ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳನ್ನು ಕಾಣಿಸಿಕೊಳ್ಳುತ್ತದೆ. ಆದರೆ ಮೂಳೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಕುಳಿತುಕೊಳ್ಳಲು ಮಲಗ ಲು ಆಗುವುದಿಲ್ಲ ದೇಹದಲ್ಲಿ ತುಂಬಾ ಸುಸ್ತು ನಿಶ್ಯಕ್ತಿ ಉಂಟಾಗುತ್ತದೆ ಆದರೆ ಆಸ್ಪತ್ರೆ ನಲ್ಲಿ ಚಿಕಿತ್ಸೆ ಪಡೆದಿದ್ದರು ಈ ರೀತಿ ಸಮಸ್ಯೆ ನಿವಾ ರಣೆಯಾಗುವುದಿಲ್ಲ. ಹಾಗೂ ಕೆಲವರಿಗೆ ಮಾಂಸ ಖಂಡದಲ್ಲಿ ತುಂಬಾ ನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆದ್ದ ರಿಂದ ಪ್ರತಿಯೊಬ್ಬರು ತುಂ ಬಾ ಸಮಸ್ಯೆಯನ್ನು ಅನುಭವಿಸುತ್ತಾರೆ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ 2 ಬಕೆಟ್ ಬಿಸಿನೀರನ್ನು ಇಟ್ಟುಕೊಳ್ಳಬೇಕು. ಇದಕ್ಕೆ ನಂತರ ಕೈಕಾಲು ಗಳನ್ನು ಮುಳುಗಿಸಬೇಕು ನಂತರ ಎಷ್ಟೇ ನೋವಿದ್ದರೂ ಇದು ಕಡಿಮೆ ಮಾಡುತ್ತದೆ.
ನಂತರ ಅದಕ್ಕೆ ಸ್ವಲ್ಪ ಶುಂಠಿಯನ್ನೂ ಹಾಕುವುದರಿಂದ ನಿಮ್ಮ ದೇಹ ದಲ್ಲಿ ಯಾವುದೇ ಸಮಸ್ಯೆಗಳು ನಿವಾರಣೆಯಾಗುತ್ತದೆ. ಆದರೆ ಇದರ ಜೊತೆಗೆ ವ್ಯಾಯಾಮ ಮಾಡುವುದರಿಂದ ಪ್ರತಿನಿತ್ಯ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಬೆಳಗ್ಗೆ ಎದ್ದ ತಕ್ಷಣ ಪ್ರತಿಯೊಬ್ಬರು ವ್ಯಾಯಾಮ ಮಾಡಬೇಕು ಆಗ ಆರೋಗ್ಯ ಉತ್ತಮವಾಗಿರುತ್ತದೆ. ಸ್ವಲ್ಪ ಬಿಸಿ ನೀರಿ ನಲ್ಲಿ ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಐದು ನಿಮಿಷಗಳ ಕಾಲ ಕೈಕಾ ಲುಗಳನ್ನು ಹಾಕಬೇಕು ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದನ್ನು ಬಳಸಬೇಕು. ಯಾವುದೇ ತೊಂದರೆ ಉಂಟಾಗುವುದಿಲ್ಲ ಮಾಂಸ ಖಂಡದಲ್ಲಿ ಈ ರೀತಿ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ.