ಮೈಕೈ ನೋವು, ಶೀತ ಜ್ವರ ಕೆಮ್ಮು ಏನು ಬರಲ್ಲ..! ಇದನ್ನು ಕುಡಿದರೆ ವೈರಸ್ ಕೂಡ ಅಟ್ಯಾಕ್ ಆಗಲ್ಲ..? - orangemedia
Sun. Oct 24th, 2021

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವರ ಸ ಮಸ್ಯೆಗಳು ಉಂಟಾಗುತ್ತದೆ .ಆದರೆ ಕೆಲವರಿಗೆ ಮೈಕೈ ನೋವು ಶೀತ ಜ್ವರ ಕೆಮ್ಮು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದರೆ ಕೆಲವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ರೀತಿ ಸಮಸ್ಯೆಗಳು ನಿವಾರಣೆ ಆಗುವುದಿಲ್ಲ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಆದರೆ ಈ ಕಷಾಯವನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸೇವನೆ ಮಾಡಬಹುದು. ಇದನ್ನ ಆರೋಗ್ಯ ಸರಕಾರದ ಇಲಾಖೆಯಿಂದ ಸೇವನೆ ಮಾಡಬಹುದೆಂದು ಅನುಮತಿ ನೀಡಿದ್ದಾರೆ ಇದು ತುಂಬಾ ಆರೋಗ್ಯ ವನ್ನು ಉತ್ತಮಪಡಿಸುತ್ತದೆ ಮೊದಲಿಗೆ ಒಂದು ಇಂಚಿನಷ್ಟು ಚಕ್ಕೆ ಬೇಕಾಗುತ್ತದೆ ನಂತರ ನಾಲ್ಕರಿಂದ ಐದು ಕಾಳುಮೆಣಸು ಬೇಕಾಗುತ್ತದೆ. ನಂತರ ಒಂದು ಇಂಚಿನಷ್ಟು ಒಣಶುಂಠಿ ಬೇಕಾಗುತ್ತದೆ ಈ ಮೂರು ಪದಾರ್ಥಗಳನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಬೇಕು.

ನಂತರ ಆ ಪಾತ್ರೆಯಲ್ಲಿರುವ ನೀರಿಗೆ ಆರರಿಂದ ಏಳು ತುಳಸಿ ಎಲೆಗ ಳನ್ನು ಹಾಕಬೇಕು. ಹಾಗೂ ಸ್ವಲ್ಪ ಬೆಲ್ಲವನ್ನು ಅದಕ್ಕೆ ಹಾಕಬೇಕು ನಂತರ ಚೆನ್ನಾಗಿ ಐದು ನಿಮಿಷಗಳ ಕಾಲ ಕುದಿಸಬೇಕು ಹೀಗೆ ಮಾ ಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ನಂತ ರ ಸ್ವಲ್ಪ ನಿಂಬೆಹಣ್ಣನ್ನು ರಸವನ್ನು ಹಾಕಬೇಕು ನಂತರ ಈ ಕಷಾಯವನ್ನು ಒಂದು ಲೋಟಕ್ಕೆ ಸೋಸಿಕೊಳ್ಳಬೇಕು ದಿನಕ್ಕೆ ಒಂದರಿಂ ದ ಎರಡು ಬಾರಿ ಈ ಕಷಾಯವನ್ನು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯಾವುದೇ ಸಮಸ್ಯೆ ಉಂಟಾಗು ವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಇದನ್ನು ಸೇವನೆ ಮಾಡಬೇಕು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಯಾವುದೇ ತೊಂದರೆ ಉಂಟಾ ಗುವುದಿಲ್ಲ.

Leave a Reply

Your email address will not be published. Required fields are marked *