Fri. Sep 29th, 2023

ಪ್ರತಿದಿನ ಈ ಒಂದು ಡ್ರಿಂಕ್ ಅನ್ನು ಕುಡಿದರೆ ಸಾಕು ನಿಮಗೆ 60 ವರ್ಷ ವಯಸ್ಸಾಗಿದ್ದರೂ ತುಂಬಾ ಎನರ್ಜಿ ಇಂದ ಇರುತ್ತೀರಾ ಇದೇನು ಅಂತ ಅಂದುಕೊಳ್ಳುತ್ತೇನೆ ಸಬ್ಬಕ್ಕಿ ಸಬ್ಬಕ್ಕಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ ಈ ಸಬ್ಬಕ್ಕಿಯಿಂದ ಪಾಯಸ ಉಪ್ಪಿಟ್ಟು ಅಂತ ತಿಂಡಿಗಳನ್ನು ಮಾಡುತ್ತೇವೆ ಆದರೆ ಇದನ್ನು ತಿಂದರೆ ಏನೆಲ್ಲ ಲಾಭ ಇದೆ ಏನೆಲ್ಲ ಪ್ರಯೋಜನಗಳಿವೆ ಅಂತ ತುಂಬಾ ಜನರಿಗೆ ಗೊತ್ತಿಲ್ಲ ಆದರೆ ಈ ಸಬ್ಬಕ್ಕಿಯನ್ನು ತೆಗೆದುಕೊಂಡರೆ ಹೇಗೆಲ್ಲಾ ಆರೋಗ್ಯ ವಾಗಿರಬಹುದು ಅಂತ ನೋಡೋಣ.

ಮೊದಲಿಗೆ ಒಂದು ಹಿಡಿಯಷ್ಟು ಸಬ್ಬಕ್ಕಿಯನ್ನು ತೆಗೆದುಕೊಳ್ಳಿ ಆದರೆ ಈ ಸಬ್ಬಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು ಒಂದು ಅಥವಾ ಎರಡು ಗಂಟೆ ನೀರಿನಲ್ಲಿ ನೆನೆಯಲು ಬಿಡಿ ಮೊದಲಿಗೆ ಒಂದು ಗ್ಲಾಸ್ ನಷ್ಟು ಹಾಲನ್ನು ಬಿಸಿ ಮಾಡಿ ಮತ್ತೆ ಒಂದು ಕಾಲ್ ಕಪ್ ಅಷ್ಟು ನೀರನ್ನು ಹಾಕುತ್ತಿದ್ದೇನೆ ಇದನ್ನು ಚೆನ್ನಾಗಿ ಕುದಿಸಬೇಕು ಒಂದು ಕುದಿ ಬಂದ ಮೇಲೆ ನೆನೆಸಿದ ಸಬ್ಬಕ್ಕಿಯನ್ನು ಇದರಲ್ಲಿ ಹಾಕಿಕೊಳ್ಳಬೇಕು ನೆನೆಸಿ ಹಾಕಿಕೊಂಡರೆ ಬೇಗ ಬೇಯುತ್ತದೆ ಇವಾಗ ಸ್ಟೌವ್ ಅನ್ನು ಸಣ್ಣ ಉರಿಯಲ್ಲಿ ಇಟ್ಟುಕೊಂಡು ಚೆನ್ನಾಗಿ ಕುದಿಸಬೇಕು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಇಲ್ಲಾಂದರೆ ತಳ ಹಿಡಿದುಬಿಡುತ್ತದೆ.

ಹಾಗೆಯೇ ಒಂದು ಮುಕ್ಕಾಲರಷ್ಟು ಬೆಂದಿರಬೇಕು ಅಲ್ಲಿ ತನಕ ಕುದಿಸಿಕೊಳ್ಳಿ ಸಿಹಿ ಗೋಸ್ಕರ ಬೆಲ್ಲ ಅಥವಾ ಕಲ್ಲುಸಕ್ಕರೆ ಯನ್ನು ಉಪಯೋಗಿಸಿ ಆದಷ್ಟು ಸಕ್ಕರೆಯನ್ನು ನಿಲ್ಲಿಸಿ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಸಕ್ಕರೆ ಕಾಯಿಲೆ ಇರುವವರು ಆದರೆ ನಿಮಗೆ ಎಷ್ಟು ಬೇಕು ಅಷ್ಟು ಬೆಲ್ಲವ ಮಾತ್ರ ಹಾಕಿಕೊಳ್ಳಿ ಚೆನ್ನಾಗಿ ಕುಂತಿರುವ ಇದನ್ನು ಒಂದು ಲೋಟದಲ್ಲಿ ಹಾಕಿಕೊಳ್ಳಿ ಈ ರೀತಿ ತಯಾರಿಸಿದ ಇ ಡ್ರಿಂಕ್ ಅನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತೆಗೆದುಕೊಳ್ಳಬಹುದು ಈ ಡ್ರಿಂಕ್ ಅನ್ನು ಯಾವ ಸಮಯದಲ್ಲಿ ತೆಗೆದುಕೊಂಡರೆ ಒಳ್ಳೆಯದು ಅಂದರೆ ನೀವು ಬೆಳಗ್ಗೆ ಬ್ರೇಕ್ ಫಾಸ್ಟ್ ಮಾಡುವಾಗ ಒಂದು ಗ್ಲಾಸ್ ತೆಗೆದುಕೊಂಡರೆ ನಾನು ಹೇಳಿದಂತೆ ಆರೋಗ್ಯಕರ ನಿಮಗೆ ಸಿಗುತ್ತದೆ.