Fri. Mar 1st, 2024

ನಮ್ಮ ಹೆಣ್ಣು ಮಕ್ಕಳು ತಾವು ತುಂಬಾ ಸುಂದರವಾಗಿ ಕಾಣಬೇಕು ನಿನ್ನ ಆಸೆ ತುಂಬಾ ಇರುತ್ತದೆ ಅವರ ಮುಖ ಸುಂದರವಾಗಿ ಕಾಣ ಬೇಕು ಧ್ವಜ ಶಾಂತಿಯುತವಾಗಿರಬೇಕು ತಮ್ಮ ಮುಖದ ಮೇಲೆ ಯಾ ವುದೇ ಗುಳ್ಳೆ ಇರಬಾರದು ಎಂದು ಆಸೆಪಡುತ್ತಾರೆ ಅದಕ್ಕಾಗಿ ಕೆಲ ವೊಂದು ಆದರೆ ಇವುಗಳಲ್ಲಿ ಕೆಲವೊಂದು ಕೆಮಿಕಲ್ ಉಕ್ತ ಪದಾರ್ಥ ಗಳು ಇದ್ದರೆ ಮುಖದ ಕಾಂತಿ ಚೆನ್ನಾಗಿ ಬರುವುದಿಲ್ಲ ಹಾಗಾಗಿ ನಮ್ಮ ಪರಿಸರದಲ್ಲಿಯೇ ಸಿಗುವಂತಹ ವಸ್ತುಗಳನ್ನು ಉಪಯೋಗಿಸಿ ಮನೆಯ ಲ್ಲೇ ತಯಾರಿಸಿ ಕೊಳ್ಳುವಂತಹ ಮನೆಮದ್ದನ್ನು ತಿಳಿಸಿಕೊಡುತ್ತೇನೆ. ಪ್ರತಿ ನಿತ್ಯ ನಮ್ಮ ಮುಖವನ್ನು ಎರಡು ಮೂರು ಬಾರಿಯಾದರೂ ತೊಳೆ ಯಬೇಕು ಫೇಸ್ ವಾಸ್ ಸಾಬೂನಿನಿಂದ ನಿಮ್ಮ ಮುಖವನ್ನು ತೊಳೆದು ಕೊಳ್ಳುತ್ತೀರಿ ತುಂಬಾನೆ ಒಳ್ಳೆಯದು ಆದರೆ ಮುಖವನ್ನು ತೊಳೆಯ ಬೇಕಾದರೆ ಅದನ್ನು ಮಸಾಜ್ ಮಾಡುವ ರೀತಿ ತೊಳೆಯಬೇಕು ಈ ರೀತಿ ಏಕೆ ಮಾಡಬೇಕು ಎಂದರೆ ನಮ್ಮ ಚರ್ಮದಲ್ಲಿ ಕೋಲಾಜೆನ್ ಎನ್ನುವ ಅಂಶ ಇರುತ್ತದೆ.

ಈ ಕೊಲಜನ್ ಅನ್ನೋದು ಒಂದು ರಬ್ಬರ್ ರೀತಿ ಇದು ನಮ್ಮ ಚರ್ಮ ವನ್ನು ಬಿಳಿಯಾಗಿ ಇಟ್ಟುಕೊಂಡಿರುತ್ತದೆ. ಈ ಕೊಲಜನ್ ನಮಗೆ ವಿಟ ಮಿನ್-ಸಿ ಯಿಂದ ಸಿಗುತ್ತದೆ ಕೊಲಾಜೆನ್ ತನ್ನ ಶಕ್ತಿಯನ್ನು ಕಳೆದುಕೊ ಳ್ಳುತ್ತದೆ ಮುಖದ ಮೇಲೆ ಕಲೆಗಳು ಬರುತ್ತದೆ ಅದರ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಅವಾಗ ಚರ್ಮ ಬಿಗಿಯಾಗುತ್ತದೆ ಮುಖ ಅದರ ಕಾಂತಿಯನ್ನು ಸಹ ಕಳೆದುಕೊಳ್ಳುತ್ತದೆ ಆದ್ದರಿಂದ ಪ್ರತಿನಿತ್ಯ ನಿಮ್ಮ ಮುಖವನ್ನು ರೌಂಡ್ ಆಕಾರದಲ್ಲಿ ಮಸಾಜ್ ಮಾಡಿ ತೊಳೆಯಬೇಕು. ಎರಡನೆಯದಾಗಿ ನೀವು ಸನ್ಸ್ಕ್ರೀನ್ ಅನ್ನ ಉಪಯೋಗಿಸಬೇಕು ನೀವು ಬಿಸಿ ನಿನ್ನಲ್ಲಿ ಓಡಾಡಬೇಕಾದರೆ ಸೂರ್ಯನ ಕಿರಣಗಳು ನಮ್ಮ ಚರ್ಮ ದ ಮೇಲೆ ಬಿದ್ದರೆ ನಮ್ಮ ಮುಖದ ಚರ್ಮವನ್ನು ಹಾಳು ಮಾಡುತ್ತದೆ ಇದರಿಂದ ಅಲ್ಟ್ರಾ ವೈರಸ್ ಚರ್ಮಕ್ಕೆ ತುಂಬಾ ತೊಂದರೆಯನ್ನು ಕೊಡು ತ್ತದೆ ಆದ್ದರಿಂದ ನೀವು ಸನ್ ಸ್ಕ್ರೀನ್ ಕ್ರೀಮ್ ಅನ್ನು ಬಳಸಬೇಕು ಮತ್ತು ಪ್ರತಿನಿತ್ಯ ನೀವು ಚೆನ್ನಾಗಿ ನೀರನ್ನು ಕುಡಿಯಬೇಕು ಇದು ನಿಮ್ಮ ಚರ್ಮದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ನೀರನ್ನು ಯಾಕೆ ಹೆಚ್ಚಾ ಗಿ ಕುಡಿಯಬೇಕು ಎಂದರೆ ನಮ್ಮ ಮುಖದ ಮೇಲೆ ಯಾವುದೇ ತೊಂ ದರೆ ಮಾಡುವುದನ್ನು ತೆಗೆದುಹಾಕುತ್ತದೆ.