Fri. Mar 1st, 2024

ಇವತ್ತು ನಾವು ನಿಮಗೆಲ್ಲಾ ಹಳೆ ಕಪ್ಪು ಕಲೆಗಳು ಪಿಂಪಲ್ಸ್ ರಂದ್ರಗಳು ಇವೆಲ್ಲವನ್ನೂ ಹೇಗೆ ಹೋಗಿಸಬೇಕು ಇದಕ್ಕೆ ಒಂದು ಮನೆಮದ್ದನ್ನು ಹೇಳು ತ್ತೇನೆ ಮುಖದಲ್ಲಿ ಮೊಡವೆಗಳು ಇರುತ್ತದೆ ಅದು ಹೆಚ್ಚಾಗಿ ಪಿಂಪಲ್ಸ್ ಗಳಾಗಿ ತಿರುಗುತ್ತದೆ ಒಬ್ಬರಿಗೆ ಪಿಂಪಲ್ಸ್ ಗಳು ವಾಸಿಯಾದ ಮೇಲೆ ಕಪ್ಪು ಕಲೆಗಳಾಗಿ ತಿರುಗುತ್ತದೆ ಇದೆಲ್ಲವನ್ನು ಹೋಗಿಸಲು ಒಂದು ಮನೆಮದ್ದನ್ನು ಹೇಳುತ್ತೇನೆ ಇದನ್ನು ಹೇಗೆ ನಾವು ಮನೆಮದ್ದಾಗಿ ಬಳಸಿಕೊಂಡು 100 ಪರ್ಸೆಂಟ್ ನ್ಯಾಚುರಲ್ಲಾಗಿ ಹೇಗೆ ಬಳಸಿಕೊಳ್ಳ ಬಹುದು ಇವತ್ತು ನಾವು ನಿಮಗೆ ಹೇಳುತ್ತೇವೆ ಇವಾಗ ನಾವು ಮೊದ ಲಿಗೆ ಮನೆ ಮದ್ದನ್ನು ಹೇಗೆ ಬಳಸಿಕೊಳ್ಳಬೇಕು ಮತ್ತು ಮನೆ ಮದ್ದನ್ನು ಹೇಗೆ ಮಾಡಬೇಕು ಹೇಳುತ್ತೇನೆ ಸ್ನೇಹಿತರೆ ಮೊಟ್ಟಮೊದಲಿಗೆ ಆರೆಂಜ್ ಫೀಲ್ ಪೌಡರ್ ಅನ್ನು ತೆಗೆದುಕೊಳ್ಳಿ ಈ ಪೌಡರ್ ಎಲ್ಲದಕ್ಕೂ ಒಳ್ಳೆಯ ದು ಪೌಡರನ್ನು ನೀವು ಮನೆಯಲ್ಲೂ ಕೂಡ ಮಾಡಿಕೊಳ್ಳಬಹುದು ಆದರೆ ಇದು ಎಲ್ಲಕ್ಕಿಂತ ಪಿಂಪಲ್ ರಂಧ್ರಗಳಿಗೆ ತುಂಬಾ ಹೆಚ್ಚು ಸಹಾ ಯ ಮಾಡುತ್ತದೆ ಈ ಪೌಡರನ್ನು ಬರಿ ಒಂದು ಚಮಚ ತೆಗೆದುಕೊಳ್ಳಿ.

ಅದಾದ ಮೇಲೆ ನೀಮ್ ಪೇಸ್ಟ್ ಅಂದರೆ ಬೇವಿನ ಎಲೆಗಳನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ನಿಮಗೆ ಪೇಸ್ಟ್ ಮಾಡಲು ಆಗಲಿಲ್ಲ ಎಂದರೆ ಬೇವಿನ ಎಲೆಯನ್ನು ಪುಡಿ ಮಾಡಿಕೊಂಡು ಅದಕ್ಕೆ ನೀರನ್ನು ಬೆರಸಿಕೊ ಳ್ಳಿ ಇದು ನಿಮ್ಮ ಪಿಂಪಲ್ ಗಳಿಗೆ ತುಂಬಾ ಹೆಚ್ಚು ಸಹಾಯ ಮಾ ಡುತ್ತದೆ ಮತ್ತು ಆಕ್ನೋ ಫೋರ್ ಇದು ನಿನ್ ಆಂಟಿಸೆಪ್ಟಿಕ್ ಆಗಿ ವರ್ಕ್ ಮಾಡುತ್ತದೆ ಮತ್ತು ಅದರಲ್ಲಿ ಆಂಟಿ ಫಂಗಸ್ ಇರುತ್ತದೆ ಎ ರಡು ಚಮಚ ಪೇಸ್ಟ್ ತೆಗೆದುಕೊಳ್ಳಿ ನಿಮ್ಮ ಹತ್ತಿರ ಪೌಡರ್ ಇದ್ದರೂ ಕೂಡ ತೆಗೆದುಕೊಳ್ಳಬಹುದು ಒಂದು ಚಮಚ ಅಲೋವೆರ ಜೆಲ್ ಅದರಲ್ಲಿ ನೀವು ಪತಂಜಲಿ ತೆಗೆದುಕೊಂಡರೆ ಚೆನ್ನಾಗಿರುತ್ತದೆ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ನಿಮ್ಮ ಮುಖಕ್ಕೆ ಪೇಸ್ಟ್ ಮಾಡಿಕೊಳ್ಳಿ ಪೇಸ್ಟ್ ಮಾಡಿ ಅದನ್ನು ಅರ್ಧಗಂಟೆ ಹಾಗೆ ಬಿಡಿ ಹಾಕಿದ ನಂತರ ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ ಆಮೇಲೆ ಒಂದು ಸ್ಮೂತ್ ಆಗಿರಬೇಕ