ಪೈಲ್ಸ್ ಅಥವಾ ಮೂಲವ್ಯಾಧಿಗೆ ರಾಮಾಬಾಣ ಈ ಮನೆಮದ್ದು. ಸಾಮಾನ್ಯವಾಗಿ ಪೈಲ್ಸ್ ಸಮಸ್ಯೆಯಿಂದಮುಜುಗರಕ್ಕೆ ಒಳಗಾಗಿ ನೋವಿನಿಂದ ಹಿಂಸೆ ಅನುಭವಿಸುತ್ತಿರುವವರಿಗೆ ಈ ಮನೆಮದ್ದು ಪರಿಣಾಮಕಾರಿಯಾದ ವರದಾನ ಅಂತಾನೆ ಹೇಳಬಹುದು ಕಾರಣ ಈ ಒಂದು ಮದ್ದು ಮೂಲವ್ಯಾಧಿಯನ್ನು ಬುಡದಿಂದಲೇ ತೆಗೆಯುತ್ತದೆ. ಹಾಗಿದ್ದರೆ ಈ ವಿಶೇಷವಾದ ಮನೆ ಮದ್ದಿಗೆ ಬೇಕಾಗಿರುವ ವಸ್ತುಗಳು ಯಾವುವು ಯಾವ ರೀತಿಯಲ್ಲಿ ಇದನ್ನು ಸೇವನೆಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋ ದಲ್ಲಿ ನೀಡಲಾಗಿದೆ.
ಸಾಮಾನ್ಯವಾಗಿ ಪೈಲ್ಸ್ ಅತಿಯಾಗಿ ಕುಳಿತು ಕೆಲಸಮಾಡುವವರಿಗೆ , ಗರ್ಭಿಣಿಯರಿಗೆ, ಹಾಗೂ ಜಂಕ್ ಪುಡ್ ಬಳಕೆ ಹೇರಳವಾಗಿಮಾಡುವವರಿಗೆ ಹಾಗೂ ವಿಟಮಿನ್ಸ್ ಮಾತ್ರೆ ಟಾನಿಕ್ ಗಳನ್ನು ಸೇವಿಸುವವರಿಗೆ ಬರುತ್ತದೆ. ಇನ್ನು ಇದರಿಂದ ಅನೇಕ ಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ . ಮಲ ವಿಸರ್ಜನೆಮಾಡುವಾಗ ರಕ್ತ ಹೋಗಿ ಹೋಗಿ ನಿಮಗೆ ರಕ್ತಹೀನತೆ ಸಹ ಕಾಡಬಹುದು ನೆಮ್ಮದಿಯಾಗಿ ಇರೊದಕ್ಕು ಆಗೊಲ್ಲ ಇಂತಹ ಕಷ್ಟಗಳಿಂದ ದೂರ ಮಾಡಲು ಈ ಶಕ್ತಿಶಾಲಿ ಮನೆಮದ್ದು ಮಾಡಿ. ಇದಕ್ಕೆ ಬೇಕಾಗಿರುವ ವಸ್ತು ಅಂತ ಹೇಳಿದರೆ ಅಂಜೂರ ಅಥವಾ ಅಂಜಿರಾ ಈ ಒಣ ಹಣ್ಣಿನಲ್ಲಿ ಇರುವ ಹೇರಳವಾದ ಮಿನೆರಲ್ಸ್ ಖನಿಜಾಂಶಗಳು ಆಂಟಿಆಕ್ಸಿಡೆಂಟ್ ಗಳು , ಆ್ಯಂಟಿ ಇಂಪ್ಲಮೆಂಟರಿ ಗುಣಗಳು ದೇಹಕ್ಕೆ ಆಗತ್ಯವಾದ ಪೋಷಾಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿ ರುವ ನಾರಿನಾಂಶ ಪೈಬರ್ ಅಂಶ ಜೀರ್ಣಕ್ರಿಯೆ ಯನ್ನು ಸಾರಗವಾಗಿಸಲು ಸಹಾಯ ಮಾಡುತ್ತದೆ. ಇನ್ನುಇದನ್ನು ಸೇವನೆ ಮಾಡುವ ವಿಶೇಷ ಮಾಹಿತಿಯನ್ನು ವಿಡಿಯೋ ದಲ್ಲಿ ನೀಡಲಾಗಿದೆ. ನೋಡಿ.
