Fri. Sep 29th, 2023

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಪೀಠ ಮಂತ್ರಾಲಯ (ವೇದ ಬ್ರಹ್ಮ) ಶ್ರೀ ರಾಘವೇಂದ್ರ ಕುಲಕರ್ಣಿ ವಿದ್ಯಾ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಹಣಕಾಸಿನ ಅಡಚಣೆ ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಮೇಷ ರಾಶಿ. ಇಂದು ನಿಮ್ಮ ಮನಸ್ಥಿತಿ ಸರಿಯಾಗಿರುವುದಿಲ್ಲ ಬಹುಶಹ ಮಕ್ಕಳೊಂದಿಗೆ ತುಂಬಾ ಕಟ್ಟುನಿಟ್ಟಾಗಿ ಇರುತ್ತೀರಿ ಆದರೆ ಅಂತಹ ನಡವಳಿಕೆ ಅವರನ್ನು ಅತೃಪ್ತ ಗೊಳಿಸುತ್ತದೆ ನೀವು ಇದನ್ನು ನೆನಪಿನಲ್ಲಿಡಿ ಇಂದು ಅವರೊಂದಿಗೆ ಕೆಲವು ಗುಣಮಟ್ಟದ ಸಮಯವನ್ನು ಕಳೆಯಲು ಪ್ರಯತ್ನಿಸಿ ನಿಮ್ಮ ಸಂಗಾತಿಯೊಂದಿಗೆ ಮಾತನಾಡುವ ಮೂಲಕ ವಿಷಯವನ್ನು ಬಗೆಹರಿಸಲು ಪ್ರಯತ್ನಿಸಿ ನಿಮ್ಮಿಬ್ಬರ ಮನವು ತಪ್ಪು ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಅದೃಷ್ಟದ ಬಣ್ಣ ಕೇಸರಿ ಅದೃಷ್ಟದ ಸಂಖ್ಯೆ7.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ವೃಷಭ ರಾಶಿ. ಹಣದ ವಿಷಯದಲ್ಲಿ ಇದು ಬಹಳ ಮುಖ್ಯವಾದ ದಿನವಾಗಲಿದೆ ಇಂದು ನೀವು ಅವಕಾಶವನ್ನು ಪಡೆಯಬಹುದು ಅದು ನಿಮ್ಮನ್ನು ಹೆಚ್ಚು ಆಕರ್ಷಿಸುತ್ತದೆ ಆದರೆ ಯಾವುದೇ ನಿರ್ಧಾರವನ್ನು ನೀವು ತರಾತುರಿಯಲ್ಲಿ ತೆಗೆದುಕೊಳ್ಳದೇ ಇರುವುದು ಉತ್ತಮ ನೀವು ಉತ್ತಮ ಹಣವನ್ನು ವೇಗವಾಗಿ ಗಳಿಸಲು ಬಯಸಿದರೆ ನಿಮ್ಮನಿರ್ಧಾರವನ್ನುಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿವೆ ಅದೃಷ್ಟ ಬಣ್ಣ ಬಿಳಿ ಅದೃಷ್ಟ ಸಂಖ್ಯೆ2.

ಮಿಥುನ ರಾಶಿ. ಇಂದು ನಿಮ್ಮ ಪ್ರೀತಿಯ ಜೀವನವು ಉತ್ತಮವಾಗಿರುತ್ತದೆ ಮತ್ತು ಸಂಗಾತಿಯೊಂದಿಗಿನ ಬಾಂಧವ್ಯ ಹೆಚ್ಚಾಗಿರುತ್ತದೆ ವಿವಾಹಿತರಿಗೆ ಇಂದು ತುಂಬಾ ಓಡಾಟದ ದಿನವಾಗಿರುತ್ತದೆ ಕೆಲವು ದಿನಗಳಿಂದ ನೀವು ತುಂಬಾ ಕಾರ್ಯನಿರತರಾಗಿರುತ್ತಾರೆ ಆದರೆ ಇದು ನಿಮ್ಮ ಸಂಗಾತಿಗೆ ಸಮಯವನ್ನು ನೀಡಲು ಸಾಧ್ಯವಾಗುತ್ತದೆ ಹಿಂದಿನ ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ3.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಕರ್ಕಾಟಕ ರಾಶಿ. ಇಂದು ದಿನವು ಆಹ್ಲಾದಕರ ವಾಗಿರುತ್ತದೆ ವಿಶ್ರಾಂತಿ ಪಡೆಯಲು ಸೂಕ್ತವಾದ ಸಮಯವಾಗಿದೆ ಪ್ರಣಯ ಜೀವನದಲ್ಲಿ ಶಾಂತ ಮತ್ತು ತಾಳ್ಮೆ ಹಿಂದಿರಬೇಕು ಅತಿಯಾದ ಕೋಪ ಸಂಗಾತಿ ನಡುವಿನ ವ್ಯತ್ಯಾಸವನ್ನು ಹೆಚ್ಚಿಸುತ್ತದೆ ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ9.

