Sat. Dec 9th, 2023

ನಾನು ಇವಾಗ ಮೂಲಿಕೆ ಔಷಧಿಯಾಗಿ ಉಪಯೋಗಿಸುವ ಸತ್ಯವೇ ತರಲಿ ನಿಮಗೆ ಪರಿಚಯಿಸಿಕೊಳ್ಳುತ್ತಾನೆ ಗಿಡಮೂಲಿಕೆಗಳ ಹೆಸರು ಅಂತರಗಂಗೆ ಸಂಸ್ಕೃತದಲ್ಲಿ ಕುಂಬಿಕಾ ಎಂದು ಕರೆಯುತ್ತಾರೆ ಈ ಸಸ್ಯ ನೀರಿನ ಮೇಲೆ ತೇಲುತ್ತಾ ಬೆಳೆಯುವ ಒಂದು ಸಸ್ಯವಾಗಿದೆ ಇದು ಕೆರೆಗಳಲ್ಲಿ ಮತ್ತು ಸಿಹಿ ನೀರಿನ ಕೊಳಗಳಲ್ಲಿ ಬೆಳೆಯುತ್ತದೆ ಈ ಸಸ್ಯಗಳು ಮಲೆನಾಡಿನ ಕೆರೆಕಟ್ಟೆಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ ಒಮ್ಮೆ ಒಂದು ಸಸ್ಯ ಬೆಳೆದರೆ ನೀರೇ ಕಾಣದಂತೆ ನೀರಿನ ಮೇಲೆಲ್ಲಾ ಆವರಿಸಿಕೊಳ್ಳುತ್ತದೆ.

ಚೈತ್ರಮಾಸದಲ್ಲಿ ಈ ಗಿಡವು ಪುಷ್ಪಗಳಿಂದ ಕಂಗೊಳಿಸುತ್ತದೆ ಈ ಸಸ್ಯವು ನೀರಿನ ಮೇಲೆ ತೇಲಾಡಿ ನೀರು ಕೊಳೆತು ಹೋಗದಂತೆ ನೋಡಿಕೊಳ್ಳುತ್ತದೆ ಬಾತುಕೋಳಿ ಮುಂತಾದ ಜಲಚರ ಜೀವಿಗಳಿಗೆ ಅಂತರಗಂಗೆ ಒಳ್ಳೆಯ ಆಹಾರವಾಗಿದೆ ಅಂತರಗಂಗೆ ಮೂಲಿಕೆಯನ್ನು ಮೂತ್ರದ ಸೋಂಕು ನಿವಾರಣೆಗಾಗಿ ಬಳಸಲಾಗುತ್ತದೆ ಅಂತರಗಂಗೆ ಎಲೆಗಳು ಮೂತ್ರವರ್ಧಕ ಎಮೊಲಿಎಂಟ್ ಮತ್ತು ವಿರೇಚಕ ಗುಣಗಳನ್ನು ಹೊಂದಿದೆ ಎಲೆಗಳನ್ನು ಕಿಶೋರಿಯ ಹಾಗೂ ಹೊಟ್ಟೆಯ ನೋವಿನ ಸಮಸ್ಯೆಗೆ ಚಿಕಿತ್ಸೆಯನ್ನು ನೀಡಲು ಬಳಸುತ್ತಾರೆ.

ಕೆಮ್ಮು ಮತ್ತು ಅಕ್ರಮ ಚಿಕಿತ್ಸೆಗಾಗಿ ರೋಜ್ ವಾಟರ್ ನಲ್ಲಿ ಮತ್ತು ಸಕ್ಕರೆಯೊಂದಿಗೆ ಮಿಶ್ರಣಮಾಡಿ ಬಳಸುತ್ತಾರೆ ಚರ್ಮದ ಕಾಯಿಲೆಗಳಿಗೆ ಮತ್ತು ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಬಾಹ್ಯವಾಗಿ ಎಲೆಗಳ ಪೇಸ್ಟ್ ಅನ್ನು ಬಳಸಲಾಗುತ್ತದೆ ಎಲೆಗಳ ಪೇಸ್ಟ್ ಅನ್ನು ಮೂಲವ್ಯಾಧಿಗೆ ಸಹ ಬಾಹ್ಯ ಲೇಪನಕ್ಕೆ ಬಳಸುತ್ತಾರೆ ಅಂತರಗಂಗೆಯ ಬೇರುಗಳನ್ನು ಪೇಸ್ಟ್ ಮಾಡಿ ಸುಟ್ಟಗಾಯಗಳಿಗೆ ಬಾಹ್ಯ ಲೇಪನಕ್ಕೆ ಬಳಸಲಾಗುತ್ತದೆ ಅಂತರಗಂಗೆಯ ಸಸ್ಯದ ಸಾಮಾನ್ಯ ಉಪಯೋಗಗಳು ಅಂತರಗಂಗೆಯ ಸತ್ಯವು ಅತ್ಯಮೂಲ್ಯ ಔಷಧಿ ಗುಣವುಳ್ಳ ಸಸ್ಯವಾಗಿದೆ ಇದನ್ನು ಮೂಲವ್ಯಾಧಿಗೆ ಬಳಸುವ ಕ್ರಮ ಹೀಗಿದೆ ಅಂತರಗಂಗೆಯ ಚೂರ್ಣ ಮೂರು ಭಾಗ ಕರಿಬೇವಿನ ಎಲೆಯ ಚೂರ್ಣ ಎರಡು ಭಾಗ ಇವೆರಡು ಚೂರ್ಣದ ಜೊತೆಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ ದಿನಕ್ಕೆ 3 ಬಾರಿ 40 ದಿನ ತೆಗೆದುಕೊಂಡರೆ ನಿಮ್ಮ ಮೂಲವ್ಯಾದಿ ನಿವಾರಣೆಯಾಗುತ್ತದೆ.