Fri. Dec 8th, 2023

ಇಲ್ಲಿ ಹೇಳಿರುವ 6 ಸುಲಭ ಉಪಾಯಗಳನ್ನು ನೀವು ಅನುಸರಿಸಿದರೆ ಸಾಕು ಮೂಲವ್ಯಾಧಿ ಅನ್ನು ಹೇಗೆ ತಡೆಗಟ್ಟುತ್ತದೆ ಎಂದು ಹೇಳೋಣ ಬನ್ನಿ ಮೂಲವ್ಯಾಧಿ ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಮಲವನ್ನು ಮೃದುವಾಗಿಸುವುದು ಮೃದು ಅನಿಸುವುದರಿಂದ ಗುದದ್ವಾರ ಮಾರ್ಗದಲ್ಲಿ ದಲ್ಲಿ ಸುಲಭವಾಗಿ ಹೋಗುತ್ತದೆ ಮಲ ಮೃದುವಾಗಿ ಸಿದಾಗ ಮೂಲವ್ಯಾಧಿಯ ಅಪಾಯ ಕಡಿಮೆಯಾಗುತ್ತದೆ ಮೂಲವ್ಯಾಧಿ ತಡೆಗಟ್ಟಲು ಮತ್ತು ಮೂಲವ್ಯಾಧಿಯ ರೋಗ ಕಡಿಲಕ್ಷಣಮೆ ಮಾಡಲು 6 ಸುಲಭ ಸಲಹೆಗಳನ್ನು ಪಾಲಿಸಬೇಕು.ಮೊದಲನೇ ಉಪಾಯ ಫೈಬರ್ ಡಯಟ್ ಹೆಚ್ಚು ನಾರಿನ ಆಹಾರವನ್ನು ಸೇವಿಸುವುದು ಪ್ರತಿದಿನ 25 ರಿಂದ 30 ಗ್ರಾಂ ಫೈಬರ್ ಅಂದರೆ ನಾರನ್ನು ಸೇವಿಸಬೇಕು. ಪ್ರತಿ ದಿನಕ್ಕೆ ನಮ್ಮ ಆಹಾರ ದಿಂದಲೇ 25ರಿಂದ 30 ಗ್ರಾಂ ಫೈಬರ್ ಪಡೆಯಬೇಕು ಇದರಿಂದ ನಮ್ಮ ಕರುಳಿನ ಆರೋಗ್ಯ ಚೆನ್ನಾಗಿರುತ್ತದೆ .


ಫೈಬರ್ ಡಯಟ್ ಅಂದರೆ ಏನು ಹೆಚ್ಚು ನಾರು ಇರುವ ಪದಾರ್ಥಗಳನ್ನು ಸೇವಿಸಬೇಕು ಕೆಲವು ತಮ ಉದಾಹರಣೆಗಳನ್ನು ನಾನು ಇಲ್ಲಿ ಕೊಡುತ್ತೇನೆ ಹೆಚ್ಚು ಹಣ್ಣುಗಳನ್ನು ಸೇವಿಸಿರಿ ಕಣ್ಣುಗಳಲ್ಲಿ ಪೇರಳೆ ದ್ರಾಕ್ಷಿ ಸೇಬು ಪಚ್ಚಬಾಳೆ ಒಣದ್ರಾಕ್ಷಿ ಕಿತ್ತಳೆ ಅಂತ ಹಣ್ಣುಗಳನ್ನು ಸೇವಿಸಿರಿ ಹೆಚ್ಚು ಸೊಪ್ಪು ತರಕಾರಿಗಳನ್ನು ಸೇವಿಸಿರಿ ಹಸಿರು ಬಟಾಣಿ ಗೆಡ್ಡೆಕೋಸು ಮತ್ತೆ ಪಾಲಕ್ ನಂತಹ ಸೊಪ್ಪು ತರಕಾರಿಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ ಧಾನ್ಯಗಳು ಧಾನ್ಯಗಳಾದ ಬ್ರೌನ್ ರೈಸ್ ಹುರುಳಿ ಹೆಸರು ಬೇಳೆ ಕಡಲೆಬೇಳೆ ಅವರೆಕಾಳು ಬೀನ್ಸ್ ಗಳಂತಹ ಧಾನ್ಯಗಳನ್ನು ನಿಧಾನವಾಗಿ ನಿಮ್ಮ ಆಹಾರದಲ್ಲಿ ಸೇವಿಸಿರಿ.ನಿಮ್ಮ ಆಹಾರದಲ್ಲಿರುವ ಫೈಬರ್ ಮಲವನ್ನು ಮೃದುಗೊಳಿಸುತ್ತದೆ ಮತ್ತು ಮಲದ ಪ್ರಮಾಣವನ್ನು ಹೆಚ್ಚಿಸುತ್ತದೆ ಈ ರೀತಿಯಲ್ಲಿ ಮಲಬದ್ಧತೆಯನ್ನು ನಿವಾರಿಸುತ್ತದೆ ಫೈಬರ್ ಸಮೃದ್ಧಿ ಆಹಾರ ಮೂಲವ್ಯಾಧಿ ಉಂಟುಮಾಡುವ ರಕ್ತನಾಳಗಳ ಮೇಲೆ ಬೀಳುವ ಒತ್ತಡವನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಎರಡನೇ ಉಪಾಯ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು ಮಲವನ್ನು ಮೃದುವಾಗಿರಲು ಪ್ರತಿದಿನ ಸಾಕಷ್ಟು ನೀರನ್ನು ಮತ್ತು ಇತರ ದ್ರವಗಳನ್ನು ಕುಡಿಯಿರಿ ಮೂಲವ್ಯಾಧಿಯನ್ನು ತಡೆಗಟ್ಟುವ ತಂತ್ರವು ಚೀಪ್ ಅಂಡ್ ಬೆಸ್ಟ್ ಮತ್ತು ಸರಳವಾಗಿದೆ ಫೈಬರ್ ತುಂಬಿದ ಆರೋಗ್ಯಕರ ಆಹಾರವನ್ನು ಸೇವಿಸಿದರ ಜೊತೆಗೆ ನೀರು ಆರೋಗ್ಯದ ಕರುಳಿನ ಚಲನೆಯನ್ನು ಕಾಪಾಡುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.