ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಕೂದಲು ಉದುರುವ ಸಮಸ್ಯೆ ಹಾಗೂ ಬಿಳಿಕೂದಲ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದರಿಂದ ಜನರು ತುಂಬಾ ಗಾಬರಿಯಾಗುತ್ತಾರೆ ಚಿಕ್ಕವಯಸ್ಸಿನಲ್ಲಿ ತಲೆ ಕೂದಲು ತುಂಬಾ ಉದುರುತ್ತದೆ ಅದಕ್ಕೆ ಒಂದು ಮನೆಮದ್ದು ಇದೆ. ಅದು ಯಾವುದೆಂದ ರೆ ಮೆಹಂದಿಯನ್ನು ಬಳಸಿಕೊಂಡು ಮನೆಮದ್ದನ್ನು ತಯಾರಿಸಬಹುದು ಇದನ್ನು ತಲೆಗೆ ಹಚ್ಚಿದರೆ ನಿಮ್ಮ ಕೂದಲು ತುಂಬಾ ಚೆನ್ನಾಗಿ ಆಗುತ್ತದೆ ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಬೇಕು ಅದಕ್ಕೆ ಒಂದು ಚಮಚ ನಿಮ್ಮ ಮನೆಯಲ್ಲಿರುವ ಕಾಫಿ ಪುಡಿ ಹಾಕ ಬೇಕು .ನಂತರ ಎರಡು ಲವಂಗವನ್ನು ಹಾಕಿ ಚೆನ್ನಾಗಿ ಕುದಿಸ ಬೇಕು ಇದು ಹಾಕುವುದರಿಂದ ನಿಮ್ಮ ಚೆನ್ನಾಗಿ ಕುದಿಸಬೇಕು ಇದು ಹಾಕು ವುದರಿಂದ ನಿಮ್ಮ ದೇಹದಲ್ಲಿ ರಕ್ತಪರಿಚಲನೆ ತುಂಬಾ ಚೆನ್ನಾಗಿ ಆಗುತ್ತ
ದೆ. ನಂತರ ಅದನ್ನು ಪಕ್ಕಕ್ಕಿಟ್ಟು ಒಂದು ರೊಟ್ಟಿ ಕಲ್ಲಿನ ಮೇಲೆ ಕಪ್ಪು ಎಳ್ಳನ್ನು ಚೆನ್ನಾಗಿ ಬಿಸಿ ಮಾಡಿ ಕೊಳ್ಳಬೇಕು ಎರಡು ಚಮಚ ಹಾಕಿ ಹಾಗೂ ಒಂದು ಚಮಚ ಮೆಂತೆ ಕಾಳನ್ನು ಹಾಕಿ ಚೆನ್ನಾಗಿ ಹುರಿದುಕೊ ಳ್ಳಬೇಕು ಇದರಲ್ಲಿ ಪ್ರೊಟೀನ್ ಮತ್ತು ವಿಟಮಿನ್ ಅಂಶ ಇದೆ. ತಲೆ ಕೂದಲಿಗೆ ತುಂಬಾ ಒಳ್ಳೆಯದು ನಂತರ ಇದನ್ನ ಚೆನ್ನಾಗಿ ಪುಡಿ ಮಾ ಡಿಕೊಳ್ಳಬೇಕು ಮಿಕ್ಸಿಯಲ್ಲಿಇದನ್ನ ಚೆನ್ನಾಗಿ ಪುಡಿ ಮಾಡಿಕೊ ಳ್ಳಬೇಕು. ಮಿಕ್ಸಿಯಲ್ಲಿ ನಂತರ ಪುಡಿಮಾಡಿಕೊಂಡ ಮೆಂತ್ಯೆ ಕಾಳಿನ ಪೌಡರನ್ನು ಒಂದು ರಟ್ಟಿ ಕಲ್ಲಿನ ಮೇಲೆ ಹಾಕಿಕೊಂಡು ಅದಕ್ಕೆ ನಂತರ ಮೆಹೆಂದಿ ಪೌಡರ್ ಹಾಕಬೇಕು .ನಂತರ ಅದಕ್ಕೆ ಬಂಜಾರ ಆಮ್ಲವನ್ನು ಹಾಕಬೇ ಕು.ನಂತರ ಇದಕ್ಕೆ ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಹಾಕ
ಬೇಕು ಕಾಫಿ ಕುಡಿಯ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಸ್ವಲ್ಪ ನೀರು ಕೂಡ ಹಾಕಬಾರದು ಅದನ್ನೇ ಹಾಕಿ ಸ್ವಲ್ಪ ಚೆನ್ನಾಗಿ ಮಿಕ್ಸ್ ಮಾಡಬೇಕು. ಸುಮಾರು ಹತ್ತು ನಿಮಿಷಗಳ ಕಾಲ ಚೆನ್ನಾಗಿ ಬಿಡಬೇಕು ನಂತರ ಕೈಗೆ ಕೈಚೀಲವನ್ನು ಹಾಕಿಕೊಂಡು ಮೆಹಂದಿಯನ್ನು ತಲೆಗೆ ಹಚ್ಚಬೇಕು ತಲೆಕೂದಲೆಲ್ಲಾ ಭಾಗಕ್ಕೆ ಹಚ್ಚಬೇಕು ನಂತರ ಅದು ಅರ್ಧ ಗಂಟೆಗಳ ಕಾಲ ಡ್ರೈಯಾಗುವವರೆಗೆ ಇರಬೇಕು ಆಮೇಲೆ ಸ್ನಾನ ಮಾ ಡಿದರೆ ನಿಮ್ಮ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ. ಮತ್ತು ಬಿಳಿ ಕೂದಲು ಸಮಸ್ಯೆ ಹೋಗುತ್ತದೆ ನಿಮ್ಮ ತಲೆ ಕೂದಲಿಗೆ ಬೇಕಾದ ಪೌಷ್ಟಿಕ ಆಹಾರ ಸಿಗುತ್ತದೆ ಮತ್ತು ತಲೆ ಕೂದಲು ತುಂಬಾ ಮೃದು ವಾಗಿರುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದನ್ನು ಬಳಸಿ ನಿಮ್ಮ ತಲೆ ಕೂದಲು ತುಂಬಾ ಚೆನ್ನಾಗಿರುತ್ತದೆ.
