Tue. Aug 9th, 2022

ಸಾಕಷ್ಟು ಜನರಿಗೆ ಮೈಕೈ ನೋವು ದೌರ್ಬಲ್ಯ ಆಯಾಸ ಮುಂತಾದ ಸಮಸ್ಯೆಗಳು ಬರುತ್ತವೆ. ಇದರಿಂದ ಸಾಕಷ್ಟು ತುಂಬಾ ಸಮಸ್ಯೆಗೆ ಒಳಗಾಗುತ್ತದೆ ಆದ್ದರಿಂದ ಕೆಲವರು ತುಂಬ ಗಾಬರಿಯಾಗುತ್ತದೆ. ಆದರೆ ಒಂದು ಮನೆಮದ್ದು ಇದೆ ಅಂದರೆ ಇದನ್ನು ಕುಡಿಯುವುದರಿಂದ ಬೇಗ ನಿವಾರಣೆ ಆಗುತ್ತದೆ ಯಾವುದೇ ಸುಸ್ತಾಗುವುದಿಲ್ಲ. ಪ್ರತಿಯೊಬ್ಬರು ಈ ಮನೆಮದ್ದು ಬಳಸಿ ನಿಮಗೆ 65 ವರ್ಷ ಆಗಿದ್ದರೂ 25ವರ್ಷ ರೀತಿ ಇರುತ್ತೀರ ಕಳಪೆ ಆಹಾರ ಸೇವನೆ ಮಾಡುವುದರಿಂದ ಈ ರೀತಿ ನಿಮಗೆ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಸರಿಯಾದ ಆಹಾರ ಸೇವನೆ ಮಾಡಬೇಕು. ಈ ಮನೆಮದ್ದು ಮಾಡಲು ಮೊದಲಿಗೆ ಆಕ್ರೋಟ್ ಬೇಕಾಗುತ್ತದೆ ಇದು ಮೆದುಳಿನ ಶಕ್ತಿಗೆ ತುಂಬಾ ಒಳ್ಳೆಯದು.

ಒಂದು ಚಮಚ ಆಕ್ರೋಟ್ ಬೇಕಾಗುತ್ತದೆ ಅಂದರೆ ಮೂರರಿಂದ ನಾಲ್ಕು ಬೇಕಾಗುತ್ತದೆ ಎರಡರಿಂದ ಮೂರು ಕಲ್ಲು ಸಕ್ಕರೆ ಹಾಕಬೇಕು. ಚೆನ್ನಾಗಿ ಅದನ್ನು ಪುಡಿ ಮಾಡಿಕೊಳ್ಳಬೇಕು ನಂತರ ಒಂದು ಪಾತ್ರೆಯಲ್ಲಿ ಚೆನ್ನಾಗೆ ಹಾಲನ್ನು ಕುದಿಸಬೇಕು. ನಂತರ ಅದಕ್ಕೆ ಆಕ್ರೋಟ್ ಮತ್ತು ಕಲ್ಲುಸಕ್ಕರೆಪುಡಿ ಮಾಡಿರುವುದನ್ನು ಹಾಕಬೇಕು ಅದಕ್ಕೆ ಒಣ ದ್ರಾಕ್ಷಿ ಕೂಡ ಬೆರೆಸಬೇಕು. ಆಗ ಹಾಲನ್ನು ಚೆನ್ನಾಗಿ ಕುದಿಸಿ ಸೋಸಿಕೊಳ್ಳಬೇಕು ನಂತರ ಇದನ್ನು ಊಟ ಆದಮೇಲೆ ಸೇವನೆ ಮಾಡಿದರೆ ನಿಮಗೆ ಯಾವುದೇ ಸಮಸ್ಯೆಗಳು ಬರುವುದಿಲ್ಲ .ದೇಹದಲ್ಲಿ ಕ್ಯಾಲ್ಸಿಯಂ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದನ್ನು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.