Fri. Sep 29th, 2023

ಕೆನ್ನೆ ಮೇಲೆ ಕೂದಲು ಇರುವುದರಿಂದ ನೋಡುವವರಿಗೆ ತುಂಬಾ ಅಸಹ್ಯವಾಗಿ ಕಾಣುತ್ತದೆ ನಾವು ಯಾವುದಾದರೂ ಪಾರ್ಟಿ ಮತ್ತು ಸಣ್ಣಪುಟ್ಟ ಫಂಕ್ಷನ್ ಎಲ್ಲಾದರೂ ಹೊರಗಡೆ ಹೋದಾಗ ಅದು ತುಂಬಾ ಹಸಯ್ಯ ಕರವಾಗಿ ಕಾಣಿಸುತ್ತದೆ ಎಲ್ಲರ ಗಮನ ಮುಖದ ಮೇಲೆ ಇರುತ್ತದೆ ಅವಾಗ ಸ್ವಲ್ಪ ನಾಚಿಕೆ ಆಗುತ್ತದೆ ಅದಕ್ಕೋಸ್ಕರ ಏನು ಮಾಡುತ್ತೇವೆ ಎಂದರೆ ಶೇವಿಂಗ್ ಮಾಡುತ್ತೇವೆ ಅದು ಮೊದಲು ನೀವು ಮಾಡುವ ತಪ್ಪು ಈ ತಪ್ಪುಗಳನ್ನು ಮಾಡುವುದರಿಂದ ಇನ್ನೂ ಹೆಚ್ಚು ಕೂದಲುಗಳು ಬೆಳೆಯುತ್ತದೆ.ಇದಕ್ಕೆ ಒಂದು ಮನೆಮದ್ದನ್ನು ಹೇಳುತ್ತೇವೆ ನೀವು ಇದನ್ನು ಮಾಡಿದರೆ ನಿಮ್ಮ ಕೆನ್ನೆ ಮೇಲಿರುವ ಕೂದಲುಗಳು ಹೋಗುತ್ತದೆ ಇದಕ್ಕೆ ಮನೆಯ ಸಾಮಾಗ್ರಿಗಳು ಸಾಕು ಈ

ಮನೆಮದ್ದನ್ನು ಹಾಕಿದರೂ ಮತ್ತೆ ಕೆನ್ನೆಯ ಮೇಲಿರುವ ಕೂದಲು ಹೋಗುತ್ತದೆ ಮತ್ತೆ ಕೂದಲು ಬೆಳೆಯುವುದಿಲ್ಲ. ಮೊದಲನೆಯ ಮೆಥೆಡ್ ಹೇಳುತ್ತೇವೆ ಬನ್ನಿ ಮೊದಲು ಎರಡು ಚಮಚ ಕಾನ್ಫ್ಲೋರ್ ಒಂದು ಚಮಚ ಅರಿಶಿಣ ಅದು ಅಡಿಗೆ ಹರಿಶಿನ ವಲ್ಲ ಕಸ್ತೂರಿ ಅರಿಶಿಣವನ್ನು ತೆಗೆದುಕೊಳ್ಳಬೇಕು ಎರಡನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಮಿಕ್ಸ್ ಮಾಡಿರುವುದನ್ನು ಒಂದು ಪ್ಯಾನ್ ಮೇಲೆ ಹಾಕಿ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ನೀರನ್ನು ಹಾಕಿದಮೇಲೆ ಇನ್ನು ಚೆನ್ನಾಗಿ ಬೆರೆಸಿಕೊಳ್ಳಿ ಅದನ್ನು ಸ್ಟೋನ್ ಮೇಲೆ ಇಟ್ಟು ಮೂರು ನಿಮಿಷದ ಕಾಲ ಬೇಯಿಸಿಕೊಳ್ಳಬೇಕು ಗಟ್ಟಿ ಮತ್ತು ತೆಳು ಎರಡು ಕೂಡ ಇರಬಾರದು ಮೀಡಿಯಂನಲ್ಲಿ ಇರಬೇಕು ಇದನ್ನು ನೀವು ಕೆನ್ನೆಯ ಮೇಲಿರುವ ಕೂದಲಿಗೆ ಮತ್ತು ತುಟಿಯ ಮೇಲಿರುವ ಕೂದಲಿಗೆ ಹಚ್ಚಬೇಕು.

ಆ ಕ್ರೀಮನ್ನು ಹಚ್ಚಿದ ಮೇಲೆ ಅಲ್ಲೇ ಕಾಲುಗಂಟೆ ಇರಬೇಕು ಆಮೇಲೆ ತೊಳೆಯಬೇಕು ಇದೇ ತರಹ ಎಂಟು ದಿವಸ ಮಾಡಿದರೆ ನಿಮ್ಮ ಎಲ್ಲಾ ಕುಲಗಳು ಮಾಯವಾಗುತ್ತವೆ ಐದು ನಿಮಿಷ ಮಸಾಜ್ ಮಾಡಬೇಕು. ಮಸಾಜ್ ಮಾಡಿದ ಮೇಲೆ ನಾರ್ಮಲ್ ನೀರಿನಿಂದ ತೊಳೆದುಕೊಳ್ಳಿ ತೊಳೆದ ಮೇಲೆ ಅದರ ಮೇಲೆ ನೀರನ್ನು ಹಾಕಿ ಕೂದಲು ಬೇಗ ಹೋಗುವುದಿಲ್ಲ ಎಂಟು ದಿವಸ ಇದನ್ನು ಮಾಡಿದರೆ ಸರಿ ಹೋಗುತ್ತದೆ.