ಮೂಲವ್ಯಾಧಿ ಸಮಸ್ಯೆ ಇವತ್ತಿನ ದಿವಸ ತುಂಬಾ ಜನರಿಗೆ ಕಾಡುತ್ತಿದೆ ಪ್ರಾಣಿ-ಪಕ್ಷಿಗಳಿಗೆ ಆದರೆ ಮನುಷ್ಯನಿಗೆ ಮಾತ್ರ ಕಾಡುತ್ತಿದೆ. ಬೇರೆ ಸಸ್ತನಿಗಿಲ್ಲ ಮನುಷ್ಯ ಸಸ್ತನಿಗೆ ಇದೆ. ಅದಕ್ಕೆ ಕಾರಣ ನಮ್ಮ ಬದಲಾದ ಆಹಾರ ಮತ್ತು ಒಂದು ಚಟುವಟಿಕೆ ಇಲ್ಲದಿರುವ ಅಂತದ್ದು ಈ ಒಂದು ಮೂಲವ್ಯಾಧಿಗೆ ಇನ್ನೊಂದು ಕಾರಣ ಮಲಬದ್ಧತೆ ಮಲಬದ್ಧತೆ ಸರಿಯಾಗಿ ಆದರೆ ಜಾಸ್ತಿ ಒತ್ತಡ ಹಾಕುವುದರಿಂದ ಮಲಬದ್ಧತೆಯ ಜಾಗ ಹುಬ್ಬಿ ಮೂಲವ್ಯಾಧಿ ಬರುತ್ತದೆ. ಇನ್ನು ಕೆಲವರಿಗೆ ಒಳಗಡೆ ಇಂಟರ್ನಲ್ ಮೂಲವ್ಯಾಧಿ ಇರುತ್ತದೆ.
ಅದು ಯಾವುದೇ ಇದ್ದರೂ ಕೂಡ ಅಗ್ನಿಕರ್ಮ ಚಾರ್ಯ ಸೂತ್ರ ಆಯುರ್ವೇದ ಚಿಕಿತ್ಸೆ ಮೂಲಕ ಚಿಕಿತ್ಸೆ ಪಡೆಯುವುದು ಒಳ್ಳೆಯದು ಪ್ರಾರಂಭದ ಸ್ಥಿತಿಯಲ್ಲಿದ್ದರೆ ಇವಾಗ ಅದನ್ನು ತೆಗೆದುಕೊಳ್ಳಲು ಆಗುವುದಿಲ್ಲ ಮನೆಯಲ್ಲಿಯೇ ಪ್ರಯತ್ನಪಡುತ್ತೇನೆ ಅನ್ನುವವರಿಗೆ ಸುಲಭವಾದ ಸರಳವಾದ ಪರಿಣಾಮಕಾರಿಯಾದ ಅಂತಹ ಮನೆಮದ್ದನ್ನು ನಾನೆಂದು ನಿಮಗೆ ತಿಳಿಸಿಕೊಡುತ್ತೇನೆ. ಮಲಬದ್ಧತೆಯಿಂದ ಸರಿ ಮಾಡಿಕೊಳ್ಳಬೇಕು. ಈಸಗೋಲವನ್ನು 1 ಚಮಚ ಇಸಬಗೋಲ 3 ಲೋಟ ನೀರು ಸೇರಿಸಿ ಕುಡಿಯಬೇಕು.
ಜಾಸ್ತಿ ನೀರನ್ನು ಕುಡಿಯಬೇಕು ಹಣ್ಣು ಹಂಪಲ ವನ್ನು ತಿನ್ನಬೇಕು ಹಾಗೆ ಮನೆಯಲ್ಲಿ ಮಾಡುವಂತಹ ಮನೆಮದ್ದು ಅಂದರೆ ಅದು ಮೂಲಂಗಿ ರಸ ಮೂಲವ್ಯಾಧಿ ಮೂಲಂಗಿ ಒಂದು ಮೂಲಂಗಿಯನ್ನು ಕಟ್ ಮಾಡಿ ಅದನ್ನು ಜಾರಿಗೆ ಹಾಕಿ ಅದರ ಜೊತೆಗೆ ಸ್ವಲ್ಪ ಸೈಂಧವ ಲವಣವನ್ನು ಹಾಕಿ ಸ್ವಲ್ಪ ನಿಂಬೆ ರಸವನ್ನು ಹಾಕಿ 2 ಚೂರು ಶುಂಠಿಯನ್ನು ಹಾಕಿ ಅದನ್ನು ಜ್ಯೂಸ್ ಮಾಡಿ ಬೆಳಗ್ಗೆ ಮತ್ತು ಸಾಯಂಕಾಲ ಬೆಳಗ್ಗೆ 10 ಗಂಟೆಗೆ 6:00 ಗಂಟೆಗೆ ಕುಡಿಯುವುದರಿಂದ ಖಂಡಿತವಾಗಲೂ ಮೂಲವ್ಯಾಧಿಯನ್ನು ಹತೋಟಿ ಮಾಡಬಹುದು ಬೆಳಿಗ್ಗೆ ಮಲವಿಸರ್ಜನೆ ಚೆನ್ನಾಗಿ ಆಗುತ್ತದೆ ಮೂಲವ್ಯಾಧಿ ಕೂಡ ಕಡಿಮೆಯಾಗುತ್ತಾ ಬರುತ್ತದೆ.
