ತದೆ ಅದನ್ನ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಮುಖಕ್ಕೆ ಹಾಕುವ ಪೇಸ್ಟ್ ರೆಡಿಯಾಗಿರುತ್ತದೆ ಮೊದಲು ಮುಖವನ್ನು ತಣ್ಣೀರಿನಲ್ಲಿ ತೊಳೆದು ನಂತರ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಬೇಕು ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ಹತ್ತು ನಿಮಿಷಗಳ ಕಾಲ ಈ ರೀತಿ ಮಾಡಿದರೆ ಮುಖದ ಮೇಲಿರುವ ಕಪ್ಪು ಕಲೆ ಪಿಗ್ಮೆಂಟೇಶನ್ ಡಾರ್ಕ್ ಸರ್ಕಲ್ ಹಾಗೂ ಮುಖಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ನಿವಾರಣೆಯಾಗುತ್ತದೆ ಏಕೆಂದರೆ ಜೇನುತುಪ್ಪ ಮತ್ತು ಅಲವೇರ ನಮ್ಮ ಮುಖತುಂಬಾ ಸ್ವಚ್ಛವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ ಅದರಲ್ಲಿ ಮನೆಮದ್ದು ಬಳಸಿ ಯಾವುದೇ ತೊಂದರೆ ಉಂಟಾಗುವುದಿಲ್ಲ.


ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಪ್ರಧಾನ್ ತಾಂತ್ರಿಕ ವಾದಿರಾಜ್ ಭಟ್
ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಹೆಂಡತಿಯ ಪರಪುರುಷ ಸವಾಸ ಬಿಡಿಸಲು, ಇಷ್ಟಪಟ್ಟವರು ನಿಮ್ಮಂತಾಗಲು, ಪ್ರೀತಿಯಲ್ಲಿ ನಂಬಿ ಮೋಸ, ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ಕೇವಲ ಒಂದು ದಿನದಲ್ಲಿ ಪರಿಹಾರ ಮಾಡಿಕೊಡಲಾಗುವುದು,
ನಂಬಿಕೆ ಜೀವನ ಉಚಿತ ಭವಿಷ್ಯ ಖಚಿತ ಪರಿಹಾರ
ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗುಲು ಇಂದೇ ಕರೆ ಮಾಡಿ
ಫೋನಿನ ಮೂಲಕ ಪರಿಹಾರ ಮಾಡಿಕೊಡಲಾಗುವುದು
8884446584