Fri. Dec 8th, 2023

ಕೆಲವು ಗಿಡಗಳಲ್ಲಿ ಇಂತಹದ್ದೆಲ್ಲ ಶಕ್ತಿ ಇದೇ ಎಂದರೆ ನಂಬಲೂ ಆಗುವುದಿಲ್ಲ ನಮ್ಮ ಈ ಗಿಡವು ಕೂಡ ಔಷಧಿ ಗಿಡ ಔಷಧಿ ಗಿಡಗಳು ಪ್ರಕೃತಿಯ ಕೊಡುಗೆ ಎಂದು ಹೇಳಬಹುದು ಅಂಥದ್ದೊಂದು ಗಿಡ ಯಾವುದೆಂದರೆ ಮುಟ್ಟಿದರೆ ಮುನಿ ಇಂಗ್ಲಿಷ್ನಲ್ಲಿ ಇದನ್ನು ಟಚ್ ಮಿ ನಾಟ್ ಎಂದು ಕರೆಯುತ್ತಾರೆ ಈ ಗಿಡಕ್ಕೆ ಹಲವಾರು ಹೆಸರುಗಳಿವೆ ಕೆಲವೊಂದು ಪ್ರದೇಶದಲ್ಲಿ ಇದನ್ನು ನಾಚಿಕೆ ಮುಳ್ಳು ಎಂದು ಕರೆಯುತ್ತಾರೆ ಯಾಕೆ ಈ ಗಿಡಕ್ಕೆ ಹೆಸರನ್ನು ಇಟ್ಟಿದ್ದಾರೆ ಎಂದರೆ ನೀವು ಒಂದು ಬಾರಿ ಆ ಗಿಡವನ್ನು ಸ್ವಲ್ಪ ಮುಟ್ಟಿದರೆ ಸಾಕು ಅದು ಮುದುಡಿಕೊಳ್ಳುತ್ತದೆ ಹಾಗಂತ ನಾಚಿಕೆ ಕೊಡುತ್ತದೆ ಎಂದು ಅರ್ಥ ಅಲ್ಲ ಅದು ನೈಸರ್ಗಿಕ ಗುಣ ಮುಟ್ಟಿದರೆ ಮುನಿ ಗಿಡ ಹೊಂದಿದೆ.
ಹಳ್ಳಿಗಳಲ್ಲಿ ಮುಟ್ಟಿದರೆ ಮುನಿ ಗಿಡ ಎಂದರೆ ಅದೊಂದು ಕಳೆಯ ಗಿಡ ಎಂದು ಪ್ರಸಿದ್ಧಿ ಪಡೆದಿದೆ ಆದರೆ ಇದನ್ನ ರಸ್ತೆ ಬಿಜಾಪುರದ ಗಿಡ

ಎಂದು ಕರೆಯುತ್ತಾರೆ ಯಾಕೆಂದರೆ 100 ಗಿಡಗಳು ಹಾಗುತ್ತದೆ ಇದರ ಕಾಂಡ ಭಾಗವನ್ನು ಕತ್ತರಿಸಿದರೆ ಬೇರುಗಳು ಜೀವಂತವಾಗಿರುತ್ತದೆ ಹಾಗಾಗಿ ಇದು ತುಂಬಾ ಬೇಗನೆ ಹರಡುತ್ತದೆ ಆದರೆ ಮುಟ್ಟಿದರೆ ಮುನಿ ಗಿಡಕ್ಕೆ ವಿಶೇಷವಾದ ಗುಣ ಇದೆ ಮುಳ್ಳಿನಿಂದ ಕೂಡಿರುವ ಈ ಗಿಡದಿಂದ ನಾವು ಆರೋಗ್ಯಕರವಾದ ಔಷಧಿಯ ಗುಣವನ್ನು ತಿಳಿದುಕೊಳ್ಳೋಣ ಬನ್ನಿ.ಮುಟ್ಟಿದರೆ ಮುನಿ ಗಿಡದ ಹೂವು ಎಲೆ ಬೇರು ಎಲ್ಲವೂ ಕೂಡ ಉಪಯೋಗವಾಗುತ್ತದೆ ಯಾವುದಾದರೂ ಜಾಗದಲ್ಲಿ ಊತ ಕಂಡು ಬಂದರೆ ಈ ಗಿಡವನ್ನು ಅರೆದು ಒಂದು ಕಾಟನ್ ಬಟ್ಟೆಯಲ್ಲಿ ಹಾಕಿ ಕಟ್ಟಿದರೆ ತಕ್ಷಣವೇ ಊತ ಕಡಿಮೆಯಾಗುತ್ತದೆ ಮಲಬದ್ಧತೆಯ ತೊಂದರೆಯಾದರೆ ಮಲವಿಸರ್ಜನೆಗೆ ತೊಂದರೆಯಾದರೆ ಕಷಾಯ ಮಾಡಿ ಕುಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.

No.1 ಕೇರಳದ ಹಾಗೂ ಕೊಳ್ಳೇಗಾಲದ ಸುಪ್ರಸಿದ್ದ ಜ್ಯೋತಿಷ್ಯ ಪೀಠಂ

ಕೇರಳದ ಹಾಗೂ ಕೊಳ್ಳೇಗಾಲದ ಸುಪ್ರಸಿದ್ದ ಜ್ಯೋತಿಷ್ಯ ಪೀಠಂ ..

ಪಂಡಿತ್ : ದೈವಜ್ಞ ಶ್ರೀ ಕೃಷ್ಣ ಮೋಹನ್ ತಾಂತ್ರಿಕ ಹಾಗೂ ಮಾಂತ್ರಿಕ ಜ್ಯೋತಿಷ್ಯರು. 6364230241.ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ದೈವಜ್ಞ ಶ್ರೀ ಕೃಷ್ಣ ಮೋಹನ್ ತಾಂತ್ರಿಕ ಹಾಗೂ ಮಾಂತ್ರಿಕ ಜ್ಯೋತಿಷ್ಯರು ದೂರವಾಣಿ ಹಾಗೂ ವಾಟ್ಸಪ್ಪ್ :-6364230241.