Thu. Sep 29th, 2022

ಇವತ್ತು ನಾವು ನಿಮಗೆ ಒಂದು ಮನೆಮದ್ದನ್ನು ಹೇಳುತ್ತೇನೆ ಯಾವುದಕ್ಕೆ ಉಪಯೋಗ ಎಂದು ನಾವು ನಿಮಗೆ ಕೊನೆಯಲ್ಲಿ ಹೇಳುತ್ತೇವೆ ಆದರೆ ನೀವು ತುಂಬಾ ಕೇಳುತ್ತೀರಾ. ಮನೆಮದ್ದಿಗೆ ಒಂದು ಬೇರು ಮತ್ತು ಅದರ ಸಸ್ಯ ಬೇಕಾಗುತ್ತದೆ ಅದು ಏನೆಂದರೆ ನಾವು ನಾಟಿಗೆ ಬಳಸು ವಂತಹ ಪೈರು ಮತ್ತು ಅದರ ಸತ್ಯ ಬೇಕಾಗುತ್ತದೆ ಅದನ್ನು ನೀವು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಅದಕ್ಕೆ ಸ್ವಲ್ಪ ಅರಿಶಿಣ ಪುಡಿಯನ್ನು ಬೆರೆಸಿ ಮಿಕ್ಸಿಯಲ್ಲಿ ಒಂದು ಬಾರಿ ರುಬ್ಬಬೇಕು ಅದು ತುಂಬಾ ಮೃದು ವಾಗಿ ರುಬ್ಬಿಕೊಳ್ಳಬೇಕು ನಿಮ್ಮ ಕೈಗೆ ಯಾವುದೇ ತರಹ ಸಣ್ಣ ಕಲ್ಲಿನ ಕೂಡ ಸಿಗಬಾರದು ತುಂಬಾ ಪುಡಿಯ ತರ ಸಿಗಬೇಕು ಆ ಪುಡಿ ಮಾಡಿದರೆ ಬರೀ ಅದರಲ್ಲಿ ಸಿಗುವುದು ಅರ್ಧದಿಂದ ಒಂದು ಚಮಚ ಅಷ್ಟೇ ನೀವು ಮೊದಲು ತುಂಬಾ ಬಿಸಿಯಾದ ಹಾಲನ್ನು ಕಾಯಿಸಿ ಕೊಳ್ಳಬೇಕು ಅದನ್ನು ಫ್ರಿಜ್ ನಲ್ಲಿಟ್ಟು ಆರಿದ ಮೇಲೆ ಇಡಬೇಕು ಅದಕ್ಕೂ ಮುನ್ನ ಇಡಬೇಡಿ ಯಾಕೆಂದರೆ ಫ್ರಿಡ್ಜ್ ನಲ್ಲಿರುವ ಸೀಟುಗಳು ಸುಟ್ಟಿ ಹೋಗುತ್ತವೆ ಅದರಿಂದ ನೀವು ಹಾಲನ್ನು ಹಾಡಿದ ಮೇಲೆ ಫ್ರಿಜ್ಜಿನಲ್ಲಿ ಇಡಬೇಕು ಅದನ್ನು ಹೊರ ತೆಗೆದು ಅದಕ್ಕೆ ಸ್ವಲ್ಪ ಗೋಡಂಬಿ ಬಾದಾಮಿ ಪುಡಿಯನ್ನು ಹಾಕಬೇಕು.

ಅದು ಕರಗುವವರೆಗೂ ನೀವು ಕಾಯಬೇಕು ಮತ್ತು ನಂತರ ಅದಕ್ಕೆ ತುಂಬಾ ಹೆಚ್ಚು ಸಕ್ಕರೆ ಹಾಕಬೇಡಿ ಎರಡರಿಂದ ಮೂರು ಚಮಚ ಹಾಕಿದರೆ ಸಾಕು ಮತ್ತು ಅದಕ್ಕೆ ನಾವು ಮಿಕ್ಸಿಯಲ್ಲಿ ರುಬ್ಬಿರುವ ಕುಡಿಯಲು ಕೂಡ ಅದರ ಜೊತೆ ಬೆಳೆಸಬೇಕು ಎಲ್ಲವೂ ತುಂಬಾ ಚೆನ್ನಾಗಿ ಕರಗಿದ ಮೇಲೆ ಹಾಲನ್ನು ಮತ್ತೊಮ್ಮೆ ಬಿಸಿ ಮಾಡಿಕೊಂಡು ಅದನ್ನು ನೀವು ಎರಡು ನಿಮಿಷ ಬಿಟ್ಟು ಪ್ರತಿದಿನ ಬೆಳಗ್ಗೆ ಸಂಜೆ ಕುಡಿಯಬೇಕು ಇದು ಯಾವಾಗ ಎಂದರೆ ಮುಟ್ಟಿನ ಸಮಯದಲ್ಲಿ ಕುಡಿಯಬೇಕು . ಈ ಸಮಸ್ಯೆಗೆ ಮತ್ತೊಂದು ಮನೆಮದ್ದನ್ನು ಹೇಳುತ್ತೇನೆ ಅದು ಏನೆಂದರೆ ನೇರಳೆ ಹಣ್ಣಿನ ಬೀಜದ ರಸ ಮತ್ತು ನೇರಳೆ ಹಣ್ಣಿನ ಎರಡನ್ನು ಕೂಡ ಪುಡಿಮಾಡಿ ಅದನ್ನು ಒಟ್ಟಿಗೆ ಬೆರೆಸಿಕೊಂಡು ಮಾತ್ರೆಯ ಉಂಡೆಯಾಗಿ ಉಂಡೆಮಾಡಿ ಪ್ರತಿದಿನ ಬೆಳಗ್ಗೆ ಮಧ್ಯಾಹ್ನ ಸಂಜೆ ಒಂದೊಂದು ಅಥವಾ ಅರ್ಧ-ಅರ್ಧ ಉಂಡೆ ತಿಂದರೆ ನಿಮಗೆ ಯಾವುದೇ ಬೆನ್ನು ನೋವು ಸೊಂಟ ನೋವು ಹೊಟ್ಟೆ ನೋವು ಬರುವುದಿಲ್ಲ.