Fri. Dec 8th, 2023

ಹೆಣ್ಣು ಮಕ್ಕಳು ತಾವು ತುಂಬಾ ಸುಂದರವಾಗಿ ಕಾಣಬೇಕು ಎಂದು ಹಲವಾರು ಸೋಪ್ ಗಳನ್ನು ಬಳಸುತ್ತಾರೆ ತಮ್ಮ ಮುಖದ ಕಾಂತಿ ಹೆಚ್ಚಬೇಕು ತಮ್ಮ ತ್ವಚೆ ಸುಂದರವಾಗಿ ಕಾಣಬೇಕು ಮುಖದ ಮೇಲೆ ಒಂದು ಮೊಡವೆ ಇರಬಾರದು ಮೊಡವೆ ಕಲೆ ಇರಬಾರದು ಎಂದು ಇಷ್ಟಪಡುತ್ತಾರೆ ಆದರೆ ಯಾವುದೋ ಸೋಪ್ ಕ್ರೀಮ್ಗಳನ್ನು ಬಳಸುವ ಮೊದಲು ನಾವು ನಮ್ಮ ಪರಿಸರದಲ್ಲಿಯೇ ಸಿಗುವಂತಹ ಸಸ್ಯಗಳನ್ನು ಉಪಯೋಗಿಸಿ ಮನೆಮದ್ದನ್ನು ತಯಾರಿಸಿ ಅದರಿಂದ ಹೇಗೆ ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದು ಎಂದು ತಿಳಿಯೋಣ ಬನ್ನಿ ಮುಖದ ಮೇಲಿರುವ ಮೊಡವೆ ಆಗಿರಬಹುದು ಮೊಡವೆಯ ಕಲೆ ಆಗಿರಬಹುದು ಚರ್ಮಕ್ಕೆ ಸಂಬಂಧಪಟ್ಟ ಯಾವುದೇ ಕಲೆಯನ್ನು ಹೋಗಿ ಸುವಂತಹ ಮನೆಮದ್ದನ್ನು ನಾನು ಇಂದು ನಿಮಗೆ ತಿಳಿಸಿಕೊಡುತ್ತೇನೆ. ನಾನು ಹೇ ಳುವ ಈ ಫೇಸ್ ಪ್ಯಾಕ್ ಅನ್ನು ಮೂರು ದಿನ ಉಪಯೋಗಿಸಿದರೆ ಸಾಕು ನಿಮಗೆ ಉತ್ತಮವಾದ ಫಲಿತಾಂಶ ಸಿಗುತ್ತದೆ ಈ ಫೇಸ್ ಪ್ಯಾಕ್ ಅನ್ನು ತಯಾರಿಸಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಈ ನೀಮ್ ಪೌಡರ್ ಇದನ್ನು ನಾನು ಫ್ರೆಶ್ಶಾಗಿ ತಯಾರಿಸಿ ಕೊಂಡಿದ್ದೇನೆ ನೀವು ಬೇಕಾದರೆ ಇದನ್ನು ಅಂಗಡಿಯಲ್ಲಿ ತೆಗೆದುಕೊಳ್ಳಬಹುದು. ನೀ ಮ್ ಪೌಡರನ್ನು ಮನೆಯಲ್ಲಿ ಹೇಗೆ ತಯಾರಿಸುವುದು ಎಂದರೆ ಬೇವಿನ ಎಲೆಯನ್ನು ತೆಗೆದುಕೊಂಡು ಬಂದು ಅದನ್ನು ಚೆನ್ನಾಗಿ ತೊಳೆದು ಮೂರು ದಿನ ಬಿಸಿಲಿನಲ್ಲಿ ಒಣಗಿಸಬೇಕು.

ನಂತರ ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬೇ ಕು. ನಂತರ ಒಂದು ಬಟ್ಟಲಿಗೆ ಪುಡಿ ಮಾಡಿರುವ ಬೇವಿನ ಎಲೆ ಪೌ ಡರನ್ನು ಒಂದು ಚಮಚ ಹಾಕಿಕೊಳ್ಳಬೇಕು ಮತ್ತು ಮುಲ್ತಾನಿ ಮಿಟ್ಟಿ ಪೌಡರನ್ನು ಒಂದು ಚಮಚ ಹಾಕಿದ್ದೇನೆ. ಮತ್ತು ಇದಕ್ಕೆ ಅರ್ಧ ಚಮಚದಷ್ಟು ಜೇನುತುಪ್ಪವನ್ನು ಹಾಕಿಕೊಂಡಿದ್ದೇನೆ. ಜೇನುತುಪ್ಪವನ್ನು ಸಹ ಪ್ರತಿದಿನ ನಮ್ಮ ಮುಖದ ಮೇಲೆ ಹಚ್ಚುವುದರಿಂದ ನಮ್ಮ ಮುಖ ದ ಮೇಲಿರುವ ಕೊಳೆ ಹೋಗಿ ಮುಖದ ಚರ್ಮ ಕಾಂತಿಯುತವಾಗಿ ಕಾಣುತ್ತದೆ. ಕೊನೆಯದಾಗಿ ಗುಲಾಬಿ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡುತ್ತಿದ್ದೇನೆ ಮಿಕ್ಸ್ ಮಾಡಿದ ನಂತರ ನಿಮ್ಮ ಮುಖಕ್ಕೆ ಪೂರ್ತಿ ಯಾಗಿ ಹಚ್ಚಿಕೊಳ್ಳಬೇಕು ಹಚ್ಚಿಕೊಂಡ ನಂತರ 15 ನಿಮಿಷ ಹಾಗೆ ಬಿಡಬೇಕು ಇದರಲ್ಲಿ ಮುಲ್ತಾನಿ ಮಿಟ್ಟಿ ಉಪಯೋಗಿಸುವುದರಿಂದ ಮುಖದಲ್ಲಿರುವ ಎಣ್ಣೆಯಂಶವನ್ನು ತೆಗೆಯುತ್ತದೆ. ಈ ಫೇಸ್ ಪ್ಯಾಕ್ ಅನ್ನು ಮೂರು ದಿನ ಬೆಳಿಗ್ಗೆ ರಾತ್ರಿ ಹಚ್ಚುವುದರಿಂದ ನಿಮ್ಮ ಮುಖದ ಲ್ಲಿರುವ ಮೊಡವೆ ಮೊಡವೆ ಕಲೆಗಳು ನಿವಾರಣೆಯಾಗಿ ಮುಖ ಸುಂದ ರವಾಗಿ ಕಾಣುತ್ತದೆ.