ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಮೂಳೆ ಸವೆತ ನಿದ್ರ ಹೀನತೆ ಆಯಾಸ ಹಾಗೂ ಕೀಲುನೋವು ಸಮಸ್ಯೆಗಳು ಕಾಣಿ ಸಿಕೊಳ್ಳುತ್ತದೆ ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆ ಗಳು ನಿವಾರಣೆ ಆಗುವುದಿಲ್ಲ. ಆದ್ದರಿಂದ ಒಂದು ಸುಲಭವಾದ ಮನೆಮದ್ದು ಇದೆ ಇದನ್ನ ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮ ವಾಗಿರುತ್ತದೆ ಮೂರು ದಿನ ಆರೋಗ್ಯ ಚೆನ್ನಾಗಿರುತ್ತದೆ ಆದರೆ ಈ ಮನೆಮದ್ದು ತಯಾರಿಸಲು ಮೊದಲು ಮಕಾನ ಬೇಕಾಗುತ್ತದೆ. ಇದು ಸೂಪರ್ ಮಾರ್ಕೆಟ್ ಹಾಗೂ ಡ್ರೈ ಫ್ರೂಟ್ ಅಂಗಡಿಗಳಲ್ಲಿ ಸಿಗುತ್ತದೆ ಇದರಲ್ಲಿ ಬಹಳಷ್ಟು ಮೆಗ್ನೀಷಿಯಂ ಕ್ಯಾಲ್ಸಿಯಂ ಹಾಗೂ ಜಿಂಕ್ ಮುಂತಾದ ಅಂಶಗಳು ಇರುತ್ತವೆ. ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಲ್ಲಿ ತುಂಬಾ ಬೇಕಾದ ಪೋಷಕಾಂಶ ಇರುತ್ತದೆ ಇದನ್ನು ಸೇವನೆ ಮಾಡುವುದರಿಂದ ಬಿಪಿ ಮತ್ತು ಶುಗರ್ ಕಂಟ್ರೋಲ್ ಗೆ ಬರುತ್ತದೆ.
ಮೊದಲಿಗೆ ಮಖಾನ ಹಾಲನ್ನು ಹೇಗೆ ತಯಾರಿಸುವುದು ಎಂದರೆ ಮೊದಲಿಗೆ ಒಂದು ಬಾಣಲಿ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ಕೊಳ್ಳಬೇಕು .ಇದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ಗಸ್ಗಸೆ ಹಾಕಿಕೊಳ್ಳಬೇಕು ಇದನ್ನ ಚೆನ್ನಾಗಿ ಫ್ರೈ ಆದ ಮೇಲೆ ಅದಕ್ಕೆ ಒಂದು ಲೋಟ ಹಾಲನ್ನು ಹಾಕಿಕೊಳ್ಳಬೇಕು. ನಂತರ ಒಂದು ಬಟ್ಟಲು ನ್ನಷ್ಟು ಮಖಾನ ಹಾಕಬೇಕು ನಂತರ ನಿಮ್ಮ ರುಚಿಗೆ ತಕ್ಕಷ್ಟು ಕಲ್ಲುಸಕ್ಕರೆ ಹಾಕಿಕೊಳ್ಳಬೇಕು ಇದನ್ನ ಸ್ವಲ್ಪ ಮಟ್ಟಿಗೆ ಬಿಸಿ ಮಾಡಿದರೆ ಸಾಕು ಅದನ್ನು ಸೇವನೆ ಮಾಡಬೇಕು. ನಿಮ್ಮ ಆರೋಗ್ಯ ತುಂಬಾ ಉತ್ತಮ ವಾಗಿರುತ್ತದೆ ಆದಷ್ಟು ನೀವು ರಾತ್ರಿ ಸಮಯದಲ್ಲಿ ಇದನ್ನು ಕುಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ನಿದ್ರಾಹೀನತೆ ಹಾಗೂ ಆಯಾ ಸ ಕೀಲುನೋವು ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತದೆ ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಆದ್ದರಿಂದ ಪ್ರತಿ ಯೊಬ್ಬರು ಇದನ್ನು ಬಳಸಿ.