ಇತ್ತೀಚಿನ ದಿನಗಳಲ್ಲಿ ಕೆಲವರಿಗೆ ಮುಖದ ಮೇಲೆ ಪಿಗ್ಮೆಂಟೇಶನ್ ಹಾಗೂ ಕಪ್ಪು ಕಲೆ ಬರುತ್ತದೆ. ಇದು ಬಿಸಿಲಿನಲ್ಲಿ ಸ್ವಲ್ಪ ಓಡಾಡುವುದು ಹಾಗೂ ಇರುವುದರಿಂದ ಈ ಸಮಸ್ಯೆ ಉಂಟಾಗುತ್ತದೆ .ಮುಖದ ಮೇಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಿಕೊಳ್ಳಲು ಹಲವಾರು ಕ್ರೀಮ್ ಗಳನ್ನು ಬಳಸುತ್ತೀರಾ ಅದರ ಕಡಿಮೆ ಆಗುವುದಿಲ್ಲ ಅದಕ್ಕೆ ಮನೆಯಲ್ಲಿ ತಯಾರು ಮಾಡಿದ ಮನೆಮದ್ದನ್ನು ಬಳಸುವುದರಿಂದ ಅದು ಕಡಿಮೆಯಾಗುತ್ತದೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಮನೆಮದ್ದು ತಯಾರಿಸಬಹುದು .ಬಂದು ಸಮಸ್ಯೆ ಹೇಗೆ ಬರುವುದು ಎಂದರೆ ಬಿಸಿಲಿನಲ್ಲಿ ಓಡಾಡುವುದರಿಂದ ಸೂರ್ಯನ ಕಿರಣಗಳು ನಮ್ಮ ಮುಖದ ಮೇಲೆ ಬಿದ್ದಾಗ ಅದು ಕಪ್ಪು ಕಲೆ ರೀತಿ ಕಾಣುತ್ತದೆ .
ಈ ಮನೆ ಮದ್ದು ಮಾಡಲು ಮೊದಲಿಗೆ ತುಳಸಿ ಎಲೆ ಬೇಕಾಗುತ್ತದೆ ತುಳಸಿ ಎಲೆ ಪ್ರತಿಯೊಂದು ರೋಗಕ್ಕೂ ರಾಮಬಾಣ ಆಗಿದೆ ತುಳಸಿ ಎಲೆಗಳನ್ನು ಬಿಡಿಸಿ ಕೊಂಡು ಅದನ್ನು ಚೆನ್ನಾಗಿ ಚೆಚ್ಚಿ ಕೊಳ್ಳಬೇಕು. ನಂತರ ಅದರ ಜೊತೆಗೆ ಅರ್ಧ ಚಮಚ ಅರಿಶಿನ ಪುಡಿಯನ್ನು ಹಾಕಿ ಕೊಳ್ಳಬೇಕು ಜೊತೆಗೆ ಅರ್ಧ ಕರ್ಪೂರವನ್ನು ಪುಡಿ ಮಾಡಿಕೊಂಡು ಅದಕ್ಕೆ ಒಂದು ಚಮಚ ರೋಸ್ ವಾಟರ್ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಏಕೆಂದರೆ ಕಪ್ಪು ಕಲೆಗೆ ಇದು ತುಂಬಾ ಸಹಾಯ ಮಾಡುತ್ತದೆ. ತುಳಸಿಯಲ್ಲಿ ಆಂಟಿ ಬ್ಯಾಕ್ಟೀರಿಯ ಮತ್ತು ಆಂಟಿ ಫಂಗಲ್ ಗುಣವಿದೆ .ಇದರಿಂದ ಮುಖದ ಮೇಲಿರುವ ಯಾವುದೇ ಕಪ್ಪು ಕಲೆಗಳು ಇದನ್ನು ಹಚ್ಚುವುದರಿಂದ ನಿವಾರಣೆಯಾಗುತ್ತದೆ ಮುಖ ಮತ್ತು ಕೈ ಕಾಲುಗಳಿಗೆ ಇದನ್ನ ಹಚ್ಚಿಕೊಳ್ಳಬೇಕು ಒಂದು ಹತ್ತು ನಿಮಿಷಗಳ ಕಾಲ ಇದ್ದು ನಂತರ ತಣ್ಣೀರಿನಲ್ಲಿ ತೊಳೆಯಬೇಕು ಆಗ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ ಇದನ್ನು ವಾರದಲ್ಲಿ ಎರಡು ಬಾರಿ ಮಾಡಬೇಕು ಆದ ಕಪ್ಪು ಕಲೆಗಳ ನಿವಾರಣೆ ಮಾಡುತ್ತದೆ. ಅದರ ಜೊತೆಗೆ ಒಂದು ಚಮಚ ಅಕ್ಕಿ ಹಿಟ್ಟು ಜೊತೆಗೆ ಸ್ವಲ್ಪ ಮೊಸರು ಬೆರೆಸಿಕೊಂಡು ಮುಖಕ್ಕೆ ಹಚ್ಚಿದರೆ ಕಪ್ಪು ಕಲೆಗಳ ನಿವಾರಣೆ ಆಗುತ್ತದೆ .ಈ ರೀತಿ ಮಾಡಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಉತ್ತಮವಾದ ಫಲಿತಾಂಶ ಸಿಗುತ್ತದೆ.