Mon. Feb 26th, 2024

ಕೂದಲು ಟ್ರಾನ್ಸ್ಪ ಪ್ಲಾಂಟ್ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ಇಂತಹ ಸಮಸ್ಯೆಗಳು ಹೆಚ್ಚಾಗಿದೆ ಅದೇನಪ್ಪ ಅಂದರೆ ನಮ್ಮ ತಲೆಯ ಕೂದಲು ಅತಿ ಬೇಗನೆ ಕೂದಲು ಉದುರುತ್ತದೆ ಹೇಗಾದರೂ ಮಾಡಿ ಈ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬೇಕು ಎಂದು ನಾವು ಸಾವಿರಾರು ರೂಪಾಯಿ ಖರ್ಚು ಮಾಡುತ್ತೇವೆ ಆದರೆ ನಮಗೆ ಎಲ್ಲಿ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂಬುದು ನಮಗೆ ಸರಿಯಾದ ಮಾಹಿತಿ ಗೊತ್ತಿರುವುದಿಲ್ಲ ಇದೀಗ ಕೇವಲ ಹತ್ತು ರೂಪಾಯಿಂದ ಕೂಡ ಇಲ್ಲಿ ಚಿಕಿತ್ಸೆಯನ್ನು ನೀಡುತ್ತಾರೆ ಹಾಗಾದರೆ ಯಾವ ಸ್ಥಳ ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಸ್ನೇಹಿತರೆ ಬೆಂಗಳೂರಿನ ರಾಜಾಜಿನಗರ ನಲ್ಲಿ ನವರಂಗ ಥಿಯೇಟರ್ ಹತ್ತಿರ ಅಂದರೆ 500 ಮೀಟರ್ ದೂರ ಹೋದರೆ ನಿಮಗೆ ಶಾಪ್ ಸಿಗುತ್ತದೆ ಎರಡನೇ ಮಹಡಿಯಲ್ಲಿ ಇದೆ ಇಲ್ಲಿ ಸುಮಾರು ಜನ ಚಿಕಿತ್ಸೆಯನ್ನು ಪಡೆದು ತುಂಬಾ ಉದ್ದ ವಾದಂತಹ ಕೂದಲುಗಳನ್ನು ಬೆಳೆಸಿಕೊಂಡಿದ್ದಾರೆ ಹಾಗೂ ಅವರ ಸಮಸ್ಯೆಯನ್ನು ಕೂಡ ನಿವಾರಣೆ ಮಾಡಿಕೊಂಡಿದ್ದಾರೆ ಹಾಗೂ ಇವರ ಬ್ರಾಂಚ್ ಇನ್ನೊಂದು ಕಡೆ ಅಂದರೆ ಕೊಯಮತ್ತೂರಿನಲ್ಲಿ ಇದೆ ತುಂಬಾ ದೊಡ್ಡದಾಗಿ ಬೆಳೆದಿದೆ ಹಾಗೂ ಆರು ತಿಂಗಳಲ್ಲಿ ನಮಗೆ ಒಳ್ಳೆಯ ರಿಸಲ್ಟ್ ಗೊತ್ತಾಗುತ್ತದೆ 57 ವರ್ಷದ ಒಬ್ಬ ವ್ಯಕ್ತಿ ಬಂದಿದ್ದರು ಅವರಿಗೂ ಕೂಡ ಕೂದಲು ತುಂಬಾ ಚೆನ್ನಾಗಿ ಬಂದಿದೆ ಈ ವಿಡಿಯೋ ಕೆಳಗಡೆ ಸಂಪೂರ್ಣ ಮಾಹಿತಿ ಹಾಕಿದ್ದೇನೆ ಫೋನ್ ಕೂಡ ಮಾಡಬಹುದು ಹಾಗೂ ಶಾಪ್ ವಿಳಾಸವನ್ನು ಕೂಡ ತಿಳಿಸಿದ್ದೇನೆ.