ಸಿಂಹ ರಾಶಿ. ಇಂದು ತಪ್ಪುಗ್ರಹಿಕೆಯ ನಿಮ್ಮ ಒಡಹುಟ್ಟಿದವರ ಸಂಬಂಧ ದಲ್ಲಿ ಕಹಿಯನ್ನು ಉಂಟುಮಾಡಬಹುದು ಆದರೆ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಿರ್ವಹಿಸಿದರೆ ಪರಿಸ್ಥಿತಿ ಹದಗೆಡುವುದು ಇಲ್ಲ ಹಣಕಾಸಿನ ವಿಚಾರದಲ್ಲಿ ಈದಿನವು ಸಾಮಾನ್ಯವಾಗಿರುತ್ತದೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಇರಬಹುದು ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ4.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಕನ್ಯಾ ರಾಶಿ. ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ ತುಂಬಾ ಭಾವನಾತ್ಮಕವಾಗಿ ಇರುತ್ತೀರಿ ಇಂದು ನಿಮ್ಮ ಎಲ್ಲಾ ನಿರ್ಧಾರಗಳನ್ನು ಚಿಂತನಾಶೀಲ ಕವಾಗಿ ತೆಗೆದುಕೊಳ್ಳುತ್ತೀರಿ ಈ ಹಿಂದೆ ಮಾಡಿರುವಂತಹ ಕೆಲಸಗಳಲ್ಲಿ ಸಕಾರಾತ್ಮಕ ಶಕ್ತಿಗಳು ಇರಬಹುದು ಸೇವಾ ಉದ್ಯಮ ಜನರಿಗೆ ಎಂದು ಬಹಳ ಮುಖ್ಯವಾದ ದಿನವಾಗಲಿದೆ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ6.

ತುಲಾ ರಾಶಿ. ನಿಮ್ಮ ಸಂಗಾತಿಯೊಂದಿಗೆ ನೀವು ತೊಂದರೆ ಅನುಭವಿಸುತ್ತಿದ್ದರೆ ಅವರೊಂದಿಗೆ ಸಮಯ ಕಳೆಯಲು ಈ ದಿನವೂ ಉತ್ತಮವಾದ ದಿನವಾಗಲಿದೆ ವಾರಪೂರ್ತಿ ಕೆಲಸ ಕಾರ್ಯ ಎಂದು ದಿನಕಳೆಯುವ ನಿಮಗೆ ಸಂಗಾತಿಯೊಂದಿಗೆ ಸಮಯ ಕಳೆಯುವ ದಿನವಾಗಿದೆ ನಿಮ್ಮ ಪ್ರಿಯರನ್ನು ಅವರ ನೆಚ್ಚಿನ ಸ್ಥಳಕ್ಕೆ ಕರೆದೊಯ್ದು ಉತ್ತಮ ಅದೃಷ್ಟದ ಬಣ್ಣ ಗುಲಾಬಿ ಅದೃಷ್ಟದ ಸಂಖ್ಯೆ1.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ವೃಶ್ಚಿಕ ರಾಶಿ. ಕೆಲಸದಲ್ಲಿ ಅದೃಷ್ಟವೂ ನಿಮ್ಮನ್ನು ಇಂದು ಬೆಂಬಲಿಸುತ್ತದೆ ಇಂದು ನೀವು ನಿಮ್ಮ ಕಠಿಣ ಫಲಪ್ರದ ಫಲಿತಾಂಶವನ್ನು ಪಡೆಯಬಹುದು ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳು ಇರಬಹುದು ಇತರರನ್ನು ಬದಲಾಯಿಸಲು ಯೋಚಿಸುವ ಬದಲು ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ ಅದೃಷ್ಟದ ಬಣ್ಣ ಕಿತ್ತಳೆ ಅದೃಷ್ಟದ ಸಂಖ್ಯೆ7.

