Fri. Mar 1st, 2024

ಇವತ್ತು ನಾವು ನಿಮಗೆ ಹುಡುಗಿಯ ಫೇಶಿಯಲ್ ತೋರಿಸುತ್ತೇನೆ ಅದು ಯಾವುದರಿಂದ ಎಂದರೆ ಮೊಸರಿನಿಂದ ಮಾಡಿಕೊಳ್ಳುವುದು ಅದನ್ನು ಹೇಗೆ ಮಾಡಬಹುದು. ಹೇಳುತ್ತೇನೆ ಫೇಶಿಯಲ್ ಅಂದ ತಕ್ಷಣ ಅರ್ಧಗಂಟೆ 1:00 ಅಂದುಕೊಳ್ಳಬೇಡಿ. ಐದರಿಂದ ಹತ್ತು ನಿಮಿಷ ಸಿಕ್ಕಿದರೆ ಸಾಕು ಆರಾಮಾಗಿ ನಿಮ್ಮ ಮನೆಯಲ್ಲಿ ಮಾಡಿಕೊಳ್ಳಬಹುದು. ಇವಾಗ ಬೇಸಿಗೆ ಇರುವುದರಿಂದ ಮುಖತುಂಬಾ ಡ್ರೈ ಇರುತ್ತದೆ ನಿಮ್ಮ ಚರ್ಮ ಡ್ರ ಆಗಿರುವುದರಿಂದ ನಿಮಗೆ ತುಂಬಾ ಇರಿಟೇಶನ್ ಆಗುತ್ತದೆ. ಮುಖದಲ್ಲಿ ಪಿಗ್ಮೆಂಟೇಶನ್ ಇರುತ್ತದೆ . ಎಲ್ಲಾದಕ್ಕೂ ಸುಲಭವಾದ ಏನೆಂದರೆ ಮೊಸರಿನಲ್ಲಿ ಮಾಡಿಕೊಳ್ಳಬಹುದು ನಾವು ಫೇಶಿಯಲ್ ಮಾಡುವುದರಿಂದ ನಮ್ಮ ಸ್ಕಿನ್ ಗಳು ಗ್ಲೋ ಆಗುತ್ತದೆ. ಕಂಪ್ಲೆಕ್ಷನ್ ಇನ್ಕ್ರಿಸ್ ಆಗುತ್ತದೆ ಮತ್ತು ಸ್ಕಿನ್ ಫೇರ್ ಆಗುತ್ತದೆ. ನಾಯರಿ ಸ್ಮೆಂಟ್ ಆಗುತ್ತದೆ ತುಂಬಾ ಸ್ಕಿನ್ ಸಾಫ್ಟ್ ಆಗಿ ಇರುತ್ತದೆ. ಬರಿ ಮೂರು ಸ್ಟೆಪ್ಸ್ ಅನ್ನು ಬಳಸಿ ಹುಡುಗಿಯರ ಫೇಶಿಯಲ್ ಅನ್ನು ಮಾಡಿಕೊಳ್ಳಬಹುದು.

ಮೊಸರಿನ ಫೇಶಿಯಲ್ ಅನ್ನು ಹೇಗೆ ಮಾಡುವುದು ಹೇಳುತ್ತೇನೆ ಬನ್ನಿ. ಫೇಶಿಯಲ್ ಮಾಡಬೇಕಾದರೆ 3step ಇರುತ್ತದೆ ಅದರಲ್ಲಿ ಮೊದಲನೆಯದು ಕ್ಲೆನ್ಸಿಂಗ್ ಎರಡನೆಯದು ಸ್ಕ್ರಬಿಂಗ್ ಮೂರನೆಯದು ಫೇಸ್ ಪ್ಯಾಕ್ ಅನ್ನು ಅಪ್ಲೈ ಮಾಡುವುದು ಫೇಶಿಯಲ್ ಮಾಡುವುದಕ್ಕೂ ಮುಂಚೆ ನಿಮ್ಮ ಮುಖವನ್ನು ಬಿಸಿ ನೀರಿನಲ್ಲಿ ತೊಳೆಯಬೇಕು ಬಿಸಿ ನೀರಿನಲ್ಲಿ ಮುಖ ತೊಳೆಯುವುದರಿಂದ ಫೋರ್ಸ್ ಓಪನ್ ಆಗುತ್ತದೆ ಮತ್ತು ನಿಮ್ಮ ಮುಖಕ್ಕೆ ತುಂಬಾ ಸುಲಭವಾಗಿ ಫೇಶಿಯಲ್ ಹಿಡಿಯುತ್ತದೆ. ಮೊದಲನೆಯದು ಕ್ಲೆನ್ಸಿಂಗ್ ಇದಕ್ಕೆ ಮೊದಲು ಒಂದು ಬಟ್ಟಲು ಮೊಸರನ್ನು ತೆಗೆದುಕೊಳ್ಳಿ ಅದಕ್ಕೆ ಟೊಮೇಟೊ ಹಣ್ಣಿನ ಪ್ಲೀಸ್ ತೆಗೆದುಕೊಳ್ಳಿ. ಟೊಮೇಟೊ ಪೀಸ್ ನಿಂದ ಮೊಸರನ್ನು ಅಜ್ಜಿ ಕೊಂಡು ನಿಮ್ಮ ಮುಖಕ್ಕೆ ಅಪ್ಲೈ ಮಾಡಿ ಮತ್ತು ಮಸಾಜ್ ಮಾಡಬೇಕು. ನಿಮ್ಮ ಚರ್ಮ ಸ್ಮೂತ್ ಮತ್ತು ಸಾಫ್ಟ್ ಆಗುತ್ತದೆ ಮತ್ತು ಟಮೊಟೋ ಬಳಸುವುದರಿಂದ ವಿಟಮಿನ್-ಸಿ ಹೆಚ್ಚಾಗುತ್ತದೆ ಇದರಿಂದ ನಿಮ್ಮ ಸ್ಕಿನ್ ಕಂಪ್ಲೇಮೆಂಟೇಶನ್ ಮತ್ತು ಫೈಯರ್ ಆಗುವುದಿಲ್ಲ.