Sat. Dec 9th, 2023

ನಿಮ್ಮನ್ನು ಆಯುರ್ವೇದದಲ್ಲಿ ಯಾವುದೇ ಔಷಧಿಯ ಬಗ್ಗೆ ಹೇಳಿದರೆ ನಿಧಾನವಾಗಿ ನಡೆಯುತ್ತದೆ ಅಂತ ಹೇಳುತ್ತಾರೆ ಅದಕ್ಕೆ ನಾನು ಇವತ್ತು ಇನ್ಸ್ಟೆಂಟ್ ಆಗಿ ಅಂದರೆ ಪಟಪಟ ಅಂತ ಬೇಗನೆ ನಿಮ್ಮ ಚರ್ಮ ಬೆಳ್ಳಗಾಗ ಬೇಕು ಚಿನ್ನು ವೈಟರ್ ಫಾರ್ಮುಲಾ ಆರ್ಗೆನಿಕ್ ಆಗಿ ಇರಬೇಕು ಯಾವುದೇ ಅಡ್ಡಪರಿಣಾಮ ಇರಬಾರದು ಆ ರೀತಿಯ ಒಂದು ಫಾರ್ಮುಲಾವನ್ನು ನಾನು ಇವತ್ತು ನಿಮಗೆ ಹೇಳಿಕೊಡುತ್ತೇನೆ ಪ್ರತಿಯೊಬ್ಬರಿಗೂ ಸುಂದರವಾಗಿ ಕಾಣಬೇಕು ಅನ್ನುವ ಆಸೆ ಇದ್ದೇ ಇರುತ್ತದೆ ಅದಕ್ಕಾಗಿ ನೀವು ಈ ರೀತಿ ಮಾಡಿ.ಒಂದು ಬಟ್ಟಲಿಗೆ ಒಂದು ಸ್ವಲ್ಪ ಕಡಲೆ ಹಿಟ್ಟನ್ನು ಹಾಕಿ ಅದಕ್ಕೆ ಸ್ವಲ್ಪ ಮೊಸರನ್ನು ಹಾಕಿ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿ ಮಿಕ್ಸ್ ಮಾಡಿ ಪೇಸ್ಟ್ ರೀತಿ ತಯಾರಿಸಿಕೊಳ್ಳಿ ಆ ಪೇಸ್ಟನ್ನು ಮುಖಕ್ಕೆ ಹಚ್ಚಿ ಒಂದು ಗಂಟೆ ಹಾಗೆ ಬಿಡಿ ನಂತರ ನೀವು ಸೋಪನ್ನು ಹಾಕಿಯಾದರೂ ತೊಳೆಯಿರಿ ಅಥವಾ

ಹಾಕದೆ ಯಾದರೂ ತೊಳೆಯಿರಿ ತಣ್ಣೀರಲ್ಲಿ ಅದರ ತೊಳೆಯಿರಿ ಬಿಸಿ ನೀರಲ್ಲಾದರು ತೊಳೆಯಿರಿ ಆಮೇಲೆ ನೋಡಿರಿ ನಿಮ್ಮ ಮುಖದ ಚರ್ಮ ಯಾವ ರೀತಿ ಆಗುತ್ತದೆ ಅಂತ .ನೋಡಿ ಇಲ್ಲಿ ಜೇನು ಚರ್ಮಕ್ಕೆ ಗ್ಲುಕೋಸ್ ಎನರ್ಜಿಯನ್ನು ಕೊಟ್ಟುಬಿಟ್ಟರೆ ಚರ್ಮ ನಗುವುದಕ್ಕೆ ಶುರುಮಾಡುತ್ತದೆ ಪಳಪಳನೆ ಹೊಳೆಯುತ್ತದೆ ಕಾಂತಿ ಯುತವಾಗಿ ಕಾಣುತ್ತದೆ ಮೊಸರು ಮುಖದ ಮೇಲೆ ಬ್ಲೀಚಿಂಗ್ ಅನ್ನು ಮಾಡುತ್ತದೆ ಮತ್ತು ಕಡಲೆ ಹಿಟ್ಟು ಮುಖಕ್ಕೆ ಒಳ್ಳೆಯ ಸ್ಕ್ರಬ್ ಇದೆ ಹಾಗಾಗಿ ಹೆಂಗಸರು ಗಳಾಗಲಿ ಗಂಡಸರು ಗಳಾಗಲಿ ಇದನ್ನು ಮಾಡಿ ನೋಡಿ ನಿಮ್ಮ ತ್ವಚೆ ಯಾವ ರೀತಿ ಬೆಳಗಾಗುತ್ತದೆ ಮತ್ತು ಎಷ್ಟು ಕಾಂತಿಯುತವಾಗಿ ಲೈಟ್ ಚರ್ಮ ತುಂಬಾನೇ ಚೆನ್ನಾಗಿ ಹೊಳೆಯುತ್ತದೆ.

No.1 ಕೇರಳದ ಹಾಗೂ ಕೊಳ್ಳೇಗಾಲದ ಸುಪ್ರಸಿದ್ದ ಜ್ಯೋತಿಷ್ಯ ಪೀಠಂ

ಕೇರಳದ ಹಾಗೂ ಕೊಳ್ಳೇಗಾಲದ ಸುಪ್ರಸಿದ್ದ ಜ್ಯೋತಿಷ್ಯ ಪೀಠಂ ..

ಪಂಡಿತ್ : ದೈವಜ್ಞ ಶ್ರೀ ಕೃಷ್ಣ ಮೋಹನ್ ತಾಂತ್ರಿಕ ಹಾಗೂ ಮಾಂತ್ರಿಕ ಜ್ಯೋತಿಷ್ಯರು. 6364230241.ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ದೈವಜ್ಞ ಶ್ರೀ ಕೃಷ್ಣ ಮೋಹನ್ ತಾಂತ್ರಿಕ ಹಾಗೂ ಮಾಂತ್ರಿಕ ಜ್ಯೋತಿಷ್ಯರು ದೂರವಾಣಿ ಹಾಗೂ ವಾಟ್ಸಪ್ಪ್ :-6364230241.