Fri. Sep 29th, 2023

ಆಯಿಲ್ ಸ್ಕಿನ್ ಸಮಸ್ಯೆ ನಿವಾರಣೆ ಮಾಡಿಕೊಳ್ಳುವುದು ಹೇಗೆ ತಿಳಿಸಿಕೊಡುತ್ತೇನೆ ಬನ್ನಿ. ನಮಸ್ಕಾರ ಸ್ನೇಹಿತರೇ ಇದೀಗ ನಾವು ಹೇಳುವಂತಹ ಈ ವಿಷಯವನ್ನು ತಿಳಿದುಕೊಳ್ಳಲೇಬೇಕು ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸುಮಾರು ಜನರಿಗೆ ಆಯಿಲ್ ಸ್ಕಿನ್ ಇದೆ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಲು ನಮಗೆ ತುಂಬಾ ಕಷ್ಟ ಆದರೆ ಸ್ವಲ್ಪ ಆಯುಸ್ಸು ಇದ್ದರೆ ತುಂಬಾ ಚೆನ್ನಾಗಿರುತ್ತದೆ ಅದೇ ಹೆಚ್ಚಾಗಿದ್ದರೆ ನೋಡುವುದಕ್ಕೆ ಸ್ವಲ್ಪನೂ ಕೂಡ ಚೆನ್ನಾಗಿ ಕಾಣುವುದಿಲ್ಲ ಅದಕ್ಕಾಗಿ ನಾವು ಹೇಳುವಂತಹ ಮನೆಮದ್ದು ಮಾಡಿ ನಿಮ್ಮ ಸಮಸ್ಯೆ ನಿವಾರಣೆ ಆಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.


ಈ ಮನೆ ಮದ್ದು ಮಾಡಲು ನಮಗೇನಿಲ್ಲ ಸಾಮಗ್ರಿಗಳು ಬೇಕು ಎಂದರೆ ಬೇವಿನಸೊಪ್ಪು ನಂತರ ಸ್ವಲ್ಪ ಶ್ರೀಗಂಧ ಹಾಗೂ ಸ್ವಲ್ಪ ಅರಿಶಿನ ಪುಡಿ ಮಾಡುವ ವಿಧಾನ ಮೊದಲಿಗೆ ಬೇವಿನಸೊಪ್ಪನ್ನು ಸ್ವಲ್ಪ ಪುಡಿ ಮಾಡಿಕೊಳ್ಳಬೇಕು ನಂತರ ಅದಕ್ಕೆ ಶ್ರೀಗಂಧ ಮತ್ತು ಅರಿಶಿಣ ಪುಡಿ ಎಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ನಿಮ್ಮ ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಒಂದು ಗಂಟೆಗಳ ಕಾಲ ಬಿಟ್ಟು ನಂತರ ಮುಖವನ್ನು ತೊಳೆಯುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.