Fri. Jun 24th, 2022

ಮುಖದ ಮೇಲೆ ಇರುವಂತಹ ಪಿಗ್ಮೆಂಟೇಶನ್ ಬಂಗು ಹಾಗೂ ಮತ್ತು ಕಪ್ಪು ಕಲೆಗಳು ಹಾಗೂ ಮಂಡಿ ನೋವು ಹಾಗೂ ಮೊಡವೆ ಕಲೆಗಳು ಎಲ್ಲವನ್ನು ಹೋಗಲಾಡಿಸಿ ಕೊಳ್ಳುವುದಕ್ಕೆ ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ . ಸ್ನೇಹಿತರೆ ಮುಖದ ಮೇಲೆ ಇರುವಂತಹ ಕಪ್ಪು ಕಲೆಗಳು ಮತ್ತು ಮೊಡವೆಗಳು ಹಾಗೂ ಪಿಗ್ಮೆಂಟೇಶನ್ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ನಾವು ಅನೇಕ ರೀತಿ ಇಂಗ್ಲೀಷ್ ಮೆಡಿಸಿನ್ ಗಳನ್ನು ತೆಗೆದುಕೊಳ್ಳುತ್ತೇವೆ ಇದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಒಂದು ಸುಲಭವಾದಂತಹ ಹಾಗೂ ಆಗಿನಕಾಲದ ವರು ಈ ಮನೆಮದ್ದನ್ನು ಬಳಕೆ ಮಾಡುತ್ತಿದ್ದರು ಆದರಿಂದ ಅವರ ಮುಖದ ಮೇಲೆ ಯಾವುದೇ ರೀತಿಯ ಕಪ್ಪು ಕಲೆಗಳು ಬರುತ್ತಿರಲಿಲ್ಲ ಮತ್ತು ಮೊಡವೆ ಮತ್ತು ಮಂಡಿ ನೋವಿನ ಸಮಸ್ಯೆ ಕೂಡ ಬರುತ್ತಿರಲಿಲ್ಲ ಇದೀಗ ಮನೆ ಮದ್ದನ್ನು ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ನಿಮಗೇನಾದರೂ ಮಂಡಿ ನೋವಿನ ಸಮಸ್ಯೆ ಇದ್ದರೆ ಈ ಸರಳವಾದ ಅಂತಹ ಮನೆಮದ್ದನ್ನು ಮಾಡಿನೋಡಿ ಹುತ್ತದ ಮಣ್ಣನ್ನು ತೆಗೆದುಕೊಳ್ಳಿ ನಂತರ ಸಾಸಿವೆ ಎರಡನ್ನು ಹಾಕಿ ಮಿಕ್ಸಿಯಲ್ಲಿ ಚೆನ್ನಾಗಿ ಪೇಸ್ಟ್ ಮಾಡಬೇಕು ಸ್ವಲ್ಪ ನೀರನ್ನು ಹಾಕಿ ನಂತರ ಈ ಮಿಶ್ರಣ ತೆಗೆದುಕೊಂಡು ನಿಮ್ಮ ಮಂಡಿಗೆ ಹಾಕಿ ಮಸಾಜ್ ಮಾಡುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಇನ್ನು ಎರಡನೆಯದಾಗಿ ನಿಮ್ಮ ಮುಖದ ಮೇಲೆ ಇರುವಂತಹ ಕಪ್ಪು ಕಲೆಗಳು ಮತ್ತು ಪಿಗ್ಮೆಂಟೇಶನ್ ಹಾಗೂ ಮೊಡವೆ ಕಲೆಗಳು ನಂತರ ನಿಮ್ಮ ಮುಖ ತುಂಬಾ ಬೆಳ್ಳಗೆ ಆಗಬೇಕು ಅಂದರೆ ಈ ಸುಲಭವಾದಂತಹ ಮನೆಮದ್ದನ್ನು ಮಾಡಿನೋಡಿ ಹುತ್ತದ ಮಣ್ಣನ್ನು ತೆಗೆದುಕೊಂಡು ರಾತ್ರಿ ನೀರಿನಲ್ಲಿ ನೆನೆಸಿ ನಂತರ ಬೆಳಿಗ್ಗೆ ನಿಮ್ಮ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ ಮುಖವನ್ನು ತೊಳೆಯುವುದರಿಂದ ನಿಮ್ಮ ಮುಖದ ಮೇಲೆ ಇರುವಂತಹ ಎಲ್ಲ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ .