ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಕೆಲವರು ಮುಖವನ್ನು ತುಂಬಾ ಬೆಳ್ಳಗೆ ಮಾಡಿಕೊಳ್ಳಲು ಮುಖ ಬೆಳ್ಳಗೆ ಇರಲು ಹಲವಾರು ಕ್ರೀಮ್ ಗಳನ್ನು ಬಳಸುತ್ತಾರೆ ಮುಖದ ಮೇಲೆ ಹಲವಾರು ಕಲೆಗಳು ಇರುತ್ತದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾ ಗಿರುತ್ತದೆ. ತುಂಬಾ ಸುಲಭವಾಗಿ ಮನೆಯಲ್ಲಿ ತಯಾರು ಮಾಡಿಕೊ ಳ್ಳಬಹುದು ಮೊದಲಿಗೆ ಒಂದು ಆಲೂಗೆಡ್ಡೆ ತೆಗೆದುಕೊಂಡು ಅದರ ಸಿಪ್ಪೆ ಅದನ್ನು ತೊಳೆದುಕೊಳ್ಳಬೇಕು ಆಗುವುದರ ಜೊತೆಗೆ ಟಮೋಟ ಮತ್ತು ಆಲೂಗೆಡ್ಡೆಯನ್ನು ತುರಿದು ಕೊಳ್ಳಬೇಕು .ಇವೆರಡು ಪದಾರ್ಥ ಗಳು ನಮ್ಮ ಮುಖದ ಚರ್ಮವನ್ನು ತುಂಬಾ ಚೆನ್ನಾಗಿ ಹೊಳೆಯಲು ಸಹಾಯ ಮಾಡುತ್ತದೆ ನಂತರ ಅದರ ರಸವನ್ನು ಸ್ವಲ್ಪ ಸೋಸಿಕೊ ಳ್ಳಬೇಕು ಅದಕ್ಕೆ ಸ್ವಲ್ಪ ಕಡ್ಲೆಹಿಟ್ಟು ಹಾಕಿಕೊಳ್ಳಬೇಕು.
ಇದರ ಜೊತೆಗೆ ನಿಮಗೆ ಬೇಕೆಂದರೆ ಸ್ವಲ್ಪ ಅಕ್ಕಿಹಿಟ್ಟನ್ನು ಹಾಕಿಕೊಳ್ಳ ಬಹುದು. ನಂತರ 1 ಟೇಬಲ್ ಸ್ಪೂನ್ ನಷ್ಟು ನಿಂಬೆಹಣ್ಣಿನ ರಸವನ್ನು ಹಾಕಬೇಕು ಮುಖದ ಮೇಲಿರುವ ಯಾವುದೇ ಕಲೆಗಳು ಇದ್ದರೂ ತುಂಬಾ ನಿವಾರಣೆ ಮಾಡುತ್ತದೆ. ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ನಿಮ್ಮ ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖ ತುಂಬಾ ಸುಂದರವಾಗಿರುತ್ತದೆ ಹತ್ತು ನಿಮಿಷಗಳ ಆದಮೇಲೆ ಮುಖ ವನ್ನು ತೊಳೆದರೆ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಆದ್ದರಿಂದ ಈ ಮನೆಮದ್ದನ್ನು ಬಳಸಿ.