Sat. Sep 23rd, 2023

ಬನ್ನಿ ನೋಡೋಣ ನೈಸರ್ಗಿಕ ನೋವು ನಿವಾರಕ ವಿಧಾನಗಳನ್ನ ವೇಗವಾಗಿ ನೋವನ್ನು ಕಡಿಮೆ ಮಾಡುವಂತಹ ಒಂದು ಆಕ್ಯುಪ್ರೆಷರ್ ತಲೆನೋವನ್ನು ಕಡಿಮೆ ಮಾಡುವುದಕ್ಕೆ ತುಂಬಾ ಸಹಾಯ ಮಾಡುತ್ತದೆ ಕೈಮೇಲೆ ಪಾದದ ಮೇಲೆ ಅನೇಕ ಬಿಂದುಗಳು ಇರುತ್ತದೆ ಪಿ ಬಿಂದುಗಳನ್ನು ಪ್ರಸ್ ಮಾಡಿದಾಗ ಆ ತೊಂದರೆಗಳು ಕಡಿಮೆಯಾಗುತ್ತದೆ ಆಕ್ಯುಪ್ರೆಶರ್ ಬಗ್ಗೆ ಇವತ್ತು ಸಾಕಷ್ಟು ಜಾಗೃತಿ ಉಂಟಾಗಿದೆ ಆಕ್ಯುಪ್ರೆಶರ್ ಒಂದು ಅಧಿಕೃತ ಚಿಕಿತ್ಸೆ ಅಂತ ಆರೋಗ್ಯ ಸಂಸ್ಥೆ ಕೂಡ ಒಪ್ಪಿದೆ.ಹಾಗಾದರೆ ಇವತ್ತು ಆಕ್ಯುಪಂಚರ್ ಹಾಗೂ ಆಕ್ಯುಪ್ರೆಶರ್ ನ್ಯಾಚುರಲ್ಲಾಗಿ ಕಡಿಮೆ ಮಾಡುವುದಕ್ಕೆ ತುಂಬಾ ಸಹಾಯ ಮಾಡುತ್ತದೆ ನೀವೊಂದು ಶಕ್ತಿಕೇಂದ್ರಗಳು ದೇಹದ ಬೇರೆ ಬೇರೆ ಭಾಗದಲ್ಲಿ ಇರುತ್ತದೆ ಅಲ್ಲಿ ಬ್ಲಾಕ್ ಆಗಿರುತ್ತದೆ ಅದನ್ನು ಓಪನ್ ಮಾಡುವ ಮೂಲಕ ನೋವನ್ನು ಕಡಿಮೆ

ಮಾಡುವುದಕ್ಕೆ ಸಾಧ್ಯ ಉದಾಹರಣೆಗೆ ತಲೆನೋವನ್ನು ಕಡಿಮೆ ಮಾಡುವುದಕ್ಕೆ ಕೈಯನ್ನು ಈ ರೀತಿ ಪ್ರೆಸ್ ಮಾಡಿ ಇಟ್ಟುಕೊಂಡರೆ ಮೂರು ನಿಮಿಷ ತಲೆನೋವು ಕಡಿಮೆಯಾಗುತ್ತದೆ. ಬೇಗನೆ ತಲೆನೋವು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ ಬೆರಳ ತುದಿಗೆ ಒಂದು ಪೆನ್ನಿನಿಂದ ಚುಚ್ಚಿದರೆ ಸ್ವಲ್ಪ ಹೊತ್ತಲ್ಲಿ ತಲೆನೋವು ಕಡಿಮೆಯಾಗುತ್ತದೆ.ಇದರಿಂದ ನಮಗೆ ಏನು ಅರ್ಥ ಆಗುತ್ತದೆ ಅಂದರೆ ತ್ವರಿತವಾಗಿ ಪರಿಣಾಮ ಬೀರುತ್ತದೆ ಯಾವುದೇ ಅಡ್ಡಪರಿಣಾಮ ಇಲ್ಲ ಪರ್ಮನೆಂಟಾಗಿ ಕಡಿಮೆ ಆಗುತ್ತದೆ ಅಂತ ಏನು ಅಲ್ಲ ತಾತ್ಕಾಲಿಕವಾಗಿ ಇದು ಶಮನವನ್ನು ಕೊಡುತ್ತದೆ ಪರ್ಮನೆಂಟಾಗಿ ಕಡಿಮೆಯಾಗುವುದಕ್ಕೆ ಆಹಾರದ ಬದಲಾವಣೆ ನ್ಯಾಚುರಲ್ ಪೈಂಕಿಲ್ಲರ್ ಸೇವನೆ ವ್ಯಾಯಾಮಗಳನ್ನು ಮುಂದುವರಿಸಬೇಕಾಗುತ್ತದೆ ಹಾಗಾಗಿ ಆಕ್ಯುಪ್ರೆಶರ್ ಕಡಿಮೆ ಮಾಡುವುದಕ್ಕೆ ಸಹಾಯ ಮತ್ತು ದಿನ ತೆಗೆದುಕೊಂಡಾಗ ಶಾಶ್ವತವಾಗಿ ಹೋಗುವುದಕ್ಕೂ ಕೂಡ ಸಹಾಯ ಮಾಡುತ್ತದೆ.