ಮು ಳ ಬಾಗಿಲಿನಲ್ಲಿ ಇರುವಂತಹ ಪ್ರಸಿದ್ಧ ಪುಣ್ಯಕ್ಷೇತ್ರ ಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ಪುಣ್ಯಕ್ಷೇತ್ರದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಈ ದೇವಸ್ಥಾನ ತುಂಬಾ ಪ್ರಸಿದ್ಧಿ ಹೊಂದಿರುವಂತಹ ದೇವಸ್ಥಾನ ಆಗಿದೆ ಹಾಗೂ ಈ ದೇವಸ್ಥಾನ ವಿಶಿಷ್ಟತೆ ಮತ್ತು ಈ ದೇವಸ್ಥಾನವನ್ನು ಯಾರು ನಿರ್ಮಿಸಿದರು ಮತ್ತು ಈ ದೇವಸ್ಥಾನ ಎಲ್ಲಿ ಕಂಡುಬರುತ್ತದೆ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಈ ದೇವಸ್ಥಾನ ಕಂಡುಬರುವುದು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಹಾಗೂ ಕರ್ನಾಟಕದಲ್ಲಿ ಮೊಟ್ಟ ಮೊದಲು ಸೂರ್ಯ ಉದಯಿಸುವುದು ಇದೇ ಸ್ಥಳದಲ್ಲಿ ಎಂದು ಹೆಸರುವಾಸಿ ಕೂಡ ಹಾಗಿದೆ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಮುಳಬಾಗಿಲಿನಲ್ಲಿ ವಿರೂಪಾಕ್ಷ ಸ್ವಾಮಿಯ ದೇವಸ್ಥಾನ ಇದೆ ನೋಡಲು ತುಂಬಾ ಸುಂದರವಾಗಿದೆ ವಿಜಯನಗರ ಅರಸರು ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ ಮತ್ತು ಈ ದೇವಸ್ಥಾನದಲ್ಲಿ ಎರಡು ಲಿಂಗಗಳಿವೆ ಹಾಗೂ ಗೋಕರ್ಣ ಬಿಟ್ಟರೆ ನಂತರ ಆತ್ಮಲಿಂಗ ಇರುವುದು ಈ ದೇವಸ್ಥಾನದಲ್ಲಿ ಮಾತ್ರ ಹಾಗೂ ದಿನಕ್ಕೆ ಮೂರು ಬಾರಿ ಬಣ್ಣವನ್ನು ಬದಲಾಯಿಸುತ್ತದೆ ಆತ್ಮಲಿಂಗ ಹಾಗೂ ಸಾವಿರಾರು ಜನ ಭಕ್ತಾದಿಗಳು ಈ ದೇವಸ್ಥಾನಕ್ಕೆ ಬರುತ್ತಿರುತ್ತಾರೆ ನಂತರ ಈ ದೇವಸ್ಥಾನದ ಹತ್ತಿರ ಇನ್ನೊಂದು ದೇವಸ್ಥಾನ ಇದೆ ಆಂಜನೇಯ ಸ್ವಾಮಿಯ ದೇವಸ್ಥಾನ ಅರ್ಜುನನು ನಿರ್ಮಿಸಿದಂತಹ ದೇವಸ್ಥಾನ ಇದಾಗಿದೆ ಹಾಗೂ ತಿರುಪತಿಗೆ ಹೋಗುವ ಮೊದಲು ಈ ಸ್ಥಳಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋದರೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ ಎಂದು ಜನರ ನಂಬಿಕೆಯಾಗಿದೆ ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ತುಂಬಾ ಒಳ್ಳೆಯದು ಆಗುತ್ತದೆ ಈ ವಿಡಿಯೋಗೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.
ಶ್ರೀ ಪಂಚಮುಖಿ ಹನುಮ ಕವಚ.ಕಾರ್ಯಸಿದ್ದಿಗೆ ಜೀವನದಲ್ಲಿ ನಡೆಯುವ ನಷ್ಟ ಕಷ್ಟಗಳ ಪರಿಹಾರಕ್ಕಾಗಿ,ಬರುವ ಕಷ್ಟಗಳನ್ನು ಕಡಿಮೆ ಮಾಡಲು ದೈವಬಲಕ್ಕಾಗಿ ಈ ಒಂದು ಶಕ್ತಿಯುತವಾದ ಹನುಮ ಕವಚವನ್ನು ಧರಿಸಿರಿ ಅನೇಕ ವಿಧದಲ್ಲಿ ಏಳಿಗೆ.ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಪಡೆಯಲು ಹನುಮನೆ ನಿಮಗೊಂದು ದಾರಿ ತೋರುತ್ತಾನೆ.ಸಾವಿರಾರು ಜನರು ಈ ಕವಚದ ಶಕ್ತಿಯ ಅನುಭವವನ್ನು ಪಡೆದು ಒಳಿತನ್ನು ಕಂಡಿದ್ದಾರೆ.ಹನುಮನ ಶಕ್ತೊ ಹೊಂದಿರುವ ಈ ಕವಚ ಖರೀದಿಸಲು ತಪ್ಪದೇ ಈ ಸಂಖ್ಯೆಗೆ ವಾಟ್ಸಪ್ ಮಾಡಿ 8147480205
ಮಾಟಮಂತ್ರ,ಹಣಕಾಸು,ಉದ್ಯೋಗ ವಿಳಂಬ,ಮದುವೆ ವಿಳಂಬ,ಸಂತಾನ,ಶತ್ರುಕಾಟ,ಸಾಲದ ಸುಳಿ,ಎಷ್ಟೇ ಸಂಪಾದನೆ ಮಾಡಿದರು ಕೈನಲ್ಲಿ ಹಣ ಉಳಿತಿಲ್ಲ ಇಂತಹ ಅನೇಕ ಸಮಸ್ಯೆಗೆ ಈ ಶಕ್ತಿಯುತ ಪಂಚಮುಖಿ ಹನುಮ ಕವಚ ಧರಿಸಿ ಬದಲಾವಣೆ ನೋಡಿ ವಾಟ್ಸಪ್ 8147480205