ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವರ ಸಮ ಸ್ಯೆಗಳು ಉಂಟಾಗುತ್ತದೆ ಆದರೆ ಕೆಲವರಿಗೆ ಪೈಲ್ಸ್ ಅಥವಾ ಮೂಲ ವ್ಯಾಧಿ ಸಂಬಂಧಿಸಿದಂತೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಇದು ಕಡಿಮೆಯಾಗುತ್ತಿಲ್ಲ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಆದ್ದರಿಂದ ಒಂದು ಜ್ಯೂಸ್ ಇದೆ. ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರು ತ್ತದೆ ಮೊದಲ ಗೆ ಮನೆಮದ್ದು ಮಾಡಲು ನಿಂಬೆಹಣ್ಣನ್ನು ತೆಗೆದುಕೊಳ್ಳ ಬೇಕು. ಅದನ್ನ ಕಟ್ ಮಾಡಿಕೊಂಡು ಬೀಜವನ್ನು ತೆಗೆದು ಹಾಕಬೇಕು ನಂತರ ಒಂದು ಬಟ್ಟಲು ತೆಗೆದುಕೊಂಡು ನಿಂಬೆರಸವನ್ನು ಅದಕ್ಕೆ ಇಂಡಿ ಕೊಳ್ಳಬೇಕು. ನಿಂಬೆಹಣ್ಣು ಸಾಕಷ್ಟು ಆಯುರ್ವೇದ ಗುಣಗಳನ್ನು ಹೊಂ ದಿದೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಪುರಾತನಕಾಲದಿಂದಲೂ ನಿಂಬೆರಸವನ್ನು ಬಳಕೆ ಮಾಡಲಾಗುತ್ತದೆ. ನಂತರ ಒಂದು ಲೋಟ ಹಾ ಲನ್ನು ತೆಗೆದುಕೊಳ್ಳಬೇಕು.
ಅದು ಯಾವುದೆಂದರೆ ಹಸಿ ಹಾಲನ್ನು ತೆಗೆದುಕೊಳ್ಳಬೇಕು ನಂತರ ಅ ದಕ್ಕೆ ಸ್ವಲ್ಪ ನಿಂಬೆ ರಸ ಬೆರೆಸಬೇಕು ಇದರಿಂದ ಯಾವುದೇ ತೊಂದರೆ ಕೂಡ ಆಗುವುದಿಲ್ಲ. ನಂತರ ಸೇಬು ಹಣ್ಣು ಕಿತ್ತಳೆ ಪರಂಗಿ ಹಣ್ಣು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿ ರುತ್ತದೆ ನಂತರ ಹಾಲು ಮೊಸರು ಆಗಿರುತ್ತದೆ ಅದನ್ನು ಚೆನ್ನಾಗಿ ಸ್ವಲ್ಪ ತಿರುಗಿಸಿ ಮಜ್ಜಿಗೆ ಮಾಡಬೇಕು .ನಂತರ ಅದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ ಗರಂ ಮಸಾಲ ಹಾಕಿ ಪ್ರತಿನಿತ್ಯ ಸೇವನೆ ಮಾಡುವುದ ರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿದೆ ಯಾವುದೇ ಮೂ ಲವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಮನೆಮದ್ದಿನ ಬಳಸಬೇಕು. ಆಗ ನಿಮ್ಮ ಆರೋಗ್ಯ ಉತ್ತಮ ವೃತ್ತದ ಇದರ ಜೊತೆಗೆ ಹಣ್ಣುಗಳು ತರಕಾರಿಗಳನ್ನು ಸೇವನೆ ಮಾಡಬೇಕು. ಹೀಗೆ ಮಾಡಿದರೆ ನಿಮ್ಮ ದೇಹದಲ್ಲಿ ವಿಟಮಿನ್ ಮತ್ತು ಪೋಷಕಾಂಶ ಗಳು ಹೆಚ್ಚುತ್ತದೆ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.