Sat. Dec 9th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂ ಟಾಗುತ್ತದೆ. ಆದರೆ ಸಾಕಷ್ಟು ಜನರು ಮೂತ್ರದ ಸೋಂಕಿಗೆ ಸಮಸ್ಯೆ ಯಿಂದ ತುಂಬಾ ಬಳಲುತ್ತಾರೆ ಆದರೆ ಈ ಸಮಸ್ಯೆ ಆಸ್ಪತ್ರೆ ಚಿಕಿತ್ಸೆ ಪಡೆದಿದ್ದರು. ಕಡಿಮೆಯಾಗುವುದಿಲ್ಲ ಈ ಸಮಸ್ಯೆಯನ್ನು ಹೋಗಲಾ ಡಿಸಲು ಒಂದು ಮನೆಮದ್ದು ಇದೆ ಹಾಗೂ ಸುಲಭವಾಗಿರುತ್ತದೆ ಈ ಸಮಸ್ಯೆ ಯಾವಾಗ ಬರುತ್ತದೆ ಎಂದರೆ ಯೂರಿನ್ ಭಾಗದಲ್ಲಿ ಸ್ವಲ್ಪ ಇನ್ಸ್ಪೆಕ್ಷನ್ ಆದರೆ ಈ ರೀತಿ ಸಮಸ್ಯೆ ಬರುತ್ತದೆ .ಆದರೆ ದೇಹದಲ್ಲಿ ಕಾಣಿಸಿಕೊಳ್ಳುವ ನೋವು ತುಂಬಾ ಇರುತ್ತದೆ ಆದರೆ ಸ್ವಲ್ಪ ಸಮಸ್ಯೆ ಇದ್ದಾಗಲೇ ಇದನ್ನು ನಿರ್ಲಕ್ಷಿಸಬಾರದು ಮನೆಮದ್ದನ್ನು ತೆಗೆದುಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಆಗ ನಿಮ್ಮ ಆರೋಗ್ಯ ಉತ್ತಮವಾಗಿ ರುತ್ತದೆ ಪ್ರತಿಯೊಬ್ಬರು ಸ್ವಲ್ಪ ಗಮನದಲ್ಲಿಟ್ಟುಕೊಳ್ಳಬೇಕು ಚಿಕ್ಕವರಿಂದ ದೊಡ್ಡವರವರೆಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಯಾವುದರಿಂದ ಬರುತ್ತದೆ ಎಂದರೆ ನೀವು ಸರಿಯಾಗಿ ನೀರನ್ನು ಹೆಚ್ಚಾಗಿ ನೀವು ಸರಿಯಾಗಿ ನೀರನ್ನು ಹೆಚ್ಚಾಗಿ ಸೇವನೆ ಮಾಡದೆ ಇರುವುದರಿಂದ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬರು ಚೆನ್ನಾಗಿ ನೀರನ್ನು ಕುಡಿಯಬೇಕು. ಇದರಿಂದ ಹೃದಯ ಸಮಸ್ಯೆ ಪಾರ್ಶ್ವವಾಯು ಸಮಸ್ಯೆ ಮಾನಸಿಕ ಒತ್ತಡ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಯೂರಿನ್ ಸಮಸ್ಯೆ ಬರುವುದಕ್ಕೆ ಕಾರಣ ಪ್ರೊಟೆಸ್ಟ್ ಎಂಬ ಗ್ರಂಥಿ ಯಲ್ಲಿ ಸಮಸ್ಯೆ ಉಂಟಾದರೆ ಈ ರೀತಿ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ ಆದರೆ ಕಾರಣಗಳು ಏನೇ ಇದ್ದರೂ ಇನ್ಸ್ಪೆಕ್ಷನ್ ಆಗುವುದು ಖಚಿತ ಆದ್ದರಿಂದ ಜೋಪಾನವಾಗಿರಬೇಕು .ಆದರೆ ಹಳದಿ ಬಣ್ಣ ಮತ್ತು ಮೂತ್ರ ವಿಸರ್ಜನೆಯಲ್ಲಿ ಸ್ವಲ್ಪ ವಾಸನೆ ಬಂದರೆ ಸ್ವಲ್ಪ ಜೋಪಾ ನದಿಂದ ಇರಬೇಕು ಆಸ್ಪತ್ರೆಗೆ ಚಿಕಿತ್ಸೆ ಪಡೆಯಬೇಕು ಈ ಮನೆ ಮದ್ದು ಯಾವುದು ಎಂದರೆ ಶುಂಠಿ ಇದು ದೇಹದಲ್ಲಿರುವ ಟಾಕ್ಸಿನ್ ಹೊ ರಹಾಕುತ್ತದೆ ಹಾಗೂ ಅನೇಕ ವ್ಯಾಧಿಗಳನ್ನು ನಿವಾರಣೆ ಮಾಡುತ್ತದೆ. ಇದರಲ್ಲಿರುವ ಜಿಂಜರ್ ಲೋ ಎಂಬ ಬ್ಯಾಕ್ಟೀರಿಯಾ ಕಿಡ್ನಿಯಲ್ಲಿರುವ ಕಲ್ಮಶವನ್ನು ಹಾಗೂ ಕಲ್ಲು ಸಮಸ್ಯೆ ನಿವಾರಣೆ ಮಾಡುತ್ತದೆ. ಸ್ವಲ್ಪ

ಶುಂಠಿಯನ್ನೂ ಚೆಚ್ಚಿ ಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿಕೊಂಡು ಸೇವನೆ ಮಾಡಿದರೆ ನಿಮ್ಮ ಯೂರಿನ್ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಮಜ್ಜಿಗೆ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ದೇಹದಲ್ಲಿರುವ ಕಲ್ಮಶವನ್ನು ಹೊರಹಾಕುತ್ತದೆ ಮಜ್ಜಿಗೆ ಜೊತೆಗೆ ಸೈಂಧವ ಲವಣ ಹಾಗೂ ಹಿಪ್ಪಲಿ ಪುಡಿ ಮಜ್ಜಿಗೆ ಬೆರೆಸಿಕೊಂಡು ಕುಡಿಯಬೇಕು. ನಂತರ ಮೂರನೇ ಮನೆಮದ್ದು ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಹಾಗೂ ಅರಿಶಿಣ ಪುಡಿ ಸೇವನೆ ಮಾಡುವುದರಿಂದ ಯೂರಿನ್ ಸಮಸ್ಯೆ ನಿವಾರಣೆ ಆಗುತ್ತದೆ ಆದ್ದರಿಂದ ಪ್ರತಿಯೊಬ್ಬರು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.