Mon. Feb 26th, 2024

ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆನೋವಿಗೆ ಈ‌ಮನೆಮದ್ದನ್ನು ಬಳಸೊದರಿಂದ ಯಾವುದೇ ಅಡ್ಡ‌ಪರಿಣಾಮಗಳಲಿಲ್ಲದೆ ಕೇಲವೆ ನಿಮಿಷಗಳಲ್ಲಿ ಹೊಟ್ಟೆ ನೋವಿನಿಂದ ಪಾರಾಗಬಹುದು ಹಾಗಿದ್ದರೆ ಆ ಮನೆ ಮದ್ದು ಯಾವುದು ಅದಕ್ಕೆ ಯಾವೆಲ್ಲ ವಸ್ತುಗಳು ಬೇಕು ಯಾವ ರೀತಿ ಸೇವಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಹೊಟ್ಟೆ‌ನೋವು ಅಂದರೆ ಮುಟ್ಟಿನ ಸಮಯದಲ್ಲಿ ಅಥವಾ ಪಿರಿಯಡ್ ಸಮಯದಲ್ಲಿ ಬರುವ ಹೊಟ್ಟೆ ನೋವಿಗೆ ಈ ಮದ್ದು ರಾಮಾಬಾಣವೆ ಸರಿ. ಗರ್ಭಾಶಯದ ಸ್ನಾಯುಗಳ ಸಂಕುಚಿತದಿಂದ ಉಂಟಾಗುವುದೇ ಈ ಹೊಟ್ಟೆ ನೋವು, ಕೆಲವರಿಗೆ ಸೊಂಟ ನೋವು ಬರುತ್ತದೆ. ಹೀಗೆ ಒಬ್ಬರಿಂದ ಒಬ್ಬರಿಗೆ ಈ ಮುಟ್ಟಿನ ನೋವು ಬದಲಾಗುತ್ತದೆ.

ಸಾಮಾನ್ಯವಾಗಿ ಮದುವೆ ಆಗದ ಯುವತಿಯರಲ್ಲಿ ಅತೀ ಹೆಚ್ಚಾಗಿ ಈ ನೋವು ಕಾಡುತ್ತದೆ. ಇನ್ನು ಈ ನೋವಿಗೆ ಕಾರಣವಾಗುವ ಸ್ನಾಯುಗಳ ಸಂಕುಚಿತವನ್ನು ಕಡಿಮೆ ಮಾಡುವ ಗುಣವನ್ನು ಈ ಮನೆಮದ್ದು ಹೊಂದಿದೆ.‌ ಮೊದಲನೇಯ ಮದ್ದು ಯಾವುದು ಎಂದರೆ ಅರಿಶಿನದ ನೀರು. ಈ ನೀರನ್ನು ಸೇವಿಸೊದರಿಂದ ನಿಮಗೆ ಹೊಟ್ಟೆ ನೋವು ಸೊಂಟನೋವು ಹಾಗೂ ವಾಕರಿಕೆ ಸಹ ಕಡಿಮೆ ಆಗುತ್ತದೆ. ಇದರಲ್ಲಿರುವ ಆ್ಯಂಟಿ ಇಪ್ಲಮೆಂಟರಿ ಗುಣಗಳು ಹೊಟ್ಟೆ ನೋವಿಗೆ ಕಾರಣವಾದ ಸ್ನಾಯುಗಳ ಸಂಕುಚಿತವನ್ನು ಕಡಿಮೆ ಮಾಡಿ ತಕ್ಷಣಕ್ಕೆ ನೋವಿನಿಂದ ರಿಲಿಪ್ ನೀಡಿ ಹೊಟ್ಟೆ ನೋವನ್ನು ಕಳೆಯುತ್ತದೆ. ಇನ್ನು ಎರಡನೇ ಮನೆ ಮದ್ದು ಶುಂಠಿ ಟೀ ಅಥವಾ ಶುಂಠಿ ಕಷಾಯ ಸೇವನೆ ನಿಮಗೆ ಈ ಪಿರಿಯಡ್ ಹೊಟ್ಟೆನೋವನ್ಬು ಕಡಿಮೆಗೊಳಿಸುತ್ತದೆ. ಅತ್ಯಂತ ಹೆಚ್ಚಿನ‌ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ. ಧನ್ಯವಾದಗಳು.