Fri. Dec 8th, 2023

ನಿಮಗೆ ಒಂದು ಅಂದ್ರೆ ಮಿಡಿಯನ್ನು ಹೇಳುತ್ತೇವೆ ಇದು ನಿಮ್ಮ ಬಂಗು ಸಮಸ್ಯೆಗೆ ಪರಿಹಾರ ಅದು ಸಾಮಾನ್ಯವಾಗಿ ನಿಮ್ಮ ಕೆನ್ನೆಯ ಮೇಲೆ ನಿಮ್ಮ ಹಣೆಯ ಮೇಲೆ ಮೂಗಿನ ಮೇಲೆ ಬರುತ್ತದೆ ನೀವು ಮನೆಮದ್ದನ್ನು ಹಾಕಿದ ತಕ್ಷಣ ಕಡಿಮೆಯಾಗುವುದಿಲ್ಲ ಅದು ಸ್ವಲ್ಪ ಸ್ವಲ್ಪವಾಗಿ ಕಡಿಮೆಯಾಗುತ್ತದೆ ಮನೆ ಮದ್ದನ್ನು ಹೇಗೆ ಮಾಡುವುದು ಎಂದು ಹೇಳುತ್ತೇವೆ ಬನ್ನಿ ಮೊದಲಿಗೆ ಒಂದು ಆಲೂಗಡ್ಡೆಯನ್ನು ಸಿಪ್ಪೆತೆಗೆದು ಇಟ್ಟುಕೊಂಡು ಆಲೂಗಡ್ಡೆಯನ್ನು ತುರಿದು ಕೊಳ್ಳಬೇಕು ಇಲ್ಲ ಎಂದರೆ ಮಿಕ್ಸಿಯಲ್ಲಿ ಕೂಡ ರುಬ್ಬಿಕೊಳ್ಳಬೇಕು ಇದು ನಿಮ್ಮ ಮುಖದಲ್ಲಿ ಆಗಿರುವ ಬಂಗು ಅನ್ನು ಹೋಗಿಸುತ್ತದೆ.

ನಿಮ್ಮ ಚರ್ಮ ಕೂಡ ಬಿಳಿ ಬಣ್ಣಕ್ಕೆ ಬರುತ್ತದೆ ಆಲೂಗಡ್ಡೆ ರಸ ಕಪ್ಪು ಕಲೆಯನ್ನು ಹೋಗಿಸುತ್ತದೆ ಬರಿ ಒಂದು ಆಲೂಗಡ್ಡೆಯನ್ನು ತುರಿದು ಕೊಳ್ಳಬೇಕು ತುಳಿದಿರುವ ಹಾಲುಗೆಡ್ಡೆಯನ್ನು ಹಿಂಡಿ ಕೊಂಡು ರಸವು 3 ಚಮಚದಷ್ಟು ತೆಗೆದುಕೊಂಡರೆ ಸಾಕು ಅದಕ್ಕೆ 1 ಚಮಚ ಜೇನುತುಪ್ಪ ರಸದ ಜೊತೆ ಬೆರೆಸಬೇಕು ಅದರ ಜೊತೆ ಎರಡು ಚಮಚ ನಿಂಬೆ ಹಣ್ಣು ಕೂಡ ಹಾಕಬೇಕು ಮೂರನ್ನು ಚೆನ್ನಾಗಿ ಬೆರೆಸಬೇಕು ಅದನ್ನು ಮುಖಕ್ಕೆ ದಿನಕ್ಕೆ ಎರಡು ಬಾರಿ ಒಂದು ತಿಂಗಳು ಹಾಕಬೇಕು ಅದು ನಿಮ್ಮ ಮುಖದಲ್ಲಿರುವ ಬಂಗು ವಾಸಿ ಮಾಡುತ್ತದೆ.

ನಿಂಬೆಹಣ್ಣನ್ನು ಹಾಕುವುದರಿಂದ ನಿಮ್ಮ ಮುಖದಲ್ಲಿ ಯಾವ ಕಲೆಯೂ ಗುಳ್ಳೆಗಳು ಬರುವುದಿಲ್ಲ ಜೇನುತುಪ್ಪ ಹಾಕಿದ್ದರಿಂದ ಯಾವುದೇ ಮುಖದ ಸಮಸ್ಯೆ ಮತ್ತೊಂದು ಬಾರಿ ಬರುವುದಿಲ್ಲ ನಿಮ್ಮ ಮುಖದಲ್ಲಿ ಅಲರ್ಜಿ ಮತ್ತು ತುರಿಕೆ ಇದ್ದರೆ ಕಡಿಮೆಯಾಗುತ್ತದೆ ತುಂಬಾ ಸುಲಭವಾಗಿ ಮನೆಮದ್ದನ್ನು ಮಾಡಬಹುದು ತುಂಬಾ ಸುಲಭವಾಗಿ ಮನೆಮದ್ದನ್ನು ಮಾಡಬಹುದು ಇದು ಕೆಲವರಿಗೆ ಅಂಟುತ್ತದೆ ಕೆಲವರಿಗೆ ಅಂಟುವುದಿಲ್ಲ ನಿಮ್ಮ ಮುಖಕ್ಕೆ ಹಂಟ್ ಇದ್ದರೆ ಅದನ್ನು ಹಾಕಿ ಹಂಟ್ ಇಲ್ಲ ಎಂದರೆ ಅದನ್ನು ಹಾಕಬೇಡಿ.