2021 ಮತ್ತೆ 2022 ನಮ್ಮ ಭಾರತದಲ್ಲಿ ಕರೋನ ಹೇಗೆ ಇರುತ್ತದೆ ಮೊದಲು ಕರೋನದ ಬಗ್ಗೆ ಮುಖ್ಯವಾದ ವಿಷಯವನ್ನು ಹೇಳುತ್ತೇನೆ ಕರೋನಾ ಎರಡನೇ ಹಳೇ ಶುರುವಾಗಿ ನಮ್ಮ ಭಾರತದಲ್ಲಿ ಎರಡು ಲಕ್ಷದ ಮೇಲೆ ಜನರಿಗೆ ಬಂದಿದೆ ಅದರಲ್ಲಿ ಸ್ವಲ್ಪ ಜನರು ಕರೋನದಿಂದ ನಿಧನರಾಗಿದ್ದಾರೆ ದಿನಕ್ಕೆ ಮೂರು ಸಾವಿರ 20 ಸಾವಿರ ಅಷ್ಟು ಕೊರನ ಹೆಚ್ಚುತ್ತದೆ ಮತ್ತು ಮೂರು ಸಾವಿರಕ್ಕೂ ಹೆಚ್ಚು ಜನ ನಿಧನರಾಗಿದ್ದಾರೆ ಇದುವರೆಗೂ ನಮ್ಮ ಭಾರತದಲ್ಲಿ ಒಂದುವರೆ ಶೇಕಡ ಜನರಿಗೆ ಮಾತ್ರವೇ 2 ಡೋಸ್ ಇಂಜೆಕ್ಷನ್ ಕೊಟ್ಟಿರುವುದು ಮತ್ತೆ ಹಾಸ್ಪಿಟಲ್ ಗಳಲ್ಲಿ ನಡೆಯುತ್ತಿರುವ ಘಟನೆಗಳು ನಿಮಗೆ ಗೊತ್ತಿರುತ್ತೆ ಅಂದುಕೊಳ್ತೀವಿ.
ಇದಕ್ಕಿಂತ ದುರಂತ ಏನೆಂದರೆ ನಮ್ಮ ಕರ್ನಾಟಕದಲ್ಲಿ ಸುಮಾರು 3000 ಕೋವಿಡ್ ಪೇಷಂಟ್ಸ್ ಕಾಣೆಯಾಗಿದೆ ಇದು ಬರೀ ನಮ್ಮ ಕರ್ನಾಟಕದಲ್ಲಿ ಮಾತ್ರ ಅಲ್ಲ ಆಂಧ್ರದಲ್ಲಿರುವ ತಿರುಪತಿಯಲ್ಲಿ ಕೂಡ ಸಹ ನಡೆಯುತ್ತಿದೆ ಸುಮಾರು ಸಾವಿರ 1040 ಕೋವಿಡ್ ಇರುವ ಜನರು ಕಾಣೆಯಾಗಿದ್ದಾರೆ ಕರಣ ಇರುವ ಜನರು ಅವರ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಅವರು ಇದ್ದ ಜಾಗ ಬಿಟ್ಟು ಬೇರೆ ಜಾಗದಲ್ಲಿ ಕಾಣೆಯಾಗಿದ್ದಾರೆ ಇದರಂತೆ ನಮ್ಮ ಕರ್ನಾಟಕದಲ್ಲಿಯೂ ಕಾಣೆಯಾಗಿದ್ದಾರೆ ಕೋವಿಡ್ ಇರುವ ಜನರಿಗೆ ದಯವಿಟ್ಟು ಮೊಬೈಲ್ ಆನ್ ಮಾಡಿಕೊಂಡು ರೆಸ್ಪಾನ್ಸ್ ಮಾಡಿ.
ಅಶೋಕ್ ಅವರು ಇದರ ಬಗ್ಗೆ ಮೊಬೈಲನ್ನು ಆನ್ ಮಾಡಿಕೊಂಡು ಮಾತನಾಡಿದರು ನಮ್ಮ ಭಾರತದ ಪರಿಸ್ಥಿತಿ ನೋಡಿ ವಿದೇಶದಲ್ಲಿ ನಮಗಾಗಿ ಪ್ರಾರ್ಥನೆ ಮಾಡಲು ಶುರು ಮಾಡಿದ್ದಾರೆ ಈ ರೀತಿ ನಮ್ಮ ಭಾರತೀಯರಿಗೆ ಬೇರೆ ದೇಶಕ್ಕೆ ಹೋಗಲು ಬರಬೇಡಿ ಎಂದಿದ್ದಾರೆ ನಮ್ಮ ಭಾರತ ಮತ್ತು ರಾಜ್ಯದಲ್ಲಿ ಇಷ್ಟೆಲ್ಲ ನಡೆಯುತ್ತಾ ಇದೆ ಆದರೆ ಮತ್ತೊಂದು ಕಡೆ ಕೆಲವು ಸುಳ್ಳು ಸುದ್ದಿಗಳನ್ನು ಅಭಿ ಸಿದ್ದಾರೆ.ಅದನ್ನು ಟಿವಿ ಎಲ್ಲಾ ಹರಡಿದ್ದಾರೆ ಕಳೆದ ವಾರ ನಮ್ಮ ಭಾರತದ ದಿಪ್ರೆಟ್ ಒಂದು ದಿನಕ್ಕೆ 50 ಸಾವಿರ ಒಂದು ಸುಳ್ಳು ಸುದ್ದಿ ಬಂದಿತ್ತು ಅದು ಸುಳ್ಳು ಎಂದು ಡಬ್ಲ್ಯೂಎಚ್ ಅವರು ಹೇಳಿದ್ದಾರೆ ಇದನ್ನು ಕೊರನ ಸಮಯದಲ್ಲಿ ನಂಬುತ್ತಾರೆ ಎಂದು ಹೇಳಿದರು ಆದರೆ ಇದು ಸುಳ್ಳು ಸುದ್ದಿ ಮತ್ತೊಂದು ಸುದ್ದಿ ಏನಪ್ಪಾ ಎಂದರೆ ಮೇ ಒಂದರಿಂದ 18 ವರ್ಷ ಮೇಲೆ ಇರುವವರಿಗೆ ಇಂಜೆಕ್ಷನ್ ಕೊಡಲು ಶುರುಮಾಡಿದ್ದಾರೆ ಆದರೆ ಪೀರಿಯಡ್ ಆಗಿರುವ ಹೆಂಗಸರು ಐದು ದಿನದ ನಂತರ ಇಂದು ಮುಂದು ಕೋವಿಡ್ ಇಂಜೆಕ್ಷನ್ ಅನ್ನು ತೆಗೆದುಕೊಳ್ಳಬಾರದು ಅದರಿಂದ ತುಂಬಾ ಸಮಸ್ಯೆಗಳು ಉಂಟಾಗುತ್ತದೆ ಆಸಮಯದಲ್ಲಿ ನೀವು ತೆಗೆದುಕೊಳ್ಳಬಾರದು.
