Sat. Sep 30th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಜನರಿಗೆ ತುಂಬಾ ಸಮಸ್ಯೆಗಳು ಕಾಡುತ್ತದೆ ಆರೋಗ್ಯಕರವಾಗಿರಲು ಸಮಸ್ಯೆಗಳು ಬರುತ್ತದೆ ಅದರಲ್ಲಿ ಕಿಡ್ನಿಯಲ್ಲಿ ಕಲ್ಲು ಇರುವುದು ಕೂಡ ಒಂದು ಮೂತ್ರಪಿಂಡದಲ್ಲಿ ಕಲ್ಲು ಕಂಡರೆ ಅದನ್ನು ಆಪರೇಷನ್ ಮಾಡಿಸಿಕೊಳ್ಳಬೇಕೆಂದು ತುಂಬಾ ಜನರು ಭಯಪಡುತ್ತಾರೆ ಆದರೆ ನಮ್ಮ ಪರಿಸರದಲ್ಲಿ ಸಿಗುವಂತಹ ಸಸ್ಯಗಳನ್ನು ಉಪಯೋಗಿಸಿ ಮನೆ ಮದ್ದನ್ನು ಹೇಗೆ ತಯಾರಿಸುವುದು ಮತ್ತು ಮೂತ್ರಪಿಂಡದಲ್ಲಿರುವ ಕಲ್ಯಾಣಿ ತೆಗೆಯಲು ಯಾವ ರೀತಿ ಮನೆಮದ್ದನ್ನು ಉಪಯೋಗಿಸಬಹುದು ಎಂದು ನೋಡೋಣ ಬನ್ನಿ. ಇಲ್ಲಿ ನಾನು ತೋರಿಸುತ್ತಿರುವ ಸಸ್ಯದ ಹೆಸರು ಗಂಡುಕಾಳಿಂಗ ಕಾಡು ಬಸಳೆ ನಾಯಿ ಪತ್ರೆ ಎಂದು ಕರೆಯುತ್ತಾರೆ. ಈ ಸಸ್ಯವನ್ನು ಕಿಡ್ನಿಯಲ್ಲಿ ಕಲ್ಲು ತೆಗೆಯಲು ಔಷಧಿಯಾಗಿ ಉಪಯೋಗಿಸುತ್ತಾರೆ. ಕಿಡ್ನಿಯಲ್ಲಿ ಯಾವುದೇ ಗಾತ್ರದಲ್ಲಿದ್ದರೂ ಅದನ್ನು ಕರಗಿಸಿ ಮೂತ್ರದ ಮುಖಾಂತರ ಹೊರಗೆ ತರುವಂತಹ ಅದ್ಭುತವಾದ ಶಕ್ತಿ ಈ ಸಸ್ಯಕ್ಕೆ ಇದೆ.

ಈ ಗಿಡವನ್ನು ಯಾವುದೇ ತರಹದ ಬೀಜ ಇಲ್ಲದೆ ಬರೀ ಬೆಳೆಯಿಂ ದಲೇ ಸಸಿಯನ್ನು ಬೆಳೆಯಬಹುದು. ಈ ಸಸ್ಯವೊಂದು ಮನುಷ್ಯನ ತಲೆಯಿಂದ ಕಾಲುಗಳ ವರೆಗೂ ಯಾವುದೇ ರೋಗವಿದ್ದರೂ ಈ ಸಸ್ಯ ದಿಂದ ವಾಸಿಯಾಗುತ್ತದೆ. ಬೆಳಿಗ್ಗೆ ಸಾಯಂಕಾಲ 4 ಎಲೆ ಅಗಿದು ತಿನ್ನು ವುದರಿಂದ ಕಣ್ಣಿನ ದೃಷ್ಟಿ ದೋಷ ಇರುವವರಿಗೆ ದೃಷ್ಟಿ ಸರಿಹೋಗುತ್ತದೆ ಕಿವಿ ನೋವು ಇರುವವರಿಗೆ ಕಿವಿ ಸೋರುವ ವರಿಗೆ ಈ ಎಲೆಯನ್ನು ಜಜ್ಜಿ ರಸವನ್ನು ಕಿವಿಯ ಒಳಗಡೆ ಬಿಟ್ಟರೆ ಕಿವಿ ನೋವು ಕಿವಿ ಸೋರು ವುದು ನಿಲ್ಲುತ್ತದೆ. ನಮ್ಮ ಶರೀರದಲ್ಲಿ ಕೊಬ್ಬಿನಂಶ ಜಾಸ್ತಿಯಾಗಿ ಅಲ್ಲಲ್ಲಿ ಗಡ್ಡಗಳು ಆಗುತ್ತವೆ ಮತ್ತು ನೋವಿನ ಗಡ್ಡಗಳು ಆಗುತ್ತವೆ ಎಲೆಯನ್ನು ಜಿಜ್ಜಿ ಅದನ್ನು ಲೇಪಿಸಿದರೆ ಗಡ್ಡೆಗಳು ಹೋಗುತ್ತದೆ. ಬೆಳಗ್ಗೆ ನಾಲ್ಕು ಎಲೆ ಸಾಯಂಕಾಲ ನಾಲ್ಕು ಎಲೆ 15 ದಿನದವರೆಗೆ ತಿನ್ನುತ್ತಾ ಬಂದರೆ ಮೂತ್ರಪಿಂಡದಲ್ಲಿರುವ ಕಲ್ಲು ಕರಗಿ ಸಣ್ಣಗಾಗಿ ಮೂತ್ರದ ಮೂಲಕ ಹೊರಗೆ ಬಿದ್ದುಹೋಗುತ್ತದೆ ಈ ರೀತಿಯಾದ ಹತ್ತು ಹಲ ವಾರು ಕಾಯಿಲೆಗಳಿಗೆ ಈ ಸಸ್ಯ ಔಷಧಿ ಗುಣವನ್ನು ಹೊಂದಿದೆ.