ಧನುರ್ ರಾಶಿ. ನಿಮ್ಮ ವೈವಾಹಿಕ ಜೀವನದಲ್ಲಿ ಕಲಹ ಉಂಟಾಗುತ್ತದೆ ಸಂಗಾತಿಯ ವರಟು ವರ್ತನೆಯು ನಿಮ್ಮನ್ನು ಒತ್ತಡಕ್ಕೆ ತಳ್ಳುತ್ತದೆ ಕೋಪ ಗೊಳ್ಳುವುದನ್ನು ತಪ್ಪಿಸಿ ಮತ್ತು ನಿಮ್ಮ ಪರವಾಗಿ ಸರಿಯಾಗಿ ವರ್ತಿಸಿ ಕೆಲಸದಿಂದಾಗಿ ಇಂದು ನೀವು ಕಚೇರಿಯಲ್ಲಿ ತೊಂದರೆಗಳನ್ನು ಎದುರಿಸಬಹುದು ಅದೃಷ್ಟದ ಬಣ್ಣ ನೇರಳೆ ಅದೃಷ್ಟದ ಸಂಖ್ಯೆ3.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಮಕರ ರಾಶಿ. ಇಂದು ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ ಮತ್ತು ಸಹೋದ್ಯೋಗಿಗಳ ಮೇಲೆ ಹೆಚ್ಚು ಹೊರೆ ಹಾಕಬೇಡಿ ಆರೋಗ್ಯವಾಗಿರಲು ಬಯಸಿದರೆ ಕೆಲವು ದುಶ್ಚಟಗಳನ್ನು ಬಿಡಬೇಕಾಗುತ್ತದೆ ಹಣಕಾಸಿನ ವಿಷಯದಲ್ಲಿ ಇಂದು ಉತ್ತಮ ದಿನವಾಗಿರುತ್ತದೆ ಕಠಿಣ ಪರಿಶ್ರಮವು ಫಲ ನೀಡುತ್ತದೆ ಉತ್ತಮ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ ಅದೃಷ್ಟದ ಬಣ್ಣ ಹಳದಿ ಅದೃಷ್ಟ ಸಂಖ್ಯೆ7.

ಕುಂಭ ರಾಶಿ. ನಿಮ್ಮ ಸಂಪೂರ್ಣ ಗಮನವೂ ಇಂದು ನಿಮ್ಮ ಕಾರ್ಯಯೋಜನೆ ಮೇಲೆ ಇರುತ್ತದೆ ಇಂದು ಪೂರ್ಣಗೊಳಿಸಲು ನಿಮಗೆ ಪ್ರಮುಖ ಕಾರ್ಯ ವಿದ್ದರೆ ಸರಿಯಾದ ಸಮಯಕ್ಕೆ ಮುಗಿಸಲು ಪ್ರಯತ್ನಿಸಿ ಆಲೋಚನೆಗಳನ್ನು ಸಕಾರಾತ್ಮಕವಾಗಿ ಇರಿಸಿ ಕೊಳ್ಳುವುದಾದರೆ ಮಾತ್ರ ನೀವು ಮುಂದುವರೆಯ ಬಹುದಾಗಿದೆ ಅದೃಷ್ಟ ಬಣ್ಣ ಕಂದು ಅದೃಷ್ಟ ಸಂಖ್ಯೆ2.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಮೀನ ರಾಶಿ. ಹಣಕಾಸು ಇಂದು ಉತ್ತಮವಾಗಿರುವುದಿಲ್ಲ ಚಿಂತನಾಶೀಲ ಕವಾಗಿ ಕರ್ಚು ಮಾಡಿದರೆ ಒಳ್ಳೆಯದು ನೀವು ಹಣಕ್ಕೆ ಸಂಬಂಧಿಸಿದ ಹೊಸ ಯಾವುದೇ ಕೆಲಸವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ನಂಬಿಕಸ್ಥ ವ್ಯಕ್ತಿಯನ್ನು ಸಂಪರ್ಕಿಸಿದ ನಂತರವೇ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಿ ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ8.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.